ಬುದ್ಧಪ್ರಿಯ, ಬೆಂಗಳೂರು ನಮ್ಮ ದೇಶದ ರಾಜಕೀಯ ವ್ಯವಸ್ಥೆ ಕಾಲ ಕಾಲಕ್ಕೆ ತಕ್ಕಂತೆ ಬದಲಾಗುತ್ತಲೇ ಹೋಗುತ್ತಿದೆ. 70 ವರ್ಷಗಳ ಕಾಲ ಕಾಂಗ್ರೆಸ್ ಆಡಿದ್ದೇ ಆಟ ಎಂಬಂತೆ ರಾಜಕೀಯ ವ್ಯವಸ್ಥೆ ಇದ್ದರೆ, ಇದೀಗ ಬಿಜೆಪಿ ಆಡಿದ್ದೇ ಆಟ ಎಂಬ ಸ್ಥಿತಿಯಲ್ಲಿ ರಾಜಕೀಯ ವ್ಯವಸ್ಥೆ ಸಾಗುತ್ತಿದೆ. ರಾಜಕೀಯ ವ್ಯವಸ್ಥೆಯ ಜೊತೆಗೆ ರಾಜಕಾರಣಿಗಳು ಕೂಡ ಬದಲಾವಣ...
ಶ್ರೀನಿವಾಸ್ ಕೆ. ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ಆಚರಿಸಿದೆ. ದೇಶದುದಕ್ಕೂ ‘ಹರ್ ಘರ್ ತಿರಂಗ’ ಘೋಷಣೆಗೆ ಓಗೊಟ್ಟು ಜನ ಪ್ರತಿ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಕ್ಕೆ ಗೌರವ ಸಲ್ಲಿಸಿದ್ದಾಯಿತು. ಕೆಂಪು ಕೋಟೆಯ ಮೇಲೆ ನಿಂತು ಪ್ರಧಾನಿ ಮೋದಿಯವರು ದೇಶದ ಅಭಿವೃಧ್ಧಿಗೆ ಸಂಕಲ್ಪ ತೊಡುವಂತೆ ಕರೆ ನೀಡಿದ್ದಾರೆ....
75ರ ಸಂದರ್ಭದಲ್ಲಿ ದೇಶದ ಯುವ ಸಮುದಾಯಕ್ಕೆ ಮೌಲ್ಯಯುತ ಸಂದೇಶ ರವಾನಿಸಬೇಕಿದೆ ಸ್ವತಂತ್ರ ಭಾರತ ತನ್ನ 75 ವಸಂತಗಳನ್ನು ಪೂರೈಸಿ ಯಶಸ್ವಿಯಾಗಿ ನೂರರತ್ತ ದಾಪುಗಾಲು ಹಾಕುತ್ತಿದೆ. ಆರ್ಥಿಕವಾಗಿ ಭಾರತದ ವಿಶ್ವದ ಅಗ್ರಗಣ್ಯ ರಾಷ್ಟ್ರವಾಗುತ್ತದೆ ಎಂಬ ಮಾರುಕಟ್ಟೆ ತಜ್ಞರ ಆಶಾದಾಯಕ ಭವಿಷ್ಯದ ನಡುವೆಯೇ ಭಾರತ ಈ ಅಮೃತ ಗಳಿಗೆಯನ್ನು “ ಮನೆಮನೆಯಲ್ಲಿ ರ...
ಬಸವರಾಜ ಬೊಮ್ಮಾಯಿ ಇದು ಅಖಂಡ ಭಾರತದ ಕಥೆ. ಕೇವಲ ಭಾರತವಲ್ಲ. ಆಫ್ಘಾನಿಸ್ತಾನ, ಪಾಕಿಸ್ತಾನದಿಂದ ಹಿಡಿದು ಮ್ಯಾನ್ಮಾರ್ವರೆಗೆ ಹಾಗೂ ಹಿಮಾಲಯದಿಂದ ಹಿಡಿದು ಶ್ರೀಲಂಕಾದವರೆಗೆ ಹರಡಿಕೊಂಡಿದ್ದ ಅಖಂಡ ಭಾರತದ ಕಥೆ. ಈ ಅಖಂಡ ಭಾರತದ ಕಲ್ಪನೆಯೇ ನಮ್ಮ ಬದುಕನ್ನು ಎಷ್ಟು ವಿಶಾಲಗೊಳಿಸಿತು ಎಂದರೆ ಇಡೀ ವಿಶ್ವವನ್ನು ನಾವು ಒಂದು ಕುಟುಂಬವಾಗಿ ಕಾ...
ಹೊಸ ತುಳು ಸಿನೆಮಾ 'ಅಬತರ' ಆಗಸ್ಟ್ 18ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ನಿರ್ದೇಶಕ, ನಟ ಅರ್ಜುನ್ ಕಾಪಿಕಾಡ್ ತಿಳಿಸಿದ್ದಾರೆ. ಮಂಗಳೂರು ನಗರದ ಉರ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಿನೆಮಾ ಮಂಗಳೂರಿನಲ್ಲಿ ರೂಪವಾಣಿ, ಭಾರತ್ ಮಾಲ್, ಸಿನಿಪಾಲಿಸ್, ಪಿವಿಆರ್, ಮೂಡುಬಿದಿರೆಯಲ್ಲಿ ಅಮರಶ್ರೀ, ಬೆಳ್ತ...
ಅಚುಶ್ರೀ ಬಾಂಗೇರು shreebaangeru@gmail.com ನಾಡಿನ ಹಿರಿಯ ಅಂಬೇಡ್ಕರ್ ವಾದಿ, ಬಹುಜನಪರ ಚಿಂತಕ ಪಿ.ಡೀಕಯ್ಯರವರು ಬುದ್ಧನಿಗೊಂದು 'ಶರಣು' ಹೇಳದೆ ಬಹುಜನ ಸಮಾಜಕ್ಕೊಂದು ಬಲಗೈ ಮುಷ್ಠಿ ಬಿಗಿಮಾಡಿ 'ಜೈಭೀಮ್' ಹೇಳದೆ ಸಮಾಜ ಪರಿವರ್ತನೆಯ ಫಲವನ್ನು ಕಾಣುವುದಕ್ಕೂ ಮೊದಲೇ ಎಂದಿನ ಗಾಂಭೀರ್ಯದಲ್ಲೇ ಮರಳಿ ಮಣ್ಣಿಗೆ ಹೊರಟು ಹೋದರು....
ಮಂಗಳೂರು: ವೈಸ್ ಮೆನ್ ಕ್ಲಬ್ ಆಫ್ ಮಂಗಳೂರು (Y’S Men club of mangaluru) ಸಾಮಾಜಿಕ ಕಾರ್ಯಗಳಿಗೆ ಹೆಸರಾಗಿದ್ದು, 1822 ರಲ್ಲಿ ಅಮೆರಿಕದಲ್ಲಿ ನಿವೃತ್ತ ನ್ಯಾಯಾಲಯದ ನ್ಯಾಯಾಧೀಶರು ಇದನ್ನು ಸ್ಥಾಪಿಸಿದರು. ಸಾಮಾಜಿಕ ಸೇವೆಯ ಧ್ಯೇಯದೊಂದಿಗೆ ಮಂಗಳೂರಿನಲ್ಲಿ 28ನೇ ಅಕ್ಟೋಬರ್ 2018 ರಲ್ಲಿ ಪ್ರಾರಂಭವಾದ ವೈಸ್ ಮೆನ್ ಕ್ಲಬ್ ಆಫ್ ಮಂ...
ಹಿಂದುತ್ವ ರಾಜಕಾರಣ ಮತ್ತು ಕಾರ್ಪೋರೇಟ್ ಮಾರುಕಟ್ಟೆಯ ಆರ್ಥಿಕತೆ ಒಂದಾಗಿಯೇ ಸಾಗುತ್ತದೆ. ದೆಹಲಿಯ ಗಡಿಗಳಲ್ಲಿ ಒಂದು ವರ್ಷದ ಕಾಲ ನಡೆದ ರೈತರ ಮುಷ್ಕರ ಭಾರತದ ಆಳುವ ವರ್ಗಗಳಲ್ಲಿ ಸಂಚಲನ ಉಂಟುಮಾಡಿದಷ್ಟೇ ಆತಂಕಗಳನ್ನೂ ಸೃಷ್ಟಿಸಿತ್ತು. ಮೂರು ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ಆಗ್ರಹದೊಂದಿಗೆ ದೇಶದ ಸಮಸ್ತ ರೈತಾಪಿಯನ್ನು ...
ಯಾವುದೇ ವಿಷಯದ ಬಗ್ಗೆ ಮಾಹಿತಿ ತಿಳಿಯಲು ಮೊದಲು ನೆನಪಾಗುವುದೇ ಗೂಗಲ್. ಜನರು ಅರ್ಥವಿರುವ ಅಥವಾ ಅಗತ್ಯವಿಲ್ಲದ ಕೆಲವು ವಿಷಯಗಳನ್ನು ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ. ಆದರೆ ಅವು ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಕೆಲವೊಂದು ವಿಚಾರಗಳನ್ನು ನಾವು ಗೂಗಲ್ ನಲ್ಲಿ ಸರ್ಚ್ ಮಾಡಿದರೆ ಅದರಿಂದ ನಾವು ಕಾನೂನು ಕ್ರಮದ ಸಂಕಷ್ಟಕ್ಕೆ ಗುರಿ...
ನಾ ದಿವಾಕರ ಇಂದು ವಿಶ್ವ ತಾಯಂದಿರ ದಿನ. ನಮ್ಮೊಡನೆ ಇರುವ, ಇಲ್ಲವಾಗಿರುವ, ಕಂಡಿರುವ, ಕಾಣದೆಯೇ ಇರುವ, ಅಮೂರ್ತತೆಯಲ್ಲಿ ಇಂದಿಗೂ ಮನದ ಮೂಸೆಯಲ್ಲಿ ಕಾಣಿಸಿಕೊಳ್ಳುತ್ತಲೇ ಇರಬಹುದಾದ ಆ ಶಕ್ತಿʼ ಅಮ್ಮ ʼ ಇಂದು ಜೊತೆಯಲ್ಲಿಲ್ಲದಿರುವಾಗ, ನೆನಪುಗಳ ಗಣಿಯನ್ನು ಹೆಕ್ಕಿ ತೆಗೆದು, ಮರೆತುಹೋದ ಹಾದಿ ಹೆಜ್ಜೆಗಳನ್ನು ಪುನಃಪುನಃ ಸ್ಮರಿಸುವ ಒಂದ...