ದೀಪು ಶೆಟ್ಟಿಗಾರ್, ಮಂಗಳೂರು ಕಲಿಯುಗದಲ್ಲಿ ವೈದ್ಯರನ್ನು ದೇವರು ಎಂದು ಕರೆಯುತ್ತಾರೆ, ಯಾಕೆಂದರೆ ರಾಕ್ಷಸ ರೂಪದಲ್ಲಿರುವ ರೋಗವನ್ನು ದೇವರ ರೂಪದಲ್ಲಿ ನಿಂತು ನಾಶಮಾಡುವ ಶಕ್ತಿ ಇರುವುದು ವೈದ್ಯರಿಗೆ. ರೋಗ ಎಂಬುದು ವೈದ್ಯಕೀಯ ಲೋಕವನ್ನು ನೋಡಿ ಭಯಪಡುವಂತಿರಬೇಕು ಹೊರತು ಬಡವನ ಜೇಬಿಗೆ ಕತ್ತರಿ ಹಾಕಿ ಅವನನ್ನು ಜೀವಂತ ಸಮಾಧಿ ಮಾಡುವಂತ...
ಪೇಶ್ವೆ ಸಾಮ್ರಾಜ್ಯಕ್ಕೆ ಚಮರಗೀತೆ ಹಾಡಿದ ಭೀಮ ಕೋರೆಗಾಂವ್ ಕದನ 1817 ಡಿಸೆಂಬರ್ 31 ರ ರಾತ್ರಿ ಕ್ಯಾಪ್ಟನ್ ಸ್ಟಂಡನ್ ನೇತೃತ್ವದಲ್ಲಿ ಬಾಂಬೆ ಇನ್ಪೆಂಟ್ರಿಯ ಮೊದಲ ಬೆಟಾಲಿಯನ್ ನ ಸುಮಾರು 750 ಯೋಧರು ಇವರಲ್ಲಿ 500 ಮಹಾರ್ ದಲಿತರು ಮತ್ತು 250 ಉಳಿದ ಜಾತಿ ಸಮುದಾಯದ ಯೋಧರಾಗಿದ್ದರು ಇಡೀ ರಾತ್ರಿ 27 ಮೈಲುಗಳ ಕಾಲ್ನಡಿಗೆಯಲ್ಲಿ ಶಿರೂರ್ನಿಂದ ಹ...
ಸತೀಶ್ ಕಕ್ಕೆಪದವು "ಅಪ್ಪೆ ಸಾಲೊದ ಪನ್ನಿ ಪಡೆವೊಂದು ಮುಟ್ಟಲೆನ್ ಬಂಗಾಡಿ ಬೆಡಿಗುತ್ತುಗು ಬೆರಿಪಾಡಿ ಪೊರ್ತು" ಈ ನುಡಿಕಟ್ಟಿನ ಮಾತನ್ನು ಅವಲೋಕಿಸಿದಾಗ, ದೇಯಿಬೈದೆದಿಯ ಆಶ್ರಯದಲ್ಲಿ ಬೆಳೆಯುತ್ತಿದ್ದ ಸತ್ಯದಪ್ಪೆ ಬೊಲ್ಲೆ ಹಾಗು ಆಕೆಯ ಅವಳಿ ಮಕ್ಕಳು ಕಾನದ ಕಟದರು ನೆಮ್ಮದಿಯ ಜೀವನ ನಡೆಸುತ್ತಿದ್ದರು ಎಂಬುದನ್ನು ತಿಳಿಯಬಹುದಾಗಿದೆ. ದಿನ...
ವಿಪಕ್ಷಗಳ ತೀವ್ರ ವಿರೋಧದ ನಡುವೆಯೇ ನಿನ್ನೆ ಮತಾಂತರ ನಿಷೇಧ ಮಸೂದೆಯನ್ನು ಅಂಗೀಕರಿಸಲಾಗಿದೆ. ಬಲವಂತದ ಮತಾಂತರ ತಡೆಯಲು ಈಗಾಗಲೇ ಸಂವಿಧಾನದಲ್ಲಿ ಬೇರೆ ಕಾನೂನುಗಳಿದ್ದರೂ ಆರೆಸ್ಸೆಸ್ ನಾಯಕರ ಮನಸ್ಸನ್ನು ಖುಷಿಪಡಿಸಲು ಬಿಜೆಪಿ ಮತಾಂತರ ನಿಷೇಧ ಎಂಬ ವಿವಾದಿತ ಕಾಯ್ದೆಯನ್ನು ಜಾರಿ ಮಾಡುವ ಮೂಲಕ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎನ್ನುವ...
ಸತೀಶ್ ಕಕ್ಕೆಪದವು "ಕುಲೊಟು ಕುಲದೈವ ಬರಿಟ್ ಬಂಗಾರ ದೈವ ನಿಲೆಟ್ ಕಾನದೆ ಕಟದೆರೆ ಅರ್ಸರಳಿ ಪೊರ್ತು" "ಏಲ್ ಗಲಿಗೆದ ಬಲಕೆ ಏಲ್ ದಿನೊತಲೆಕ್ಕ, ಏಲ್ ದಿನೊತ ಬಲಕೆ ಏಲ್ ಒರ್ಸೊದಲೆಕ್ಕ ಬುಲೆವೊಂದು , ರಟ್ಟೆ ಬಲ ಬಲಿರ್ನ ಪೊರ್ತು" ಹೀಗೆ ದೈವ ಪಾತ್ರಿಗಳ ನುಡಿಕಟ್ಟಿನ ಪ್ರಕಾರ ಕಾನದ ಕಟದರ ಹುಟ್ಟು ಬೆಳವಣಿಗೆಯ ವರ್ಣನೆಗಳನ್ನು ಕಾಣಬಹ...
ಸತೀಶ್ ಕಕ್ಕೆಪದವು ಬಯಕೆ/ಸೀಮಂತ ಮುಗಿಸಿ ಈಂದೊಟ್ಟುವಿನಿಂದ ಕಿಜನೊಟ್ಟು ಬರ್ಕೆ ಸೇರಿದ ಗರ್ಭಿಣಿ ಬೊಲ್ಲೆಯು ತವರೂರ ಸೊಬಗನ್ನು ಸವಿಯುತ್ತ, ಕರಿಯಲ ತಾರ ಜುಳು ಜುಳು ನೀರ ನಿನಾದವನ್ನು ಆಲಿಸುತ್ತ, ಜಾತಿ ಪರಜಾತಿಯವರನ್ನು ಕೂಗಿ ಮಾತನಾಡಿಸುತ್ತ ಬರ್ಕೆಯ ಬಾಮಕ್ಕೆ ಕೆಲವೊಂದು ಬಾರಿ ಹೋಗಿ ಬಂದು, ಉಲ್ಲಾಯ, ಉಲ್ಲಾಲ್ದಿಯೊಂದಿಗೆ ಸಲುಗೆಯಿಂದ ...
ಪರಶುರಾಮ್. ಎ ಡಾ.ಬಿ.ಆರ್.ಅಂಬೇಡ್ಕರರು ಕಣ್ಣೀರು ಹಾಕಿದ್ದರೆ! ಅವರ ಕಣ್ಣೀರನ್ನು ಒರೆಸುವ ಕೈಗಳು ಇಡೀ ಭಾರತದಲ್ಲಿ ಇನ್ನೂ ಸಿಕ್ಕಿಲ್ಲವೇ? ಹಾಗಾದರೆ ಎಂತಹ ದೊಡ್ಡ ಅಪಚಾರದಲ್ಲಿ ಭಾರತೀಯರಾದ ನಾವುಗಳು ಇನ್ನೂ ಋಣಭಾರ ಹೊತ್ತಿದ್ದೇವೆಂದು ಊಹಿಸಿಕೊಳ್ಳಿ. ಬಾಲ್ಯದಲ್ಲಿ ಶಿಕ್ಷಣಕ್ಕಾಗಿ ಅಪ್ಪನಿಂದ ಸ್ಪೂರ್ತಿ ಪಡೆದು, ದೇಶ ವಿದೇಶಗಳಲ್ಲಿ ವಿದ...
ನೊಂದವರ ದಿಟ್ಟ ದನಿ ಆಡಳಿತ ಕ್ರೌರ್ಯ ಮತ್ತು ವ್ಯವಸ್ಥೆಯ ವೈಕಲ್ಯಗಳ ನೇರ ಚಿತ್ರಣ ನಾ ದಿವಾಕರ ಸ್ವತಂತ್ರ ಭಾರತದಲ್ಲಿ ಹಲವಾರು ದೀರ್ಘ ಕಾಲದ ಜನಾಂದೋಲನಗಳು ನಡೆದಿವೆ. ನೊಂದ, ಶೋಷಿತ, ಅವಮಾನಿತ ಜನಸಮುದಾಯಗಳ ಹಕ್ಕೊತ್ತಾಯಗಳಿಗಾಗಿ ಸಾವಿರಾರು ರೈತರು, ಕಾರ್ಮಿಕರು, ಶೋಷಿತರು ಸುದೀರ್ಘ ಹೋರಾಟಗಳನ್ನು ನಡೆಸಿದ ಚರಿತ್ರೆ ನಮ್ಮ ಕಣ್ಣೆದುರಿ...
ಉಮೇಶ್ ಕೆ.ಎನ್. ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ನಿವಾರಿಸಲು ಸರ್ಕಾರ ಮೊಟ್ಟೆ ಯೋಜನೆಯನ್ನು ತಂದಿದೆ. ಆದರೆ, ಕೆಲವು ಮಠಾಧೀಶರುಗಳು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ನಿಜಕ್ಕೂ ದುರಂತವಾಗಿದೆ. ಸಸ್ಯಾಹಾರಿಗಳ ಮಕ್ಕಳಿಗೆ ಬಾಳೆ ಹಣ್ಣು ಕೊಡೋಣ, ಮಾಂಸಾಹಾರಿಗಳ ಮಕ್ಕಳಿಗೆ ಮೊಟ್ಟೆ ಕೊಡೋಣ ಎಂದು ಹೇಳಿದರೂ, ಮೊಟ್ಟೆಯನ್ನು ನೀಡಲೇ ಬಾ...
ಸತೀಶ್ ಕಕ್ಕೆಪದವು ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ ಸದ್ಗುಣಿ ಬೊಲ್ಲೆಯು ಬಂಗಾಡಿಯ ಆಸುಪಾಸಿನಲ್ಲಿ ಹೆಸರುವಾಸಿಯಾಗಿ ಮನೆಮಾತಾಗುತ್ತಾಳೆ. ನಯ ವಿನಯ ವಿಧೇಯತೆಗಳಿಂದ ಎಲ್ಲರಿಗೂ ಪ್ರೀತಿ ಪಾತ್ರಳಾಗಿ ಬದುಕುತ್ತಿರುತ್ತಾಳೆ. ಕೆಲವು ದಿನಗಳು ಉರುಳಲು ಸಜ್ಜನನಾದ ಹಂದ್ರ ಹಾಗು ಬೊಲ್ಲೆಯ ಪ್ರೀತಿಯ ದ್ಯೋತಕವಾಗಿ ಬೊಲ್ಲೆಯು ಗರ್ಭಧಾರಿಣಿಯಾಗುತ...