ಸಿನಿಡೆಸ್ಕ್: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ‘ಅನು’ ಪಾತ್ರದಲ್ಲಿ ಮಿಂಚುತ್ತಿರುವ ಮೇಘಾ ಶೆಟ್ಟಿ ಇದೀಗ ತಮ್ಮ ತುಂಡುಡುಗೆಯ ಫೋಟೋಗಳಿಗಾಗಿ ಸುದ್ದಿಯಾಗಿದ್ದಾರೆ. ಕಿರುತೆರೆಗೆ ಬಂದ ಬಳಿಕ ಸಿನಿಮಾಗಳಲ್ಲಿಯೂ ಮೇಘಾ ಶೆಟ್ಟಿ ಅವಕಾಶ ಪಡೆದುಕೊಂಡಿದ್ದಾರೆ. ಕನ್ನಡದ ಮ್ಯೂಸಿಕ್ ವಿಡಿಯೋ ಹಾಡಿನಲ್ಲಿಯೂ ಅ...
ಗೂಗ್ಲಿ ಚಿತ್ರದ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದ ನಟಿ ಕೃತಿ ಕರಬಂಧ ಸದ್ಯ ಬಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಹಲವಾರು ಫೋಟೋಗಳಿಗೆ ಪೋಸ್ ನೀಡಿದ ಅವರು ಇನ್ಟ್ಸಾಗ್ರಾಮ್ ನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ರೂಪ ದರ್ಶಿಯಾಗಿದ್ದ ಕೃತಿ ಕರಬಂಧ, ಕನ್ನಡ, ತಮಿಳು, ತೆಲು ಹಾಗೂ ಹಿಂದಿ ಚಿತ್ರಗಳಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರ...
ಸಿನಿಡೆಸ್ಕ್: ಬಹುಭಾಷಾ ನಟಿ, ಕಿಚ್ಚ ಸುದೀಪ್ ಅವರ ಹೆಬ್ಬುಲಿ ಚಿತ್ರದ ನಾಯಕಿ ನಟಿ ಅಮಲಾ ಪಾಲ್ ಅವರ ಖಾಸಗಿ ಚಿತ್ರಗಳನ್ನು ಅವರ ಮಾಜಿ ಗೆಳೆಯ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡಿರುವುದರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಜನಪ್ರಿಯ ನಟಿ ಅಮಲಾ ಪಾಲ್ ಅವರ ಮಾಜಿ ಗೆಳೆಯ ಗಾಯಕ ಭಾವಿನಿಂದರ್ ಸಿಂಗ್ ವಿರುದ್ಧ ಮಾನನಷ್ಟ ಮೊಕದ್ದ...
ತಮಿಳು ಚಿತ್ರರಂಗದ ನಟಿ ಶ್ರುತಿ ಹಾಸನ್ ಅವರಿಗೆ ಇದೀಗ ಕೈ ತುಂಬಾ ಕೆಲಸ ಸಿಕ್ಕಿದೆ. ಯಾವುದೇ ಚಿಕ್ಕ ನಟರ ಜೊತೆಯೂ ನಟನೆಗೆ ಶ್ರುತಿ ಹಾಸನ್ ಸೈ ಹೇಳುತ್ತಾರೆ. ಹೀಗಾಗಿಯೇ ಅವರು ಎಲ್ಲ ನಟಿಯನ್ನು ಹಿಂದಿಕ್ಕುತ್ತಾ ಮುಂದೆ ಸಾಗುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಟಾಲಿವುಡ್ ಸಿನಿಮಾ ಕ್ರ್ಯಾಕ್ ನಲ್ಲಿ ರವಿತೇಜ ಜೊತೆ ನಟಿಸಿದ್ದ ನಟಿ ಶ್...
ಸಿನಿಡೆಸ್ಕ್: ಮಾರ್ಚ್ 11ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಹು ನಿರೀಕ್ಷಿತ ಚಿತ್ರ ‘ರಾಬರ್ಟ್’ ತೆರೆ ಕಾಣಲಿದೆ. ಈಗಾಗಲೇ ರಾಬರ್ಟ್ ಚಿತ್ರ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದು, ಮಾರ್ಚ್ 11ಕ್ಕೆ ಚಿತ್ರ ನೋಡಲು ಅಭಿಮಾನಿಗಳು ಸಜ್ಜಾಗಿದ್ದಾರೆ. ಕೊರೊನಾ ಬಳಿಕ ರಾಬರ್ಟ್ ಬಿಡುಗಡೆಗೊಳ್ಳುತ್ತಿದ್ದು, ಕೊರೊನಾ ಹಾವಳಿಯ ನಡುವೆಯೂ ಬಾಕ...
ಬೆಂಗಳೂರು: ಯಾರ ಭಾವನೆಗಳಿಗೂ ನೋವಾಗಬಾರದು ಎಂಬ ದೊಡ್ಡ ಮನಸ್ಸಿನಿಂದ ಪೊಗರು ಚಿತ್ರ ತಂಡ ಕೆಲವು ದೃಶ್ಯಗಳನ್ನು ಕತ್ತರಿಸಿ ಪ್ರದರ್ಶನಕ್ಕೆ ಮುಂದಾದರೂ ಬ್ರಾಹ್ಮಣ ಮಹಾಸಭಾದ ಮಾಜಿ ಉಪಾಧ್ಯಕ್ಷ ಲಕ್ಷೀಕಾಂತ್ ಬಾಯಿಗೆ ಬಂದಂತೆ ಅವಾಚ್ಯ ಶಬ್ದ ಬಳಸಿ ದುರಾಂಹಕಾರ ಪ್ರದರ್ಶಿಸಿ ಚಿತ್ರತಂಡದ ಬಗ್ಗೆ ಮಾತನಾಡಿದ್ದಾರೆ. ಪೊಗರು ಸಿನಿಮಾದ ನಿರ್ದೇಶಕ ನ...
ಜಾಹ್ನವಿ ಕಪೂರ್ ತಮ್ಮ ರೂಹಿ ಚಿತ್ರದ ಪ್ರಚಾರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ತಾಯಿಯ ಪುಣ್ಯ ಸ್ಮರಣೆ ಕಾರ್ಯಕ್ರಮದ ಬಳಿಕ ತಮ್ಮ ಚಿತ್ರದ ಪ್ರಚಾರದಲ್ಲಿ ಕಾಣಿಸಿಕೊಂಡರು. ಹೈದರಾಬಾದ್ ಗೆ ತೆರಳಿ ತಾಯಿಯ ಪುಣ್ಯ ಸ್ಮರಣೆಯಲ್ಲಿ ಭಾಗವಹಿಸಿದ ಅವರು ಬಳಿಕ ರೂಹಿ ಚಿತ್ರದ ಪ್ರಚಾರಕ್ಕೆ ಆಗಮಿಸಿದ್ದಾರೆ. ಈಗಾಗಲೇ ರೂಹಿ ಚಿತ್ರ ಬಹು...
ಸಿನಿಡೆಸ್ಕ್: ಪೊಗರು ಚಿತ್ರದಲ್ಲಿ ಬ್ರಾಹ್ಮಣರ ಅವಹೇಳನ ಮಾಡಲಾಗಿದೆ ಎಂದು ಚಿತ್ರದ ದೃಶ್ಯಗಳನ್ನು ಕತ್ತರಿಸಿರುವ ಬಗ್ಗೆ ಧ್ರುವ ಸರ್ಜಾ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದ್ದಾರೆ. ಹೀಗೆ ದೃಶ್ಯ ಕತ್ತರಿಸುತ್ತಾ ಹೋದರೆ, ಕೊನೆಗೆ ಧೂಮಪಾನದ ಬಗ್ಗೆ ಇರುವ ಜಾಹೀರಾತು ಮಾತ್ರವೇ ಚಿತ್ರದಲ್ಲಿ ಉಳಿಯುತ್ತದೆ ಎಂದು ಅವರು ಹೇಳಿದ್ದಾರೆ. ಎಲ್ಲ ದೃಶ್...
ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ ಪುತ್ರಿ ಸುಹಾನಾ ಖಾನ್ ವಿಭಿನ್ನ ಉಡುಪುಗಳಲ್ಲಿ ಫೋಟೋಗಳನ್ನು ಶೇರ್ ಮಾಡಿಕೊಂಡು ಸದಾ ವಿವಾದಕ್ಕೀಡಾಗುತ್ತಿದ್ದರೂ, ಅವರಿಗೆ ಅವರದ್ದೇ ಆದ ಅಭಿಮಾನಿ ಬಳಗ ಕೂಡ ಇದೆ. ಇದೀಗ ಹೊಸದಾಗಿ ಅವರು ತನ್ನಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಮನಮೋಹಕ ಚಿತ್ರಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಎದೆಯಲ್ಲಿ ಕಿಚ್ಚು ಹತ...
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅವರ ಪೊಗರು ಚಿತ್ರದಲ್ಲಿ ಬ್ರಾಹ್ಮಣರಿಗೆ ಅವಮಾನ ಮಾಡಲಾಗಿದೆ ಎಂಬ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದ್ದು, ಬ್ರಾಹ್ಮಣ ಸಂಘಟನೆಗಳು ಚಿತ್ರ ತಂಡದ ಪೊಗರು ಕರಗಿಸಿದ್ದಾರೆ. ಫೆ.19ರಂದು ತೆರೆಕಂಡ ಪೊಗರು ಚಿತ್ರದಲ್ಲಿ ಕೆಲವು ದೃಶ್ಯಗಳು ಬ್ರಾಹ್ಮಣರಿಗೆ ಅವಮಾನ ಮಾಡುತ್ತಿದೆ ಎಂದು ಆಕ್ಷೇಪಿಸಲಾಗಿತ...