ಕೇರಳದ ವಯನಾಡ್ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಶನಿವಾರ 358 ಕ್ಕೆ ತಲುಪಿದೆ. ಯಾಕೆಂದರೆ ರಕ್ಷಣಾ ಸಿಬ್ಬಂದಿ ಸಮಯದ ವಿರುದ್ಧ ಹೋರಾಡಿ ಅವಶೇಷಗಳಡಿಯಲ್ಲಿ ಮತ್ತು ಕುಸಿದುಬಿದ್ದ ಮನೆಗಳಲ್ಲಿ ಸಿಲುಕಿರುವ ಬದುಕುಳಿದವರನ್ನು ಹುಡುಕುವ ಪ್ರಯತ್ನದಲ್ಲಿ ಆಳವಾದ ಶೋಧ ರಾಡಾರ್ ಗಳನ್ನು ಬಳಸಿದ್ದಾರೆ ಎಂದು ಕೇರಳ ರಾಜ್ಯ ಸರ್ಕಾರದ ಇತ್ತೀಚಿನ ಅಪ್...
ಬಾಂಗ್ಲಾದೇಶದಲ್ಲಿ ಸರ್ಕಾರಿ ಉದ್ಯೋಗಗಳಿಗೆ ಕೋಟಾ ವ್ಯವಸ್ಥೆಯಲ್ಲಿ ಸುಧಾರಣೆಗಳನ್ನು ಕೋರಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಯ ಮಧ್ಯೆ ವಾಟ್ಸಾಪ್, ಇನ್ಸ್ಟಾಗ್ರಾಮ್, ಟಿಕ್ಟಾಕ್ ಮತ್ತು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಮಾಧ್ಯಮ ಫ್ಲ್ಯಾಟ್ ಫಾರ್ಮ್ಗಳನ್ನು ನಿಷೇಧಿಸಲಾಗಿದೆ. ವರದಿಗಳ ಪ್ರಕಾರ, ಸರ್ಕಾರದ ಈ ಕ್ರಮವು ತನ್ನ ನಾಗರಿಕರನ...
ಮನು ಭಾಕರ್ ಈಗಾಗಲೇ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದಿದ್ದಾರೆ. ಇದೇ ಬೆನ್ನಲ್ಲೇ ಈಗ ಅವರು 25 ಮೀಟರ್ ಮಹಿಳಾ ಏರ್ ಪಿಸ್ತೂಲ್ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಶನಿವಾರ (ಆಗಸ್ಟ್ 3) ನಡೆದ 'ನಿಖರ' ಸುತ್ತಿನಲ್ಲಿ ಅದ್ಭುತ 294 ಅಂಕಗಳನ್ನು ಗಳಿಸಿದ ನಂತರ ಅವರು ಈ ಬಾರಿ ಚಿನ್ನಕ್ಕಾಗಿ ಹೋರಾಡಲಿದ್ದಾರೆ. ಭಾಕರ್ 10 ಮೀಟರ್ ಏರ್ ಪಿಸ್ತೂಲ್ ಸ...
ಕೇವಲ 20 ದಿನಗಳಲ್ಲಿ ಆಶಾ ಕಿರಣ್ ಶೆಲ್ಟರ್ನಲ್ಲಿ ಕನಿಷ್ಠ 12 ಮಂದಿಯ ದುರಂತ ಸಾವಿನ ನಂತರ ಆಮ್ ಆದ್ಮಿ ಪಕ್ಷವು ವಿರೋಧ ಪಕ್ಷಗಳಿಂದ ತೀವ್ರ ದಾಳಿಯನ್ನು ಎದುರಿಸುತ್ತಿದೆ. ಕಾಂಗ್ರೆಸ್ ಮುಖಂಡ ಅಭಿಷೇಕ್ ದತ್ ಅವರು ದೆಹಲಿ ಸರ್ಕಾರವನ್ನು ಅದರ ಉದ್ದೇಶಿತ ಸಾಮರ್ಥ್ಯಕ್ಕಿಂತ ದುಪ್ಪಟ್ಟು ಜನಸಂಖ್ಯೆಯನ್ನು ಹೊಂದಿರುವ ಸೌಲಭ್ಯಕ್ಕಾಗಿ ಖಂಡಿಸಿದರು. ಅರ...
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿನ ಒಟ್ಟು 34,967 ಮಂಜೂರಾತಿ ಹುದ್ದೆಗಳ ಪೈಕಿ 14,523 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಹಂತಹಂತವಾಗಿ ಭರ್ತಿ ಮಾಡಿಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ. ಈ ಸಂಬಂಧ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿ...
ಯಾದಗಿರಿ: ಯಾದಗಿರಿ ನಗರ ಠಾಣೆಯಲ್ಲಿ ಪಿಎಸ್ ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪರಶುರಾಮ (34) ಅವರು ಹೃದಯಾಘಾತದಿಂದ ನಿನ್ನೆ ನಿಧನರಾಗಿದ್ದಾರೆ. ಇತ್ತೀಚೆಗೆ ಸೈಬರ್ ಕ್ರೈಂ ಪಿಎಸ್ಐ ಆಗಿ ಇವರು ವರ್ಗಾವಣೆಯಾಗಿದ್ದರು. ಹೀಗಾಗಿ ನಗರ ಠಾಣೆಯಲ್ಲಿ ಅವರನ್ನು ಸಿಬ್ಬಂದಿ ಬೀಳ್ಕೊಟ್ಟಿದ್ದರು. ನಿನ್ನೆ ಪೊಲೀಸ್ ಕ್ವಾರ್ಟರ್ಸ್ ನಿವಾಸದಲ್ಲಿ ಅವ...
ಗಾಝಾದಲ್ಲಿ ನಡೆಯುತ್ತಿರುವ ಯುದ್ಧವು ಅದರ ಆಸುಪಾಸಿನ ರಾಷ್ಟ್ರಗಳಿಗೂ ವ್ಯಾಪಿಸುವುದನ್ನು ಇಸ್ರೇಲ್ ಬಯಸುತ್ತಿದೆ ಎಂದು ತುರ್ಕಿ ಅಧ್ಯಕ್ಷ ಉರ್ದುಗಾನ್ ಹೇಳಿದ್ದಾರೆ. ಕದನ ವಿರಾಮವನ್ನು ಇಸ್ರೇಲ್ ಬಯಸುತ್ತಿಲ್ಲ ಎಂದು ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ಜೊತೆ ದೂರವಾಣಿ ಸಂಭಾಷಣೆಯ ನಡುವೆ ಉರ್ದುಗಾನ್ ಹೇಳಿದ್ದಾರೆ. ಅಮೆರಿಕಾದ ಸಂಸತ್ತನ್ನು ಉದ್ದ...
ಭೂಕುಸಿತದಲ್ಲಿ ನನ್ನ ಮನೆ ಕೊಚ್ಚಿ ಹೋಗಿದೆ, ಏಕೈಕ ಮಗಳ ಮದುವೆ ನಡೆಯುವುದಕ್ಕೆ ತಯಾರಿ ನಡೆಸಿದ್ದೆ, ನನ್ನ ಕೈಬಿಡಬೇಡಿ ಎಂದು ನಿರಾಶ್ರಿತ ಶಿಬಿರಕ್ಕೆ ಭೇಟಿ ಕೊಟ್ಟ ರಾಹುಲ್ ಗಾಂಧಿಯಲ್ಲಿ ನೆಬಿಸಾ ಎಂಬ ಮಹಿಳೆ ಮಾಡಿಕೊಂಡ ಮನವಿ ಎಲ್ಲರ ಕಣ್ಣನ್ನೂ ಮಂಜಾಗಿಸಿದೆ. ಅವರ ಮಾತನ್ನು ಆಲಿಸಿದ ರಾಹುಲ್ ಗಾಂಧಿ ಅವರು, "ಭಯಪಡಬೇಡಿ, ನಿಮಗೆ ಮನೆ ನಾನು ನ...
ಮಡಿಕೇರಿ: ಚುನಾವಣೆ ಕಳೆದ ಬಳಿಕ ಗೃಹ ಲಕ್ಷ್ಮೀ ಹಣ ಬಂದಿಲ್ಲ, ಗೃಹ ಲಕ್ಷ್ಮೀ ಯೋಜನೆಯನ್ನು ಕಾಂಗ್ರೆಸ್ ನಿಲ್ಲಿಸುತ್ತದೆಯೇ ಎಂದು ಆತಂಕದಲ್ಲಿದ್ದ ಗೃಹ ಲಕ್ಷ್ಮೀ ಫಲಾನುಭವಿಗಳಿಗೆ ಇದೀಗ ಸಿಎಂ ಸಿದ್ದರಾಮಯ್ಯ ಸಿಹಿ ಸುದ್ದಿ ನೀಡಿದ್ದಾರೆ. ಮಡಿಕೇರಿಯಲ್ಲಿ ನೆರೆಹಾನಿಯ ಪರಿಸ್ಥಿತಿಯನ್ನು ಅವಲೋಕಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರ...
ಆರ್ಥಿಕವಾಗಿ ದುರ್ಬಲವಾಗಿರುವ ಹಿಂದುಳಿದ ಸಮುದಾಯದ ಯುವತಿಯ ಮದುವೆಗೆ ಆರ್ಥಿಕ ನೆರವು ನೀಡುವ ಯೋಜನೆಯಿಂದ ಮುಸ್ಲಿಮರನ್ನು ಉತ್ತರಪ್ರದೇಶ ಸರಕಾರ ಹೊರಗಿಟ್ಟಿದೆ ಎಂದು ಸಮಾಜವಾದಿ ಪಕ್ಷದ ಸಂಸದ ಜಾವೇದ್ ಅಲಿಖಾನ್ ಪಾರ್ಲಿಮೆಂಟ್ ನಲ್ಲಿ ಆರೋಪಿಸಿದ್ದಾರೆ. ಇದಕ್ಕೆ ಪೂರಕವಾದ ದಾಖಲೆಯನ್ನು ಕೂಡ ಅವರು ಪಾರ್ಲಿಮೆಂಟ್ ನಲ್ಲಿ ಮಂಡಿಸಿದ್ದಾರೆ. ಜೀರೋ ...