ತೆಲಂಗಾಣ ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ ರಾಜ್ಯದ ರೈತರ ಎರಡು ಲಕ್ಷ ರೂ.ಗಳ ಸಾಲವನ್ನು ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. 2 ಲಕ್ಷ ರೂ.ವರೆಗಿನ ಕೃಷಿ ಸಾಲವನ್ನು ಮನ್ನಾ ಮಾಡಲು ಕ್ಯಾಬಿನೆಟ್ ನಿರ್ಧರಿಸಿದೆ. ಹಿಂದಿನ ಸರ್ಕಾರವು ತನ್ನ 10 ವರ್ಷಗಳ ಆಡಳಿತದಲ್ಲಿ ಕೇವಲ 28,000 ಕೋಟಿ ರೂ.ಗಳ ಕೃಷಿ ಸಾಲವನ್ನು ಮನ್ನಾ ಮಾಡಿದೆ. ಕೃಷಿ ಸಾಲ ಮ...
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಪಕ್ಷವಾದ ವೈಎಸ್ಆರ್ ಸಿಪಿ ಕಚೇರಿಯನ್ನು ಶನಿವಾರ ಬೆಳಿಗ್ಗೆ ವಿಜಯವಾಡದ ತಾಡೆಪಲ್ಲಿ ಜಿಲ್ಲೆಯಲ್ಲಿ ನೆಲಸಮಗೊಳಿಸಲಾಗಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪಕ್ಷ ತೆಲುಗು ದೇಶಂ ಪಕ್ಷವು "ಸೇಡಿನ ರಾಜಕೀಯ" ಮಾಡುತ್ತಿದೆ ಎಂದು ವೈಎಸ್ಆರ್ ಸಿಪಿ ಆರೋಪಿಸಿದೆ. ಆಂಧ್...
ಮೆಕ್ಕಾ, ಹಜ್ ಯಾತ್ರೆಯಲ್ಲಿ 98 ಭಾರತೀಯರು ಸಾವನ್ನಪ್ಪಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (ಎಂಇಎ) ಪ್ರಕಟಿಸಿದೆ. ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಅವರ ಪ್ರಕಾರ, ಕಳೆದ ವರ್ಷ ಹಜ್ ಸಮಯದಲ್ಲಿ ಭಾರತೀಯರಲ್ಲಿ 187 ಸಾವುಗಳು ಸಂಭವಿಸಿವೆ. ಈ ವರ್ಷ 1,75,000 ಭಾರತೀಯ ಯಾತ್ರಿಕರು ಹಜ್ಗಾಗಿ ಮೆಕ್ಕಾಗೆ ಬಂದಿದ್ದಾರೆ. ಮೇ 9ರಿಂದ ಜುಲೈ 22ರವರೆ...
ಪ್ರಧಾನಿ ನರೇಂದ್ರ ಮೋದಿ ಅವರು ಮುಂಬೈ ಟ್ರಾನ್ಸ್ ಹಾರ್ಬರ್ ಲಿಂಕ್ (ಎಂಟಿಎಚ್ಎಲ್) ಉದ್ಘಾಟಿಸಿದ ಐದು ತಿಂಗಳ ನಂತರ ಈ ರಸ್ತೆಯಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಂಡಿವೆ. ಈ ಸೇತುವೆಯು ನವೀ ಮುಂಬೈನ ಅಟಲ್ ಬಿಹಾರಿ ವಾಜಪೇಯಿ ಸೇವಾರಿ-ನವಾ ಸೇವಾ ಅಟಲ್ ಸೇತುವನ್ನು ನಗರಕ್ಕೆ ಸಂಪರ್ಕಿಸುತ್ತದೆ. ಈ ಬಿರುಕುಗಳ ವರದಿಗಳ ನಂತರ, ಮಹಾರಾಷ್ಟ್ರ ಕಾಂಗ್ರೆಸ...
ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ಹಗರಣದ ಆರೋಪ ಕೇಳಿ ಬಂದಿದ್ದು, ಸೂರಜ್ ರೇವಣ್ಣ ಅಸಹಜ ಲೈಂಗಿಕ ಕ್ರಿಯೆಗೆ ಒತ್ತಾಯಿಸಿ, ದೌರ್ಜನ್ಯ ಎಸಗಿದ್ದಾರೆ ಎಂದು ಅರಕಲಗೂಡಿನ ಚೇತನ್ ಎಂಬಾತ ಹಾಸನದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮುಖ್ಯಮಂತ್ರಿ ಹಾಗೂ ಗೃಹ ಮಂತ್ರಿಗಳಿಗೆ ಸುಮಾರು 14ರಿಂದ 15 ಪುಟದ ದೂರು ಸಲ್ಲಿಸಿದ್ದಾರೆ ಎನ...
ದಾವಣಗೆರೆ: ಕಾಮುಕನೋರ್ವ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಮಹಿಳೆ ಕಿರುಚಾಡಿದಾಗ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಚಿಕ್ಕಮ್ಮನಹಳ್ಳಿ ಗೊಲ್ಲರಹಟ್ಟಿಯಲ್ಲಿ ಗುರುವಾರ ನಡೆದಿದೆ. ವಿವಾಹಿತೆ ಮನೆಯಲ್ಲಿದ್ದ ವೇಳೆ ಮನೆಯೊಳಗೆ ನುಗ್ಗಿದ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದು, ಆಕ...
ಗೋಮಾಂಸ ಇದೆ ಎಂದು ಆರೋಪಿಸಿ ಒಡಿಸ್ಸಾದಲ್ಲಿ ಗೋ ರಕ್ಷಕ ಗೂಂಡಾಗಳು ಮುಸ್ಲಿಂ ಮನೆಗೆ ನುಗ್ಗಿದ್ದಾರೆ. ಮನೆ ಪ್ರವೇಶಿಸಿದ್ದಲ್ಲದೆ ಫ್ರಿಜ್ಜಿನಲ್ಲಿದ್ದ ಮಾಂಸವನ್ನು ಎತ್ತಿಕೊಂಡು ಹೋಗಿದ್ದಾರೆ. ಈದ್ ಹಬ್ಬದ ಬಳಿಕ ಈ ಘಟನೆ ನಡೆದಿದೆ. ಗೋರಕ್ಷಾ ಗೂಂಡಾಗಳು ಬಲವಂತದಿಂದ ಮನೆ ಪ್ರವೇಶಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಜೈ ಶ್ರೀರ...
ದುಬೈ ಮಾಲ್ ನಲ್ಲಿ ಜುಲೈ ಒಂದರಿಂದ ಪಾರ್ಕಿಂಗ್ ವ್ಯವಸ್ಥೆ ಜಾರಿಗೆ ಬರಲಿದೆ. ಟೋಲ್ ಗೇಟ್ ಆಪರೇಟರ್ ಗಳಾದ ಸಾಲಿಕ್ ಗೆ ಈ ಪಾರ್ಕಿಂಗ್ ಹೊಣೆಗಾರಿಕೆಯನ್ನು ನೀಡಲಾಗಿದೆ. ಮಾಲ್ ನ ಗ್ರಾಂಡ್ ಪಾರ್ಕಿಂಗ್, ಸಿನಿಮಾ ಪಾರ್ಕಿಂಗ್ ಮತ್ತು ಫಾಶನ್ ಪಾರ್ಕಿಂಗ್ ಮುಂತಾದ ಕಡೆ ಸಾಲಿಕ್ ನ ಪಾರ್ಕಿಂಗ್ ವ್ಯವಸ್ಥೆಯನ್ನು ಸ್ಥಾಪಿಸಲಾಗುವುದು. ಕೆಲಸದ ದಿನಗಳಲ್...
ಕಟ್ಟಡದ ಮೇಲ್ಭಾಗದಿಂದ ನೇತಾಡುತ್ತಾ ರೀಲ್ಸ್ ಗಾಗಿ ಚಿತ್ರೀಕರಣ ಮಾಡಿದ ಯುವತಿ ಮತ್ತು ಆಕೆಯ ಗೆಳೆಯನ ವಿರುದ್ಧ ಮಹಾರಾಷ್ಟ್ರದ ಪುಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೀವವನ್ನು ಅಪಾಯಕ್ಕೊಡ್ಡಿದ ಅಪರಾಧದ ಮೇಲೆ ಇವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಇಬ್ಬರನ್ನೂ ಠಾಣೆಗೆ ಕರೆಸಿದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ಯುವಕ ಮತ್ತು ಯುವತಿ ಪು...
ಯಾದವರು ಮತ್ತು ಮುಸ್ಲಿಮರಿಗೆ ಕೆಲಸ ಮಾಡುವುದಿಲ್ಲ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಜೆಡಿಯು ಸಂಸದ ದೇವೇಶ್ ಚಂದ್ರ ಠಾಕೂರ್ ಬೆನ್ನಿಗೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಸಂಸದ ಬಿಷ್ಣು ಪಡ ರೇ ಇಂತಹದ್ದೇ ವಿವಾದವೊಂದರಲ್ಲಿ ಸಿಲುಕಿಕೊಂಡಿದ್ದಾರೆ. ನನಗೆ ಮತ ನೀಡದಿದ್ದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ನಿಕೋಬಾರ್ ಮತದಾರರಿಗ...