ಇತ್ತೀಚಿನ ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಜನರಿಗೆ ಮಣಿಪುರ ಸರ್ಕಾರವು ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ (ಎಸ್ಡಿಆರ್ ಎಫ್) 6.90 ಕೋಟಿ ರೂ.ಗಳ ಪರಿಹಾರ ಪ್ಯಾಕೇಜ್ ಘೋಷಿಸಿದೆ. ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್, ಇತ್ತೀಚಿನ ಆಲಿಕಲ್ಲು ಮಳೆಯಿಂದಾಗಿ 15,425 ಕ್ಕೂ ಹೆಚ್ಚು ಮನೆಗಳಿಗೆ...
ಕಳೆದ ವರ್ಷ ಫೆಬ್ರವರಿಯಲ್ಲಿ ಜಾರ್ಖಂಡ್ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ವೀರೇಂದ್ರ ರಾಮ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದ್ದರು. ಕೇವಲ 10,000 ರೂ.ಗಳ ಲಂಚ ಸ್ವೀಕರಿಸಿದ ಆರೋಪದ ಮೇಲೆ ರಾಮ್ ಅವರನ್ನು ಬಂಧಿಸಲಾಗಿತ್ತು. ಅಧಿಕಾರಶಾಹಿ ಶ್ರೇಣಿಯಲ್ಲಿ ಕೆಳಮಟ್ಟದ ಸ್ಥಾನಮಾನವನ್ನು ಹೊಂದಿರುವ ರಾಮ್, ಭ್ರಷ್ಟ ಸರ್...
ಲೋಕಸಭಾ ಚುನಾವಣೆಯ ಮೂರನೇ ಹಂತದ ಮತದಾನ ಮಂಗಳವಾರ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅಹಮದಾಬಾದ್ ನಲ್ಲಿ ಮತ ಚಲಾಯಿಸಿದರು. 10 ರಾಜ್ಯಗಳಲ್ಲಿ ಮತದಾನ ಶಾಂತಿಯುತವಾಗಿದ್ದರೆ, ಪಶ್ಚಿಮ ಬಂಗಾಳದ ಜಂಗಿಪುರ ಕ್ಷೇತ್ರದಲ್ಲಿ ಘರ್ಷಣೆಗಳು ವರದಿಯಾಗಿವೆ. ಗುಜರಾತ್ ನ ಅಹಮದಾಬಾದ್ ನ ಮತಗಟ್ಟೆಯಲ್ಲಿ...
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಪತ್ರ ಬರೆದಿದ್ದು, ಇದು ಸಾಮಾನ್ಯ ಚುನಾವಣೆಯಲ್ಲ. ಇದು ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವ ಹೋರಾಟ ಎಂದು ಹೇಳಿದ್ದಾರೆ. ಬಿಜೆಪಿ ನಾಯಕರು ದ್ವೇಷ ಅಥವಾ ವಿಭಜನೆಯ ಸಿದ್ಧಾಂತವನ್ನು ಹರಡುತ್ತಾರೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ...
ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ದಾಳಿಯಿಂದಾಗಿ ಫೆಲೆಸ್ತೀನಿಯರ ಬದುಕು ಮತ್ತು ಭಾವನೆಗಳು ಘಾಸಿಗೊಂಡಿವೆ. ಅವರ ಬದುಕನ್ನು ಸಂಪೂರ್ಣವಾಗಿ ಈ ದಾಳಿ ಕೆಡಿಸಿ ಬಿಟ್ಟಿದೆ. ಮುಖ್ಯವಾಗಿ ಆರೋಗ್ಯ ಕ್ಷೇತ್ರವನ್ನು ಈ ಯುದ್ಧ ತೀವ್ರವಾಗಿ ಬಾಧಿಸಿದೆ.. ಔಷಧಿಯೂ ಇಲ್ಲ ಡಯಾಲಿಸಿಸ್ಸೂ ಇಲ್ಲ ಎಂಬ ಅತ್ಯಂತ ದುರ್ಗಮ ಪರಿಸ್ಥಿತಿಗೆ ಕಾಯಿಲೆ ಪೀಡಿತರು ತಲುಪ...
ಸೌದಿಯಲ್ಲಿ ಹೃದಯ ರೋಗಿಗಳ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಸೌದಿಯ ಒಟ್ಟು ಮರಣಗಳ ಪೈಕಿ 45 ಶೇಕಡ ಮರಣಕ್ಕೂ ಹೃದಯಘಾತವೇ ಕಾರಣವಾಗಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಹೃದಯ ಸಂಬಂಧಿ ಕಾಯಿಲೆಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರುಗೊಳಿಸಿ ಈ ಮೊದಲೇ ಹಂಚಿಕೆ ಮಾಡಲಾಗಿತ್ತು. ಹೀಗೆ ಹಂಚಿಕೆ ಮಾಡಿದ 3000...
ಗುಜರಾತ್ ನ ಗಾಂಧಿನಗರದ ದೇವ್ ಭೂಮಿ ದ್ವಾರಕ ಜಿಲ್ಲೆಯ 575 ಮುಸ್ಲಿಂ ಮೀನುಗಾರರನ್ನು ಮತದಾರ ಪಟ್ಟಿಯಿಂದ ಕೈ ಬಿಟ್ಟಿರುವುದಾಗಿ ವರದಿಯಾಗಿದೆ. ಬಂದರು ಪ್ರದೇಶವನ್ನು ಅಭಿವೃದ್ಧಿ ಪಡಿಸುವ ಹೆಸರಲ್ಲಿ ಕಳೆದ ವರ್ಷ ಇವರ ಮನೆಗಳನ್ನು ಕಿತ್ತುಹಾಕಲಾಗಿತ್ತು. ಇವರು ದ್ವಾರಕಾ ವಿಧಾನಸಭಾ ಕ್ಷೇತ್ರದಲ್ಲಿ ವರ್ಷಗಳಿಂದ ಮತದಾನ ಮಾಡುತ್ತಿದ್ದಾರೆ. ನವಗ್...
317 ಕಿಲೋ ತೂಗುವ ವ್ಯಕ್ತಿಯಾಗಿ ಜಾಗತಿಕವಾಗಿ ಗಮನ ಸೆಳೆದಿದ್ದ ಲಂಡನ್ನಿನ 34ರ ಹರೆಯದ ಜಾನ್ ಸನ್ ಹಾರ್ಟನ್ ನಿಧನರಾಗಿದ್ದಾರೆ. ಇವರು ಜಗತ್ತಿನ ಅತಿ ಭಾರದ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರು. ಅವರ ಚಿತ್ರ ಮತ್ತು ಅವರ ಕುರಿತಾದ ಮಾಹಿತಿಗಳು ವಿದೇಶಿ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಆರಂಭದಲ್ಲಿ ಇವರ ಕಿಡ್ನಿ ಕೆಲಸ ಮಾಡುವುದನ್ನು ನಿಲ್ಲಿಸ...
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರ ವಿರುದ್ಧ ಕೇಳಿ ಬಂದಿರುವ ಲೈಂಗಿಕ ಹಗರಣಕ್ಕೆ ಸಂಬಂಧಿಸಿ ವಿಶೇಷ ಬೆಳವಣಿಗೆ ನಡೆದಿದೆ. ರಾಜಭವನದ ಮಹಿಳಾ ಉದ್ಯೋಗಿಗೆ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಇದೀಗ ರಾಜಭವನದ ಯಾವ ಉದ್ಯೋಗಿಗಳೂ ಈ ಕುರಿತಂತೆ ಪೊಲೀಸ್ ತನಿಖೆಗೆ ಸಹಕರಿಸಬಾರದು ಎಂದು ರಾಜ್ಯಪಾಲರು ಆದೇಶ ...
ನ್ಯೂಜೆರ್ಸಿ: ತೂಕ ಇಳಿಸುವಂತೆ ತಂದೆಯೋರ್ವ ಜಿಮ್ ನಲ್ಲಿ ಮಗನಿಗೆ ಚಿತ್ರಹಿಂಸೆ ನೀಡಿದ ಪರಿಣಾಮ 6 ವರ್ಷದ ಬಾಲಕ ದಾರುಣವಾಗಿ ಸಾವನ್ನಪ್ಪಿರುವ ಘಟನೆ ನ್ಯೂಜೆರ್ಸಿ(New Jersey)ಯಲ್ಲಿ ನಡೆದಿದೆ. ಜಿಮ್ ನಲ್ಲಿರುವ ಟ್ರೆಡ್ಮಿಲ್ ನಲ್ಲಿ (Tread Mill) ವೇಗವಾಗಿ ಓಡುವಂತೆ ಮಗನಿಗೆ ಪದೇ ಪದೇ ಒತ್ತಡ ಹಾಕಿ ತಂದೆ ಕ್ರೌರ್ಯ ಮೆರೆದಿದ್ದು, ...