ತೈವಾನ್ ನ ಪೂರ್ವ ತೀರದಲ್ಲಿ ಬುಧವಾರ ರಿಕ್ಟರ್ ಮಾಪಕದಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ. ಹೀಗಾಗಿ ಇಲ್ಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್ಜಿಎಸ್) ಭೂಕಂಪದ ತೀವ್ರತೆಯನ್ನು ದೃಢಪಡಿಸಿದ್ದು, ಹುವಾಲಿಯನ್ ಕೌಂಟಿ ಹಾಲ್ನ ಆಗ್ನೇಯಕ್ಕೆ ಸುಮಾರು 25.0 ಕಿಲೋಮೀಟರ್ ದೂರದಲ್ಲಿರುವ ಪೆಸಿ...
ನವದೆಹಲಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಜೈಲಿನಲ್ಲಿ ಅಸ್ವಸ್ಥರಾಗಿದ್ದು, ಅವರ ಆರೋಗ್ಯದ ಬಗ್ಗೆ ಜೈಲಿನಲ್ಲಿರುವ ವೈದ್ಯರು ಸರಿಯಾಗಿ ಕಾಳಜಿ ವಹಿಸಿಲ್ಲ ಎಂದು ಆಮ್ ಆದ್ಮಿ ಪಾರ್ಟಿ(AAP) ಆರೋಪಿಸಿದೆ. ಮಾರ್ಚ್ 21 ರಂದು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದ್ದು, ಅಂದಿನಿಂದ 4.5 ಕೆಜಿ ತೂಕವನ್ನು ಅವರು ಕಳೆದುಕೊಂಡಿದ್ದಾ...
ರಾಮನಗರ: ಬಿಜೆಪಿ ಹಾಗೂ ಜೆಡಿಎಸ್ ಒಂದೇ ದೇಹದ ಎರಡು ಕಣ್ಣುಗಳಿದ್ದಂತೆ ಎಂದು ಮಾಜಿ ಸಿಎಂ, ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಧರ್ಮ ಯುದ್ಧ ನಡೆಯುತ್ತಿದೆ. ಅಧರ್ಮ ರಾಜಕಾರಣಕ್ಕೆ ಉತ್ತರ ಕೊಡಲು...
ಪುತ್ತೂರು: ಅರುಣ್ ಕುಮಾರ್ ಪುತ್ತಿಲರವರೇ, ನೀವು ಪುತ್ತೂರಲ್ಲಿ ಮಾಡಿದ ಶಕ್ತಿ ಪ್ರದರ್ಶನವನ್ನು ಮೈಸೂರಲ್ಲಿ ಮಾಡುವಷ್ಟು ಶಕ್ತಿ ನನಗೂ ಇದೆ. ಆದರೆ ನಾವು ನಮ್ಮ ಶಕ್ತಿ ಪ್ರದರ್ಶನ ಮಾಡಲಿಲ್ಲ. ಏಕೆಂದರೆ ನಮಗೆ ಪಕ್ಷ ನಿಷ್ಠೆ ಮುಖ್ಯ ಎಂದು ಸಂಸದ ಪ್ರತಾಪ್ ಸಿಂಹ ಅರುಣ್ ಕುಮಾರ್ ಪುತ್ತಿಲಗೆ ಪಕ್ಷ ನಿಷ್ಠೆಯ ಪಾಠ ಮಾಡಿದ್ದಾರೆ. ಪುತ್ತೂರಿನಲ್ಲಿ...
ವಡಂಕ್ಕಚೇರಿ: ಟಿಕೆಟ್ ಕೇಳಿದ್ದಕ್ಕೆ ಯುವಕನೋರ್ವ ಟಿಟಿಇಯನ್ನು ಚಲಿಸುತ್ತಿದ್ದ ರೈಲಿನಿಂದ ಹೊರಗೆ ತಳ್ಳಿರುವ ಆಘಾತಕಾರಿ ಘಟನೆ ಕೇರಳದ ಎರ್ನಾಕುಳಂ—ಪಾಟ್ನಾ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದಿದೆ. ಮಂಗಳವಾರ ಸಂಜೆ 7 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ಎರ್ನಾಕುಲಂ—ಪಾಟ್ನಾ ಎಕ್ಸ್ ಪ್ರೆಸ್ ನ ಎಸ್ 11 ಕೋಚ್ ನಲ್ಲಿ ಟಿಟಿಇ ಇ.ಕೆ. ವಿನೋದ್...
ಬಿಜೆಪಿಗೆ ಸೇರದಿದ್ದರೆ ನನ್ನನ್ನು ಮತ್ತು ಇತರ ಮೂರು ಎಎಪಿ ನಾಯಕರನ್ನು ಜಾರಿ ನಿರ್ದೇಶನಾಲಯ ಬಂಧಿಸಲಿದೆ ಎಂಬ ಸ್ಪೋಟಕ ಮಾಹಿತಿಯನ್ನು ಎಎಪಿ ನಾಯಕಿ ಮತ್ತು ಸಚಿವೆ ಅತಿಶಿ ಹೇಳಿದ್ದಾರೆ. ನನ್ನ ಜೊತೆ ಸೌರಭ್ ಭಾರದ್ವಾಜ ದುರ್ಗೇಶ್ ಪಾಟಕ್ ಮತ್ತು ರಾಘವ್ ಚಡ್ಡ ಅವರನ್ನು ಈಡಿ ಬಂಧಿಸಲಿದೆ ಎಂದು ಅತಿಷಿ ಹೇಳಿದ್ದಾರೆ. ಶೀಘ್ರದಲ್ಲಿ ನಮ್ಮ ನಿವಾಸದ...
ವರದಕ್ಷಿಣೆ ನೀಡದ ಕಾರಣಕ್ಕಾಗಿ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ಆಕೆಯ ಪತಿ ಮತ್ತು ಕುಟುಂಬವು ಸೇರಿಕೊಂಡು ಯುವತಿಯನ್ನು ಹತ್ಯೆ ಮಾಡಲಾದ ದಾರುಣ ಘಟನೆ ನಡೆದಿದೆ. ಟೊಯೋಟಾ ಫಾರ್ಚುನ್ ಮತ್ತು 21 ಲಕ್ಷ ರೂಪಾಯಿಯನ್ನು ವರದಕ್ಷಿಣೆಯಾಗಿ ಕೇಳಲಾಗಿತ್ತು. ಆದರೆ ಅದನ್ನು ನೀಡಿದ ಹಿನ್ನೆಲೆಯಲ್ಲಿ ಯುವತಿಯನ್ನು ಹತ್ಯೆ ಮಾಡಲಾಗಿದೆ. ಕರಿಷ್ಮಾ ಎಂಬ ಯು...
ಸಿಎಎ ಅಪೇಕ್ಷಿಸುವವರಿಗೆ ದೃಢೀಕರಣ ಪತ್ರವನ್ನು ಆರ್ ಎಸ್ ಎಸ್ ಅಂಗ ಸಂಸ್ಥೆ ನೀಡಿರುವುದು ಮಾಧ್ಯಮದ ಗಮನ ಸೆಳೆದಿದೆ. ಪಾಕಿಸ್ತಾನದಿಂದ ಬಂದು ರಾಜಸ್ಥಾನದಲ್ಲಿ ನೆಲೆಸಿರುವ ಹಿಂದೂಗಳಿಗೆ ಆರೆಸ್ಸೆಸ್ ನ ಸೀಮಾಜನ್ ಕಲ್ಯಾಣ್ ಸಮಿತಿಯು ದೃಢೀಕರಣ ಸರ್ಟಿಫಿಕೇಟ್ ನೀಡಿದೆ. ಧರ್ಮವನ್ನು ದೃಢೀಕರಿಸುವ ಸರ್ಟಿಫಿಕೇಟ್ ಅನ್ನು ಪೂಜಾರಿಗಳು ಕೊಡಬಹುದು ಎಂದು ಕ...
ಜನರ ದಾರಿ ತಪ್ಪಿಸುವ ಜಾಹೀರಾತು ಪ್ರಕಟಿಸಿರುವುದಕ್ಕಾಗಿ ಸುಪ್ರೀಂ ಕೋರ್ಟ್ ನ ಕೆಂಗಣ್ಣಿಗೆ ಗುರಿಯಾಗಿದ್ದ ಪತಂಜಲಿ ಆಯುರ್ವೇದ ಸಂಸ್ಥೆಯ ಸಂಸ್ಥಾಪಕರಾಗಿರುವ ಯೋಗ ಗುರು ಬಾಬಾ ರಾಮದೇವ್ ಅವರು ನಿಶ್ಯರ್ಥ ಕ್ಷಮೆ ಯಾಚಿಸಿದ್ದಾರೆ. ನ್ಯಾಯಾಲಯದ ಮುಂದೆ ಖುದ್ದು ಹಾಜರಾಗಿ ಅವರು ಈ ಕ್ಷಮೆ ಯಾಚಿಸಿದ್ದಾರೆ. ರಾಮ್ ದೇವ್ ಹಾಗೂ ಪತಂಜಲಿಯ ಆಡಳಿತ ನಿರ್...
ಅಲ್ ಜಝೀರಾ ಭಯೋತ್ಪಾದಕ ಚಾನೆಲ್ ಆಗಿದ್ದು ಅದನ್ನು ಇಸ್ರೇಲ್ ನಲ್ಲಿ ಪ್ರತಿಬಂಧಿಸುತ್ತೇವೆ ಎಂದು ಪ್ರಧಾನಿ ನೇತನ್ಯಾಹು ಹೇಳಿದ್ದಾರೆ. ಇಸ್ರೇಲ್ ನ ಸುರಕ್ಷತೆಗೆ ಅಪಾಯ ಒಡ್ಡಿರುವ ಅಕ್ಟೋಬರ್ 7ರ ದಾಳಿಯಲ್ಲಿ ಭಾಗಿಯಾಗಿರುವ ಮತ್ತು ಇಸ್ರೇಲ್ ಸೇನೆಯ ವಿರುದ್ಧ ಆಕ್ರೋಶ ಹುಟ್ಟು ಹಾಕಿರುವ ಆರೋಪವನ್ನು ಅಲ್ ಜಝೀರಾ ಚಾನಲ್ ಮೇಲೆ ಅವರು ಆರೋಪ ಹೊರಿಸಿದ್...