ಶಿವಸೇನೆ (ಯುಬಿಟಿ) ಮುಖಂಡ ಉದ್ಧವ್ ಠಾಕ್ರೆ ಮತ್ತೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ಸಾರ್ವಜನಿಕ ಭಾಷಣ ಮಾಡಿದ ಉದ್ಧವ್, ಚುನಾವಣೆಯಲ್ಲಿ ಗೆಲ್ಲಲು ಠಾಕ್ರೆ ಕುಟುಂಬದ ಸದಸ್ಯರನ್ನು ಬೇಟೆಯಾಡಲು ಬಿಜೆಪಿ ಪಕ್ಷ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ. ಎಂಎನ್ಎಸ್ ಮುಖ್ಯಸ್ಥ ರಾಜ...
ಮಾಜಿ ಪೊಲೀಸ್ ಅಧಿಕಾರಿ ಮತ್ತು ವಿವಾದಾತ್ಮಕ ಎನ್ ಕೌಂಟರ್ ಸ್ಪೆಷಲಿಸ್ಟ್ ಪ್ರದೀಪ್ ಶರ್ಮಾ ಅವರಿಗೆ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ಅಲ್ಲದೇ 2006 ರಲ್ಲಿ ರಾಮ್ನಾರಾಯಣ್ ಗುಪ್ತಾ ಅವರ ನಕಲಿ ಎನ್ ಕೌಂಟರ್ ನಲ್ಲಿ ಇತರ 13 ಆರೋಪಿಗಳ ಶಿಕ್ಷೆಯನ್ನು ನ್ಯಾಯಾಲಯ ಎತ್ತಿಹಿಡಿದಿದೆ. ಗುಪ್ತಾ ಅವರು ಭೂಗತ ಪಾತಕಿ ಛೋಟಾ ರಾಜನ್ ನ ನಿಕಟವ...
ಉತ್ತರ ಪ್ರದೇಶದ ಬದೌನ್ ನ ಬಾಬಾ ಕಾಲೋನಿ ಪ್ರದೇಶದಲ್ಲಿ ಭೀಭತ್ಸ ಘಟನೆಯೊಂದು ನಡೆದಿದೆ. ಆರೋಪಿ ಕ್ಷೌರಿಕ ಸಾಜಿದ್ (22) ಎಂಬಾತ ಮೂವರು ಸಹೋದರರ ಮೇಲೆ ಕೊಡಲಿಯಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾನೆ. ಮೃತರನ್ನು ಆಯುಷ್ (12), ಅಹಾನ್ ಅಲಿಯಾಸ್ ಹನಿ (8) ಮತ್ತು ಯುವರಾಜ್ (10) ಎಂದು ಗುರುತಿಸಲಾಗಿದೆ. ಆಯುಷ್ ಮತ್ತು ಅಹಾನ್ ಸ್ಥಳದಲ್ಲೇ ಪ್ರ...
ಬೆಂಗಳೂರು: ಒಂದೇ ಕುಟುಂಬದ ಮೂವರು ಬೆಂಕಿ ಹಚ್ಚಿಕೊಂಡ ಸ್ಥಿತಿಯಲ್ಲಿ ಸಾವಿಗೀಡಾಗಿರುವ ಘಟನೆ ಜೆ.ಪಿ.ನಗರದ ಮೂರನೇ ಹಂತದಲ್ಲಿ ನಡೆದಿದೆ. ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ. ಮೃತರನ್ನು ಸುಕನ್ಯಾ(48), ನಿಖಿತ್(28) ಹಾಗೂ ನಿಶಿತ್(28) ಎಂದು ಗುರುತಿಸಲಾಗಿದೆ. ಇವರ ಸಾವಿಗೆ ಇನ್ನೂ ನಿಖರ ಕಾರಣಗಳು ತಿಳಿದು ...
ಬೆಂಗಳೂರು: ಲೋಕಸಭಾ ಚುನಾವಣಾ ಕಣ ಕ್ಷಣದಿಂದ ಕ್ಷಣಕ್ಕೆ ಬಿಸಿಯೇರುತ್ತಿದೆ. ಅತ್ತ ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ಪಕ್ಷವನ್ನು ಗೆಲ್ಲಿಸಬೇಕು ಎಂದು ನಿರಂತರ ಪ್ರಯತ್ನಗಳನ್ನು ಹಾಕ್ತಾ ಇದ್ರೆ ಇತ್ತ ಎಲ್ಲ ಪಕ್ಷಗಳ ರಾಜಕಾರಣಿಗಳು ತಮ್ಮ ಮಕ್ಕಳಿಗೆ ಟಿಕೆಟ್ ಕೊಡಿಸುವ ವಿಚಾರದಲಿ ಬ್ಯುಝಿಯಾಗಿದ್ದಾರೆ. ಈ ಪೈಕಿ ಹಾಲಿ ಸಚಿವರು ಕೂಡ ತಮ್ಮ ಮ...
ಅವಧಿ ಮೀರಿದ 10 ಕೋಟಿ ಬೆಲೆಯ ಚುನಾವಣಾ ಬಾಂಡ್ಗಳನ್ನು ನಗದೀಕರಿಸಲು ಕೇಂದ್ರ ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಬಲವಂತಪಡಿಸಿದ್ದರು ಎಂದು ರಿಪೋರ್ಟರ್ಸ್ ಕಲೆಕ್ಟಿವ್ ವರದಿ ಮಾಡಿದೆ. ಚುನಾವಣಾ ಬಾಂಡ್ಗಳನ್ನು 15 ದಿನ ಅವಧಿಯೊಳಗೆ ನಗದೀಕರಿಸಬೇಕೆಂಬ ನಿಯಮವಿದ್ದರೂ ಈ ಅವಧಿ ಮುಗಿದ ಎರಡು ದಿನಗಳ ನಂತರ ಬಾಂಡ್...
ಉತ್ತರಾಖಂಡದ ಮುಸ್ಲಿಂ ಸಮುದಾಯದ ವ್ಯಾಪಾರಿಗಳು ಸ್ಥಳ ಬಿಟ್ಟು ತೆರಳಬೇಕು ಎಂದು ಹಿಂದೂತ್ವ ಸಂಘಟನೆಗಳು ಆಗ್ರಹಿಸಿವೆ. ಉತ್ತರಕಾಶಿ ಜಿಲ್ಲೆಯ ಪುರೋಲ ನಗರದ ಮುಸ್ಲಿಂ ವ್ಯಾಪಾರಿಗಳೊಂದಿಗೆ ಸ್ಥಳ ಬಿಟ್ಟು ತೆರಳುವಂತೆ ಎಚ್ಚರಿಕೆ ನೀಡಲಾಗಿದೆ. ಈ ಪ್ರದೇಶದ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಿಗೆ ದಾಳಿ ನಡೆಸುವುದು ಸಾಮಾನ್ಯವಾಗಿತ್ತು. ಪಿತ್ತೋಗಡ್ ...
ಪೌರತ್ವ ತಿದ್ದುಪಡಿ ಕಾಯಿದೆಗೆ ತಡೆ ಹೇರಲು ನಿರಾಕರಿಸಿರುವ ಸುಪ್ರೀಂಕೋರ್ಟ್ ಈ ಕಾಯಿದೆ ಜಾರಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರಕ್ಕೆ ಮೂರು ವಾರಗಳ ಕಾಲಾವಕಾಶ ನೀಡಿದೆ. ಕಾನೂನು ಜಾರಿಗೆ ತಡೆ ಹೇರಬೇಕು. ಈ ಕಾನೂನು ಮುಸ್ಲಿಂ ಸಮುದಾಯದ ವಿರುದ್ಧ ತಾರತಮ್ಯಕಾರಿ ಧೋರಣೆ ಹೊಂದಿದೆ ಎಂದು ಅರ್ಜಿ...
ಶರದ್ ಪವಾರ್ ನೇತೃತ್ವದ ಎನ್ ಸಿಪಿ-ಶರದ್ ಪವಾರ್ ಅವರ ಅಧಿಕೃತ ಚಿಹ್ನೆಯಾಗಿ 'ಟ್ರಂಪೆಟ್' ಅನ್ನು ಗುರುತಿಸುವಂತೆ ಸುಪ್ರೀಂ ಕೋರ್ಟ್ ಭಾರತದ ಚುನಾವಣಾ ಆಯೋಗ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ಎನ್ ಸಿಪಿಯ 'ಗಡಿಯಾರ' ಚಿಹ್ನೆಯು ನ್ಯಾಯಾಲಯದಲ್ಲಿದೆ ಮತ್ತು ಅದರ ಬಳಕೆಯು ನ್ಯಾಯನಿರ್ಣಯಕ್ಕೆ ಒಳಪಟ್ಟಿದೆ ಎಂದು ಸಾರ್ವಜನಿಕ ನೋಟ...
ಗಾಝಾದ ಚರ್ಚ್ ನಲ್ಲಿ ನಿರಾಶ್ರಿತರು ಅತ್ಯಂತ ದುರಂತ ಬದುಕನ್ನು ಬದುಕುತ್ತಿದ್ದಾರೆ. ನನ್ನ ಬಂಧುಗಳು ಸೇರಿ ಅನೇಕ ಮಂದಿ ಭೀತಿ ಮತ್ತು ಭಯದ ಬದುಕು ನಡೆಸುತ್ತಿದ್ದಾರೆ ಎಂದು ಇಂಗ್ಲೆಂಡಿನ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಎಂಪಿ ಲೈಲಾ ಮಿಶಲ್ ಮೊರನ್ ಅಲ್ ಜಝೀರ ಚಾನೆಲ್ ನೊಂದಿಗೆ ಹೇಳಿದ್ದಾರೆ. ಇವರೆಲ್ಲ ಮುಂದಿನ ಒಂದು ವಾರದವರೆಗೆ ಬದುಕಿ ಉಳಿಯು...