ಗಾಝಾ ಮೇಲೆ ಇಸ್ರೇಲ್ ತನ್ನ ಅಟ್ಟಹಾಸವನ್ನು ಮುಂದುವರಿಸಿದಂತೆ ಯೆಮನ್ನ ಬುಡಕಟ್ಟು ಹೌತಿಗಳ ಬಂಡುಕೋರ ಗುಂಪು ಇಸ್ರೇಲ್ ಮೇಲೆ ದಾಳಿ ಆರಂಭಿಸಿದೆ. ಈ ಮೂಲಕ ಸದ್ಯ ನಡೆಯುತ್ತಿರುವ ಸಂಘರ್ಷಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ. ಹೌತಿ ಬಂಡುಕೋರರು ಇಸ್ರೇಲ್ ಕಡೆಗೆ ಕ್ಷಿಪಣಿಗಳು ಮತ್ತು ಡ್ರೋನ್ಗಳ ದಾಳಿಯನ್ನು ಪ್ರಾರಂಭಿಸಿದ್ದಾರೆ. ಯೆಮೆನ್ನ ...
ತೀವ್ರಗೊಳ್ಳುತ್ತಿರುವ ಮರಾಠಾ ಮೀಸಲಾತಿ ಆಂದೋಲನದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ ಕೊನೆಗೊಳ್ಳುತ್ತಿದ್ದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ರಾಜ್ಯ ಸರ್ಕಾರ ಮೀಸಲಾತಿಯ ಪರವಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸರ್ವಪಕ್ಷ ಸಭೆಯಲ್ಲಿ ನಾಯಕರು ಸಾಮ...
ಬೈಂದೂರು: ತಾಲೂಕು ಶಿರೂರು ಗ್ರಾಮದ ಮೇಲ್ಪoಕ್ತಿ ಪರಿಶಿಷ್ಟ ಜಾತಿ ಕಾಲನಿಯಲ್ಲಿ ಬಡ ದಲಿತ ಮಹಿಳೆಯ ಮನೆಯ ಬುಡಕ್ಕೆ ಜೆಸಿಬಿ ಹಾಕಿ ಮನೆಯನ್ನು ಕೆಡವಲು ಪ್ರಯತ್ನ ನಡೆಸಿದ ಘಟನೆ ನಡೆದಿದೆ. ಮೂಲತಃ ಶಿರೂರಿನ ಮೇಲ್ಪಂಕ್ತಿ ನಿವಾಸಿಗಳಾದ ಮಂಗಳ ಕೋಂ ಲಕ್ಷ್ಮಣ ಎಂಬುವವರು ತಮ್ಮ ತಾಯಿಯವರು ಸುಮಾರು 70 ವರ್ಷಗಳಿಂದ ವಾಸ ಮಾಡಿಕೊಂಡಿರುವಂತಹ ಮ...
ಉಡುಪಿ: ಬಟ್ಟೆ ಅಂಗಡಿ ಹಾಕಿಸಿಕೊಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಡಿ ವಾರೆಂಟ್ ಮೂಲಕ ಕುಂದಾಪುರ ಮೂಲದ ಚೈತ್ರಾಳನ್ನು ವಿಚಾರಣೆಗಾಗಿ ಮಂಗಳವಾರ ಬ್ರಹ್ಮಾವರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಪೊಲೀಸರು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೇಳಿದ್ದು ಕೋರ್ಟ್ ಒಂದು ದಿನ ಮಾತ್ರ ಕಸ್ಟಡಿಗೆ ನೀ...
ಮೂವರು ಇಸ್ರೇಲ್ ದೇಶದ ಮಹಿಳಾ ಒತ್ತೆಯಾಳುಗಳ ವೀಡಿಯೋವನ್ನು ಹಮಾಸ್ ಬಿಡುಗಡೆಗೊಳಿಸಿದೆ. ಇದರಲ್ಲಿ ಒತ್ತೆಯಾಳು ಮಹಿಳೆಯರು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಹು ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ. ಹಮಾಸ್ ದಾಳಿ ವೇಳೆ ತನ್ನ ನಾಗರಿಕರನ್ನು ರಕ್ಷಿಸಲು ನೆತಾನ್ಯಹು ಅವರು ವಿಫಲರಾಗಿದ್ದಾರೆ ಎಂದು ಒತ್ತೆಯಾಳು ಮಹಿಳೆಯರು ಆರೋಪಿಸಿದ್ದ...
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ ಯುದ್ಧ ಪೀಡಿತ ಗಾಜಾದಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ನಡೆದ ದಾಳಿಯಲ್ಲಿ ಕನಿಷ್ಠ 50 ಜನರು ಸಾವನ್ನಪ್ಪಿದ್ದಾರೆ ಮತ್ತು 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ದಾಳಿಯನ್ನು ಇಸ್ರೇಲ್ ವಾಯುಪಡೆ ನಡೆಸಿದೆ ಎಂದು ವರದಿಗಳು ಹೇಳುತ್ತಿದ್ದರೂ, ಇಸ್ರೇಲ್ ರಕ್ಷಣಾ ಪಡೆಗಳು ಇದಕ...
ಭಾನುವಾರ ಕೇರಳದಲ್ಲಿ ನಡೆದ ಕ್ರಿಶ್ಚಿಯನ್ ಪ್ರಾರ್ಥನಾ ಸಭೆಯಲ್ಲಿ ಸ್ಫೋಟವನ್ನು ಒಪ್ಪಿಕೊಂಡ ಡೊಮಿನಿಕ್ ಮಾರ್ಟಿನ್ ನನ್ನು ಪೊಲೀಸರು "ಬುದ್ಧಿವಂತ" ಎಂದು ಕರೆದಿದ್ದಾರೆ. ಅವರು ಗಲ್ಫ್ ನಲ್ಲಿ ಉತ್ತಮ ಸಂಬಳದ ಕೆಲಸವನ್ನು ಆತ ತ್ಯಜಿಸಿದ್ದ. ಇದು ಅವರ ಉದ್ದೇಶಗಳ ಬಗ್ಗೆ ಅನುಮಾನಗಳನ್ನು ಪೊಲೀಸರಿಗೆ ಹುಟ್ಟುಹಾಕಿತು. ಸ್ಫೋಟದ ಸ್ವಲ್ಪ ಸಮಯದ ನಂತರ...
ರಾಷ್ಟ್ರ ರಾಜಧಾನಿಯಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಬುಧವಾರ ಬೆಳಿಗ್ಗೆ 336 ರಷ್ಟಿದ್ದು, ಇದು ಸತತ ನಾಲ್ಕನೇ ದಿನ ಮತ್ತು ಈ ವಾರದ ಮೂರನೇ ದಿನ ಗಾಳಿಯ ಗುಣಮಟ್ಟವು 'ಅತ್ಯಂತ ಕಳಪೆ' ವಿಭಾಗದಲ್ಲಿದೆ. ಸಫರ್-ಇಂಡಿಯಾ ಪ್ರಕಾರ ದಿಲ್ಲಿಯ ನಗರದ ಎಕ್ಯೂಐ ಭಾನುವಾರದಿಂದ (309) 'ತುಂಬಾ ಕಳಪೆ' ಆಗಿದೆ. ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಅಂಡ್ ವ...
ಗಾಝಾ ಕದನ ವಿರಾಮವನ್ನು ಭದ್ರಪಡಿಸಿಕೊಳ್ಳಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ 2024 ರ ಚುನಾವಣೆಗೆ ದೇಣಿಗೆ ಮತ್ತು ಮತಗಳನ್ನು ತಡೆಹಿಡಿಯಲು ಲಕ್ಷಾಂತರ ಮುಸ್ಲಿಂ ಮತದಾರರನ್ನು ಸಜ್ಜುಗೊಳಿಸಲು ಕೆಲಸ ಮಾಡುವುದಾಗಿ ಮುಸ್ಲಿಂ ಅಮೆರಿಕನ್ನರು ಮತ್ತು ಕೆಲವು ಡೆಮಾಕ್ರಟಿಕ್ ಪಕ್ಷದ ಕಾರ್ಯಕರ್ತರು ಎಚ್ಚರ...
ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಹೆಡ್ ಕಾನ್ಸ್ ಟೇಬಲ್ ಒಬ್ಬರನ್ನು ಉತ್ತರ ಕಾಶ್ಮೀರದ ತಂಗ್ಮಾರ್ಗ್ ನಲ್ಲಿರುವ ಅವರ ನಿವಾಸದ ಬಳಿ ಕೆಲವು ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ ಅಧಿಕಾರಿಯನ್ನು ಗುಲಾಮ್ ಮೊಹಮ್ಮದ್ ದಾರ್ ಎಂದು ಗುರುತಿಸಲಾಗಿದ್...