ರಾಸ್ ಅಲ್ ಖೈಮಾದ ಹೊರ ರಸ್ತೆಯಲ್ಲಿ ಕಾರು ಅಪಘಾತಕ್ಕೀಡಾದ ಐವರನ್ನು ಎಮಿರೇಟ್ಸ್ ಸಹೋದರಿಯರಾದ ಅಮ್ನಾ ಮತ್ತು ಮೈತಾ ಮುಫ್ತಾ ಮುಹಮ್ಮದ್ ಎಂಬುವವರು ರಕ್ಷಿಸಿದ್ದಾರೆ. ಗಾಯಗೊಂಡ ಏಷ್ಯನ್ ಕುಟುಂಬ ಸದಸ್ಯರಿಗೆ ತುರ್ತಾಗಿ ಸಹಾಯದ ಅಗತ್ಯವಿದೆ ಎಂದು ತಿಳಿದಾಗ ಅವರು ಕೂಡಲೇ ಕಾರ್ಯಪ್ರವೃತ್ತರಾಗಿದ್ದರು. ಅರೇಬಿಕ್ ದಿನಪತ್ರಿಕೆ ಎಮಾರತ್ ಅಲ್ ಯೂಮ್ ...
ಕದ್ದ ಹಣವನ್ನು ಮರುಪಾವತಿಸಲು ತನ್ನ ಉದ್ಯೋಗದಾತರಿಗೆ ಸಾವಿರಾರು ಪೌಂಡ್ ಗಳನ್ನು ವಂಚಿಸಿದ ಭಾರತೀಯ ಮೂಲದ ವಂಚಕನಿಗೆ ಯುಕೆ ನ್ಯಾಯಾಲಯವು ಜಿಬಿಪಿ 78,000 ಅನ್ನು ಹಿಂದಿರುಗಿಸಲು ಆದೇಶಿಸಿದೆ. ವೇಲ್ಸ್ನ ಪೆನಾರ್ತ್ ನ 48 ವರ್ಷದ ಮಯೂರ್ ಗಗ್ಲಾನಿ ಅವರು ಮೊದಲ ಕಂಪನಿಯಿಂದ ಸುಮಾರು 250,000 ಜಿಬಿಪಿ ಕದ್ದಿದ್ದಾರೆ ಎಂದು ನಂಬಲಾಗಿದೆ ಎಂದು 'ವೇಲ್...
ಭಾರತದ ಕಿಶೋರ್ ಕುಮಾರ್ ಜೆನಾ ಚೀನಾದಲ್ಲಿ ನಡೆಯುತ್ತಿರುವ 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪುರುಷರ ಜಾವೆಲಿನ್ ಥ್ರೋ ಸ್ಪರ್ಧೆಗೆ ಅರ್ಹತೆ ಪಡೆದಿದ್ದಾರೆ. ಏಷ್ಯನ್ ಗೇಮ್ಸ್ನ ಜಾವೆಲಿನ್ ಥ್ರೋ ಚಾಂಪಿಯನ್ ಶಿಪ್ ನಲ್ಲಿ ನೀರಜ್ ಚೋಪ್ರಾ 88.88 ಮೀಟರ್ ಎಸೆದು ಈ ಸಾಧನೆ ಮಾಡಿದ್ದಾರೆ. ಏಶ್ಯನ್ ಗೇಮ್ಸ್ ಜಾವೆಲಿನ್ ವಿಭಾಗದಲ್ಲಿ ನೀರಜ್ ಚೋ...
ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕಂಬವೊಂದರ ಹಿಂದೆ ಆನೆ ಮರಿಯೊಂದು ಅಡಗಿ ಕುಳಿತುಕೊಳ್ಳಲು ಯತ್ನಿಸುತ್ತಿರುವ ಮುದ್ದಾದ ಈ ಫೋಟೋ ನೆಟ್ಟಿಗರಿಗೆ ಬಹಳ ಇಷ್ಟವಾಗಿದೆ. ಚಿತ್ರದಲ್ಲಿನ ಆನೆಮರಿಯು ಥಾಯ್ಲೆಂಡ್ನ ರೈತರೊಬ್ಬರ ಹೊಲದಲ್ಲಿ ಕಬ್ಬನ್ನು ತಿನ್ನುತ್ತಿದ್ದಾಗ ಮನುಷ್ಯರು ಸಮೀಪಿಸುತ್ತಿರುವುದನ್ನು ಕಂ...
ಯುರೋಪಿನ 6 ಸಾವಿರ ವರ್ಷಗಳಷ್ಟು ಹಳೆಯ ಬೂಟುಗಳು ಪತ್ತೆಯಾದ ಘಟನೆ ಸ್ಪ್ಯಾನಿಷ್ ಬಾವಲಿ ಗುಹೆಯಲ್ಲಿ ನಡೆದಿದೆ. ಅಚ್ಚರಿ ಅಂದ್ರೆ ಈ ಬೂಟುಗಳು ಸಂಪೂರ್ಣವಾಗಿ ಗಟ್ಟಿಮುಟ್ಟಾಗಿ ಬೆರಗು ಮೂಡಿಸಿದೆ. ಈ ಶೂಗಳನ್ನು ನೋಡಿದ ಸ್ವತಃ ವಿಜ್ಞಾನಿಗಳು ಬೆಚ್ಚಿಬಿದ್ದಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಡೈಲಿಮೇಲ್ ವರದಿಯು, ಈ ಬೂಟುಗಳು ನೇಯ್ದ ಬುಟ್ಟಿ...
ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತದ ಕ್ರೀಡಾಪಟುಗಳ ಪದಕಗಳ ಬೇಟೆ ಮುಂದುವರೆದಿದೆ. ಶಾಟ್ ಪುಟ್ ಪಟು ತಜಿಂದರ್ ಪಾಲ್ ಸಿಂಗ್ ತೂರ್ ಹಾಗೂ ಪುರುಷರ 3,000 ಮೀಟರ್ ಸ್ಟೀಪಲ್ ಚೇಸ್ ನಲ್ಲಿ ಅವಿನಾಶ್ ಸೇಬಲ್ ಚಿನ್ನದ ಪದಕ ಗೆದ್ದಿದ್ದಾರೆ. ತನ್ನ ಮೊದಲ ಎರಡು ಪ್ರಯತ್ನಗಳಲ್ಲಿ ಪಾಲ್ ಮಾಡಿದ ಹೊರತಾಗಿಯೂ ಭಾ...
ಜಸ್ಟಿನ್ ಟ್ರುಡೊ ತಮ್ಮ ಮತ ಬ್ಯಾಂಕ್ಗಾಗಿ ಅಪರಾಧಿಗಳಿಗೆ ಆಶ್ರಯ ನೀಡುತ್ತಿದ್ದಾರೆ. ಅವರು ರಕ್ಷಿಸುತ್ತಿರುವ ಈ ಖಲಿಸ್ತಾನಿಗಳು ಒಂದು ದಿನ ಕೆನಡಾದಲ್ಲಿ ಗಲಭೆಗಳನ್ನು ನಡೆಸುತ್ತಾರೆ ಎಂದು ಖಲಿಸ್ತಾನ್ ಚಳವಳಿಯ ಬಗ್ಗೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಪೋಸ್ಟ್ ಮಾಡಿದ ನಂತರ ತಾನು ಬೆದರಿಕೆ ಎದುರಿಸುತ್ತಿದ್ದೇನೆ ಎಂದು ಲಂಡನ್...
ಬಿಜಾಪುರ ಸುಲ್ತಾನ್ ಸೇನಾಧಿಪತಿ ಅಫ್ಜಲ್ ಖಾನ್ ನ ಹತ್ಯೆಗೆ ಛತ್ರಪತಿ ಶಿವಾಜಿ ಮಹಾರಾಜರು ಬಳಸಿದ್ದ 'ವಾಘ ನಖ್' ಎಂಬ ಆಯುಧವು ಲಂಡನ್ ನಿಂದ ಭಾರತಕ್ಕೆ ವಾಪಸ್ ಬರಲಿದೆ. ಈ ವರ್ಷ ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ 350 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅವರ ಸ್ಮರಣಾರ್ಥ ಮೂರು ವರ್ಷಗಳ ಪ್ರದರ್ಶನಕ್ಕಾಗಿ ಲಂಡನ್ನ ವ...
ಟರ್ಕಿಯ ರಾಜಧಾನಿ ಅಂಕಾರಾದಲ್ಲಿರುವ ಸಂಸತ್ತಿನ ಬಳಿ ರವಿವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಇದೇ ವೇಳೆ ಭಾರೀ ಸ್ಫೋಟದ ಸದ್ದು ಕೇಳಿಸಿದೆ. ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ದಾಳಿಕೋರರಲ್ಲಿ ಒಬ್ಬರು ತಮ್ಮನ್ನು ತಾವು ಸ್ಫೋಟಿಸಿಕೊಂಡರೆ, ಎರಡನೇ ದಾಳಿಕೋರ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಟರ್ಕಿಯ ಆಂತ...
ಮಾಲ್ಡೀವ್ಸ್ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿರೋಧ ಪಕ್ಷದ ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ (ಪಿಪಿಎಂ) ಅಭ್ಯರ್ಥಿ ಡಾ.ಮಹಮ್ಮದ್ ಮುಯಿಝು ಜಯ ಗಳಿಸಿದ್ದಾರೆ. ಕಠಿಣ ಸ್ಪರ್ಧೆಯಲ್ಲಿ ಹಾಲಿ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೋಲಿಹ್ ಅವರನ್ನು ಮುಯಿಝು ಸೋಲಿಸಿದ್ದಾರೆ. ಪ್ರಾಥಮಿಕ ಚುನಾವಣಾ ಫಲಿತಾಂಶದಲ್ಲಿ ಮುಯಿಝು ಶೇ.53 ...