ಜೇರುಸಲೆಂ: ಇಸ್ರೇಲ್ ರಾಜಧಾನಿ ಜೇರುಸಲೆಂನಲ್ಲಿ ಸುಮಾರು 2,700 ವರ್ಷದ ಹಳೆಯದಾದ ಶೌಚಾಲಯ ಪತ್ತೆಯಾಗಿರುವುದಾಗಿ ಅಲ್ಲಿನ ಪುರಾತನ ಇಲಾಖೆ ಹೇಳಿದ್ದು, ಈ ಶೌಚಾಲಯಗಳು ಈಗಿನ ಶೌಚಾಲಯಗಳಂತೆಯೇ ಇದ್ದವು ಎಂದು ಹೇಳಿದೆ. ಶೌಚಾಲಯದ ಫೋಟೊಗಳನ್ನು ಬಿಡುಗಡೆ ಮಾಡಿರುವ ಅಲ್ಲಿನ ಸ್ಥಳೀಯಾಡಳಿತ, '2,700 ವರ್ಷಗಳ ಹಿಂದೆಯ ಈ ಪುರಾತನ ಶೌಚಾಲಯ ನಿರ್ಮಾಣವಾ...
ಸ್ವೀಡನ್: ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನಾಕಾರಿಯಾಗಿ ವ್ಯಂಗ್ಯ ಚಿತ್ರ ಬಿಡಿಸಿದ ವ್ಯಂಗ್ಯ ಚಿತ್ರಕಾರ, ಸ್ವೀಡನ್ ಕಲಾವಿದ ಅಪಘಾತದಲ್ಲಿ ಸಾವನ್ನಪ್ಪಿದ್ದು, ಪೊಲೀಸ್ ಭದ್ರತೆಯಲ್ಲಿರುವ ಸಂದರ್ಭದಲ್ಲಿಯೇ ಅವರು ಅಪಘಾತಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ. 75 ವರ್ಷ ವಯಸ್ಸಿನ ಸ್ವಿಡೀಶ್ ವ್ಯಂಗ್ಯಚಿತ್ರಕಾರ ಲಾರ್ಸ್ ವಿಲ್ಕ್ಸ್...
ಬ್ರೆಜಿಲ್: ಮನುಷ್ಯನಿಗೆ ಸಾವು ಹೀಗೆಯೇ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಇಲ್ಲೊಬ್ಬ ವ್ಯಕ್ತಿ ಕ್ಯಾನ್ಸರ್ ನಿಂದ ಸಾವಿಗೀಡಾಗಬಹುದು ಎನ್ನುವ ಭೀತಿಯಲ್ಲಿದ್ದ ಆದರೆ, ಕ್ಯಾನ್ಸರ್ ನ್ನು ಜಯಿಸಿಯೇ ಬಿಟ್ಟ ಆದರೂ ಆತನ ಸಾವು ಖಚಿತವಾಗಿತ್ತು. ತನ್ನದೇ ಬರ್ತ್ ಡೇ ಪಾರ್ಟಿಯಲ್ಲಿ ಬಿಯರ್ ಬ್ಯಾರೆಲ್ ಸ್ಫೋಟಗೊಂಡು ಆತ ಸಾವನ್ನಪ್ಪಿದ್ದಾನೆ. ಬ್ರ...
ಮಾಸ್ಕೋ: ಖಬರೊಸ್ಕವ್ ನಗರದ ಪೂರ್ವ ಪ್ರದೇಶದಿಂದ ರಷ್ಯಾದ ಎಎನ್ 26 ಮಿಲಿಟರಿ ವಿಮಾನವು ಬುಧವಾರ ಕಣ್ಮರೆಯಾಗಿದೆ. ಸದ್ಯ ವಿಮಾನವನ್ನು ಪತ್ತೆ ಹಚ್ಚಲು ಹೆಲಿಕಾಫ್ಟರ್ ಗಳನ್ನು ಕಳುಹಿಸಲಾಗಿದ್ದರೂ ಈವರೆಗೆ ವಿಮಾನದೊಂದಿಗೆ ಸಂಪರ್ಕ ಸಾಧ್ಯವಾಗಿಲ್ಲ ಎಂದು ತಿಳಿದು ಬಂದಿದೆ. ರಷ್ಯಾ ಮಿಲಿಟರಿಗೆ ಸೇರಿದ್ದ ಈ ವಿಮಾನದಲ್ಲಿ 6 ಮಂದಿ ಇದ್ದರು. ಸ್ಥಳೀ...
ಸುಮಾರು 4.3 ಕೋಟಿ ವರ್ಷಗಳಷ್ಟು ಹಿಂದಿನ ಹಳೆಯ ಬೃಹತ್ ಜೀವಿಯೊಂದರ ಪಳೆಯುಳಿಕೆ ಪತ್ತೆಯಾಗಿದ್ದು, ಈಜಿಫ್ಟಿಯನ್ ವಿಜ್ಞಾನಿಗಳು ಇದನ್ನು ಪತ್ತೆ ಮಾಡಿದ್ದಾರೆ. ಇದು ಇತಿಹಾಸ ಪೂರ್ವ ಕಾಲಘಟ್ಟಕ್ಕೆ ಸೇರಿದ ಜೀವಿಯಾಗಿದ್ದು, ಬೇಟೆಗಾರನ ಎಲ್ಲ ಲಕ್ಷಣಗಳು ಈ ಜೀವಿಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈಜಿಫ್ಟ್ ನ ಮರು ಭೂಮಿ ಪ್ರದೇಶದ ಪಶ್ಚಿಮ...
ವಾಷಿಂಗ್ಟನ್: ಮಂಗಳನ ಅಂಗಳದಲ್ಲಿ ಜೀವಿಗಳಿವೆಯೇ ಎನ್ನುವ ಬಗ್ಗೆ ನಾಸಾ ಅಧ್ಯಯನ ನಡೆಸುತ್ತಿದ್ದು, ಇದೀಗ ನಾಸಾದ ಪರ್ಸಿವಿರೆನ್ಸ್ ರೋವರ್ ಇದೇ ಮೊದಲ ಬಾರಿಗೆ ಮಂಗಳನ ಅಂಗಳದಿಂದ ಕಲ್ಲು, ಮಣ್ಣುಗಳ ಮಾದರಿಯನ್ನು ಸಂಗ್ರಹಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ನಾಸಾ ಯೋಜನಾ ವಿಜ್ಞಾನಿ ಕೆನ್ ಪಾರ್ಲಿ, ಸದ್ಯ ನಮಗೆ ಸಿಕ್ಕಿರು...
ಬಲೆಗೆ ದೊಡ್ಡ ಮೀನೊಂದನ್ನು ಕಂಡು ಮೀನುಗಾರರು ಕ್ಷಣ ಕಾಲ ಗಡಗಡ ನಡುಗಿದ ಘಟನೆ ನಡೆದಿದ್ದು, ನೋಡಲು ಭಯಂಕರವಾಗಿದ್ದ ಮೀನನ್ನು ಕಂಡು ಮೀನುಗಾರರು ಬೆಚ್ಚಿ ಬಿದ್ದಿದ್ದಾರೆ. ಆದರೆ, ಇದೀಗ ಇದೊಂದು ಅಳಿವಿನಂಚಿನಲ್ಲಿರುವ ಅಪರೂಪದ ಮೀನು ಎಂದು ತಿಳಿದು ಬಂದಿದೆ. ಇಟಾಲಿಯನ್ ದ್ವೀಪವಾದ ಎಲ್ಬಾದ ಪೋರ್ಟೋಫೆರಾಯೋ ಪಟ್ಟಣದಲ್ಲಿರುವ ದರ್ಸೇನಾ ಮೆಡಿಸಿಯ...
ಫ್ಲೋರಿಡಾ: ಮಾರಕಾಸ್ತ್ರ ಹಿಡಿದುಕೊಂಡು ಕುಡಿದ ಮತ್ತಿನಲ್ಲಿ ಅವಾಂತರ ಸೃಷ್ಟಿಸುತ್ತಿದ್ದ ಯುವಕನ್ನು ಅರೆಸ್ಟ್ ಮಾಡಲು ಹೋದ ಪೊಲೀಸರಿಗೆ ಯುವತಿಯೋರ್ವಳು ಶಾಕ್ ನೀಡಿದ್ದು, ಪೊಲೀಸರ ಎದುರೇ ಬೆತ್ತಲಾಗುವ ಮೂಲಕ ಪೊಲೀಸರ ಕಾರ್ಯಾಚರಣೆಗೆ ಅಡ್ಡಿಪಡಿಸಿದ್ದಾಳೆ. ಈ ಘಟನೆ ನಡೆದಿರುವುದು ಅಮೆರಿಕಾದ ಫ್ಲೋರಿಡಾದಲ್ಲಿ. ಶಸ್ತ್ರಸಜ್ಜಿತ ಯುವಕನೋರ್ವ ಕುಡ...
ಕಾಬುಲ್: ಅಫ್ಘಾನ್ ನ ಮಹಿಳೆಯೊಬ್ಬರು ತಾಲಿಬಾನ್ ಉಗ್ರನ ಬಂದೂಕಿಗೆ ಎದೆ ಒಡ್ಡಿ ಧೈರ್ಯದಿಂದ ನಿಂತ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ದಾಸ್ಯದ ವಿರುದ್ಧ ನಿಂತ ಮಹಿಳೆಯ ದಿಟ್ಟತನಕ್ಕೆ ನೆಟ್ಟಿಗರು ಶಹಬ್ಬಾಷ್ ಹೇಳಿದ್ದಾರೆ. ಈ ಚಿತ್ರವನ್ನು ರಾಯಿಟರ್ಸ್ ಸುದ್ದಿ ಸಂಸ್ಥೆ ಪ್ರಕಟಿಸಿದ್ದು, ಈ ಚಿತ್ರ ಇದೀಗ ಸಾಮಾಜಿಕ ಜಾಲತಾ...
ಕಾಬೂಲ್: ಪಂಜ್ ಶಿರ್ ನ್ನು ತಾಲಿಬಾನ್ ವಶಕ್ಕೆ ಪಡೆದಿದೆ ಎನ್ನುವ ಹೇಳಿಕೆ ಸುಳ್ಳಾಗಿದ್ದು, ಹೋರಾಟವನ್ನು ಮುಂದುವರಿಸಲು ಕಣಿವೆಯ ಎಲ್ಲ ವ್ಯೂಹಾತ್ಮಕ ಸ್ಥಳಗಳಲ್ಲಿ ರಕ್ಷಣಾ ಪಡೆಗಳು ಸನ್ನದ್ಧಗೊಂಡಿವೆ ಎಂದು ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ - ಎನ್ ಆರ್ ಎಫ್ ಟ್ವೀಟ್ ಮಾಡಿದೆ. ತಾಲಿಬಾನ್ ನ ಸಂಸ್ಕೃತಿ ಮತ್ತು ಮಾಹಿತಿ ಸಚಿವ ಮತ್ತು ತ...