ಸನ್ ರೈಸರ್ಸ್ ಹೈದರಾಬಾದ್ ಬ್ಯಾಟ್ಸ್ಮ್ಯಾನ್ ಅಭಿಷೇಕ್ ಶರ್ಮಾ , ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಸ್ಟಾರ್ ಇಂಡಿಯಾ ಮತ್ತು ಆರ್ ಸಿಬಿ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ ಎಂಟು ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2024 ರ 69 ನೇ ಪಂದ್ಯದಲ್ಲಿ ಪಿ...
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಇತರ ಹಿರಿಯ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ವಾಯುವ್ಯ ಇರಾನ್ನ ಜೊಲ್ಫಾದಲ್ಲಿ ಭಾನುವಾರ ಅಪಘಾತಕ್ಕೀಡಾಗಿದೆ ಎಂದು ಸುದ್ದಿ ವರದಿಯೊಂದು ತಿಳಿಸಿದೆ. ಅಜೆರ್ಬೈಜಾನ್ ನೊಂದಿಗಿನ ಇರಾನ್ ಗಡಿಗೆ ಭೇಟಿ ನೀಡಿ ಹಿಂದಿರುಗುವಾಗ ಸಂಭವಿಸಿದ ಹೆಲಿಕಾಪ್ಟರ್ ಅಪಘಾತದ ನಂತರ ರೈಸಿ ಮತ್ತು ವಿದ...
ಬಿಜೆಪಿಯ ವಿವಿಧ ರಾಜ್ಯ ಮತ್ತು ಜಿಲ್ಲಾ ಘಟಕಗಳ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇತ್ತೀಚೆಗೆ ಮೆಟ್ರೋ ನಿಲ್ದಾಣದ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಇದು ಶಾನ್ ಸೆರೆ ಹಿಡಿದ ಸಿಂಗಾಪುರದ ಮೆಟ್ರೋ ನಿಲ್ದಾಣದ ಫೋಟೋ. ಇದನ್ನು ಕ್ರಾಪ್ ಮಾಡಿ ಬಿಜೆಪಿ ತನ್ನ ಪೋಸ್ಟರ್ಗೆ ಬಳಸಿಕೊಂಡಿದೆ ಎಂಬುವುದನ್ನು ಆಲ್ಟ್ ನ್ಯೂಸ್ ತೋರಿಸಿದೆ. ಪ್ರಧಾನ...
ಗಾಝಾದ ಮೇಲೆ ದಾಳಿ ನಡೆಸಿರುವ ಇಸ್ರೇಲ್ ಅನ್ನು ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯಾವಳಿಯಿಂದ ನಿಷೇಧಿಸಬೇಕು ಎಂಬ ಫೆಲೆಸ್ತೀನಿನ ಕೋರಿಕೆಯ ಬಗ್ಗೆ ಪರಿಶೀಲನೆ ನಡೆಸುವುದಾಗಿ ಫಿಫಾ ಹೇಳಿದೆ. ಫಿಫಾದ ಅಧ್ಯಕ್ಷ ಗಿನ್ನಿ ಇನ್ಫಾಂತಿನಿಯೋ ಅವರು ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ. ನಾವು ಈ ಕುರಿತಂತೆ ತಜ್ಞರ ಜೊತೆ ಮಾತಾಡುತ್ತೇವೆ...
ಸೌದಿಯಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳದ ಅಬ್ದುಲ್ ರಹೀಮ್ ಅವರ ಬಿಡುಗಡೆಗೆ ಸಂಬಂಧಿಸಿದಂತೆ ಮಧ್ಯವರ್ತಿಯಾಗಿ ಕೆಲಸ ಮಾಡಿರುವ ಸಂತ್ರಸ್ತ ಕುಟುಂಬದ ಪರ ವಕೀಲರ ಶುಲ್ಕವು ಸೌದಿಗೆ ತಲುಪಿದೆ. ರಿಯಾದ್ ನಲ್ಲಿರುವ ರಾಯಭಾರ ಕಚೇರಿಯ ಅಕೌಂಟಿಗೆ ಸುಮಾರು ಒಂದುವರೆ ಕೋಟಿ ರೂಪಾಯಿಯನ್ನು ತಲುಪಿಸಲಾಗಿದೆ. ಗವರ್ನರೇಟ್ ನಿಂದ ಪತ್ರ ತಲುಪಿದೊಡನೆ...
ಶಸ್ತ್ರಾಸ್ತ್ರಗಳನ್ನು ಹೊತ್ತು ಚೆನ್ನೈನಿಂದ ಇಸ್ರೇಲ್ಗೆ ಸಾಗುತ್ತಿರುವ ಹಡಗಿಗೆ ಸ್ಪೇನ್ ದೇಶ ಬಂದರಿನಲ್ಲಿ ನಿಲುಗಡೆಗೆ ಅವಕಾಶ ನಿರಾಕರಿಸಿದೆ. ಡೆನ್ಮಾರ್ಕ್ ಧ್ವಜವಿರುವ ಹಡಗಿನಲ್ಲಿ 27 ಟನ್ ತೂಕದ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ನ ಹೈಫಾ ಬಂದರಿಗೆ ಸಾಗಿಸಲಾಗುತ್ತಿದೆ. ʼಮರಿಯನ್ನೆ ಡೇನಿಕಾʼ ಹೆಸರಿನ ಹಡಗು ಸ್ಪೇನ್ ಬಂದರಿನಲ್ಲಿ ಮೇ...
ಒಂದು ಬಿಲಿಯನ್ ಡಾಲರ್ ಮೊತ್ತದ ಆಯುಧಗಳನ್ನು ಇಸ್ರೇಲ್ ಗೆ ನೀಡಲು ಅಮೆರಿಕ ನಿರ್ಧರಿಸುವುದಾಗಿ ವರದಿಯಾಗಿದೆ. ಶಸ್ತ್ರಾಸ್ತ್ರ ಮಾರಾಟಕ್ಕೆ ಸಂಬಂಧಿಸಿ ಅಮೆರಿಕದ ಪಾರ್ಲಿಮೆಂಟ್ ನಲ್ಲಿ ಅಧ್ಯಕ್ಷ ಜೋ ಬೈಡನ್ ಈ ಪ್ರಸ್ತಾಪವನ್ನು ಇಟ್ಟಿದ್ದಾರೆ. ಈ ಪ್ರಸ್ತಾಪಕ್ಕೆ ಅಮೆರಿಕಾದ ಪಾರ್ಲಿಮೆಂಟ್ ಅನುಮತಿ ನೀಡಬೇಕಿದೆ. ಈ ಬಗ್ಗೆ ವಾಲ್ ಸ್ಟ್ರೀಟ್ ಜರ್ನಲ್ ಪ...
ಇಸ್ರೇಲ್-ಹಮಾಸ್ ಯುದ್ಧಕ್ಕೆ ತನ್ನ ಬಲವಾದ ವಿರೋಧವನ್ನು ಭಾರತ ಮತ್ತೊಮ್ಮೆ ವ್ಯಕ್ತಪಡಿಸಿದೆ. ಹಾಗೂ ಪೂರ್ಣ ಪ್ರಮಾಣದ ವಿಶ್ವ ಸಂಸ್ಥೆಯ ಸದಸ್ಯತ್ವಕ್ಕೆ ಫೆಲೆಸ್ತೀನ್ ಮಾಡುತ್ತಿರುವ ಪ್ರಯತ್ನಕ್ಕೆ ತನ್ನ ಬೆಂಬಲ ವ್ಯಕ್ತಪಡಿಸಿದೆ. “ ಆದಷ್ಟು ಬೇಗ ಶಾಂತಿ ಸಂಧಾನಗಳು ನಡೆಯಬೇಕೆಂಬುದು ಆಶಯ,” ವ್ಯಕ್ತಪಡಿಸಿದೆ. ವಿಶ್ವ ಸಂಸ್ಥೆಯಲ್ಲಿನ ಭಾರತದ ಖ...
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ರಾಜಧಾನಿ ಮುಜಾಫರಾಬಾದ್ ನಲ್ಲಿ ಅರೆಸೈನಿಕ ರೇಂಜರ್ ಗಳೊಂದಿಗಿನ ಘರ್ಷಣೆಯ ಸಂದರ್ಭದಲ್ಲಿ ಭದ್ರತಾ ಪಡೆಗಳು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದಾಗ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ. ವಿವಾದಿತ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ...
ಸೌದಿಯಲ್ಲಿರುವ ಭಾರತೀಯರೂ ಸೇರಿದಂತೆ ಹಜ್ ನಿರ್ವಹಣೆಗೆಂದು ಹೋಗುವವರು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳುವುದು ಕಡ್ಡಾಯ ಎಂದು ಸೌದಿ ಆರೋಗ್ಯ ಸಚಿವಾಲಯ ತಿಳಿಸಿದೆ. ಇತರ ದೇಶಗಳಿಂದ ಹಜ್ ನಿರ್ವಹಣೆಗೆಂದು ಬರುವವರು ಹತ್ತು ದಿನಗಳ ಮೊದಲು ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಬೇಕಾಗಿದೆ. ಜಗತ್ತಿನ ವಿವಿಧ ಭಾಗಗಳಿಂದ ಹಜ್ ಗಾಗಿ ಯಾತ್ರಾರ್ಥಿಗಳು ಬರುತ್...