ಲಂಡನ್ನಲ್ಲಿ ನಡೆದ ಇಫ್ತಾರ್ ಕೂಟದಲ್ಲಿ ಫೆಲೆಸ್ತೀನಿಯರಿಗಾಗಿ ಸುಮಾರು 27 ಲಕ್ಷ ರೂಪಾಯಿ ಸಂಗ್ರಹಿಸಲಾದ ವಿಶೇಷ ಘಟನೆ ನಡೆದಿದೆ. ಬ್ರಿಟನಿನ ಫೆಲೆಸ್ತೀನ್ ಫೋರಂ ನ ನೇತೃತ್ವದಲ್ಲಿ ನಡೆಸಲಾದ ಎಂಟನೇ ಇಫ್ತಾರ್ ಕೂಟ ಇದಾಗಿದೆ. ಸಾವಿರಕ್ಕಿಂತಲೂ ಅಧಿಕ ಮಂದಿ ಈ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದರು. ನಾವಿಲ್ಲಿ ಉತ್ತಮ ಫಲಹಾರಗಳ ಜೊತೆ ಇಫ್ತಾರ್...
ಗಾಝಾದ ಚರ್ಚ್ ನಲ್ಲಿ ನಿರಾಶ್ರಿತರು ಅತ್ಯಂತ ದುರಂತ ಬದುಕನ್ನು ಬದುಕುತ್ತಿದ್ದಾರೆ. ನನ್ನ ಬಂಧುಗಳು ಸೇರಿ ಅನೇಕ ಮಂದಿ ಭೀತಿ ಮತ್ತು ಭಯದ ಬದುಕು ನಡೆಸುತ್ತಿದ್ದಾರೆ ಎಂದು ಇಂಗ್ಲೆಂಡಿನ ಲಿಬರಲ್ ಡೆಮಾಕ್ರಟಿಕ್ ಪಕ್ಷದ ಎಂಪಿ ಲೈಲಾ ಮಿಶಲ್ ಮೊರನ್ ಅಲ್ ಜಝೀರ ಚಾನೆಲ್ ನೊಂದಿಗೆ ಹೇಳಿದ್ದಾರೆ. ಇವರೆಲ್ಲ ಮುಂದಿನ ಒಂದು ವಾರದವರೆಗೆ ಬದುಕಿ ಉಳಿಯು...
ವಿಶ್ವ ಆರ್ಥಿಕ ವೇದಿಕೆಯ ಅಧ್ಯಕ್ಷ ಬೊರ್ಗೆ ಬ್ರೆಂಡೆ ಅವರು ಭಾರತವು ಸದ್ಯ ಹನಿಮೂನ್ ಹಂತದಲ್ಲಿದೆ, ವಿಶೇಷವಾಗಿ ಯುರೋಪ್ ಮತ್ತು ಯುಎಸ್ ನೊಂದಿಗೆ ದೇಶದ ಪ್ರಭಾವ ಮತ್ತು ಆರ್ಥಿಕ ಬೆಳವಣಿಗೆಯ ವಿಷಯಕ್ಕೆ ಬಂದಾಗ ಇಂಡಿಯಾ ಟುಡೇ ಕಾನ್ಕ್ಲೇವ್ 2024 ರಲ್ಲಿ ಮಾತನಾಡುವಾಗ ಬ್ರೆಂಡೆ ಈ ಹೇಳಿಕೆ ನೀಡಿದ್ದಾರೆ. ಒಂದು ದೇಶದ ಆರ್ಥಿಕ ಯಶಸ್ಸು ಮತ್ತು ಅದರ ನ...
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್ ಪಿಚ್ ಅನ್ನು ತವರು ತಂಡಕ್ಕೆ ಸರಿಹೊಂದುವಂತೆ ವಿನ್ಯಾಸಗೊಳಿಸಲಾಗಿತ್ತು ಎಂದು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಸ್ಫೋಟಕ ಆರೋಪ ಮಾಡಿದ್ದಾರೆ. ಲಾಲಾಂಟಾಪ್ ಬಗ್ಗೆ ಪ್ರತ್ಯೇಕವಾಗಿ ಮಾತನಾಡಿದ ಕೈಫ್, ಫೈನಲ್ ಪಿಚ್ ಅನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ)...
ಮುಂಬೈ: ಸಹೋದ್ಯೋಗಿಯ 15 ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಭಾರತೀಯ ಕೋಸ್ಟ್ ಗಾರ್ಡ್ ನ ಇಬ್ಬರು ಉದ್ಯೋಗಿಗಳನ್ನು ಬಂಧಿಸಲಾಗಿದೆ. ಕಳೆದ ವರ್ಷ ಅಕ್ಟೋಬರ್ 17ರಂದು ನಗರದ ಉತ್ತರ ಉಪನಗರದಲ್ಲಿರುವ ಇಬ್ಬರು ಆರೋಪಿಗಳಲ್ಲಿ ಒಬ್ಬನ ಮನೆಯಲ್ಲಿ ಈ ಘಟನೆ ನಡೆದಿತ್ತು. ಬಾಲಕಿ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಆರೋಪಿಗಳು 30 ಮ...
ನವದೆಹಲಿ: ಭಾರತೀಯ ಮೂಲದ ದಂಪತಿ ಹಾಗೂ ಅವರ 16 ವರ್ಷದ ಪುತ್ರಿ ಕೆನಡಾದಲ್ಲಿ ಅನುಮಾನಾಸ್ಪದ ಬೆಂಕಿ ಅನಾಹುತಕ್ಕೆ ಬಲಿಯಾಗಿರುವ ಘಟನೆ ನಡೆದಿದೆ. ರಾಜೀವ್ ವಾರಿಕೂ(51) ಅವರ ಪತ್ನಿ ಶಿಲ್ಪಾ ಕೋಥಾ(47) ಹಾಗೂ ಇವರ ಪುತ್ರಿ ಮಾಹೇಕ್ ವಾರಿಕೂ ಅನುಮಾನಾಸ್ಪದವಾಗಿ ಸಾವನ್ನಪ್ಪಿದವರಾಗಿದ್ದು, ಮಾರ್ಚ್ 7ರಂದು ಕೆನಡಾದ ಒಂಟಾರಿಯೋ ಪ್ರಾಂತ್ಯದಲ್ಲಿ ಈ...
ಇಸ್ರೇಲ್ ಗೆ ಶಸ್ತ್ರಾಸ್ತ್ರ ನೀಡುವುದನ್ನು ನಿಲ್ಲಿಸಬೇಕು ಎಂದು ಅಮೆರಿಕಾದ ಎಂಟು ಮಂದಿ ಸಂಸದರು ಅಧ್ಯಕ್ಷ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ. ಗಾಝಾದ ನಿರಾಶ್ರಿತರಿಗೆ ಆಹಾರ ಮತ್ತಿತರ ಯಾವುದೇ ಸೌಲಭ್ಯವನ್ನು ತಲುಪುವುದಕ್ಕೆ ಇಸ್ರೇಲ್ ಅಡ್ಡಿ ಪಡಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಸ್ರೇಲ್ ಗೆ ಶಸ್ತ್ರಾಸ್ತ್ರ ಸರಬರಾಜು ನಿಲ್ಲಿಸಬೇಕು ಎಂದವ...
ಉಪವಾಸ ತಿಂಗಳಾದ ರಂಝಾನ್ ನಲ್ಲಿ ಪ್ರತಿದಿನ ಆರು ಗಂಟೆಗಳು ಮಾತ್ರ ಕೆಲಸ ಮಾಡಬೇಕು ಎಂದು ಕತಾರ್ ದೇಶದ ಸರ್ಕಾರ ಆದೇಶಿಸಿದೆ. ವಾರದಲ್ಲಿ 36 ಗಂಟೆಗಿಂತ ಅಧಿಕ ಯಾರೂ ಕೆಲಸ ಮಾಡಬಾರದು ಎಂದು ಕೂಡ ಅದು ಹೇಳಿದೆ. ಈ ಮೂಲಕ ಉಪವಾಸ ನಿರತ ಶ್ರದ್ದಾಳುಗಳ ಪ್ರಶಂಸೆಗೆ ಪಾತ್ರವಾಗಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ರಂಝಾನ್ ನಲ್ಲಿ ಉದ್ಯೋಗ ...
ಈಜಿಪ್ಟಿನ ಇಖ್ ವಾನುಲ್ ಮುಸ್ಲಿಮೀನ್ ಸಂಘಟನೆಯ ರಾಷ್ಟ್ರೀಯ ಮುಖ್ಯಸ್ಥರಾಗಿದ್ದ ಮೊಹಮ್ಮದ್ ಬದೀ ಸೇರಿದಂತೆ ಸಂಘಟನೆಯ ಎಂಟು ಮಂದಿಗೆ ಈಜಿಪ್ಟಿನ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿದೆ. ಈಗಿನ ಸರಕಾರವನ್ನು ಬುಡಮೇಲುಗೊಳಿಸಲು ಸಂಚು ನಡೆಸಿದ್ದಾರೆ ಮತ್ತು 2013ರಲ್ಲಿ ನಡೆದ ಘರ್ಷಣೆಯಲ್ಲಿ ಪಾತ್ರವಹಿಸಿದ್ದಾರೆ ಎಂಬ ಆರೋಪವನ್ನು ಹೊರಿಸಿ ಈ ...
ಆಸ್ಟ್ರೇಲಿಯಾದ ವಿಕ್ಟೋರಿಯಾದ ಬಕ್ಲೆ ಎಂಬಲ್ಲಿ ರಸ್ತೆ ಬದಿಯ ಕಸದ ತೊಟ್ಟಿಯಲ್ಲಿ ಹೈದರಾಬಾದ್ ಮೂಲದ 36 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಚೈತನ್ಯ ಮದಗಣಿ ಎಂದು ಗುರುತಿಸಲಾಗಿದೆ. ಈ ಮಧ್ಯೆ ಈಕೆಯ ಪತಿ ಅಶೋಕ್ ರಾಜ್ ವಾರಿಕುಪ್ಪಲ ಆಸ್ಟ್ರೇಲಿಯಾವನ್ನು ತೊರೆದು ಮಗನೊಂದಿಗೆ ಭಾರತಕ್ಕೆ ಬಂದಿದ್ದಾರೆ. ವಿಂಚೆಲ್ಸಿಯಾ ಬಳಿಯ ಬಕ...