ಕಲ್ಲಂಗಡಿ ಹಣ್ಣು ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಬಿರು ಬಿಸಿಲಿನ ಬೇಸಿಗೆಯಲ್ಲಂತೂ ಕಲ್ಲಂಗಡಿ ತಿನ್ನದವರಿಲ್ಲ. ಕಲ್ಲಂಗಡಿ ಹಣ್ಣಿನಿಂದ ಹಲವಾರು ಆರೋಗ್ಯದ ಪ್ರಯೋಜನಗಳಿವೆ. ಹೃದಯ, ಕಿಡ್ನಿ, ಹೀಟ್ ಸ್ಟ್ರೋಕ್, ಅಧಿಕ ರಕ್ತದೊತ್ತಡ ಎಲ್ಲದಕ್ಕೂ ಕಲ್ಲಂಗಡಿ ಹಣ್ಣು ಸೇವನೆ ಅತ್ಯುತ್ತಮವಾಗಿದೆ. ಕಲ್ಲಂಗಡಿ ಹಣ್ಣಿನಲ್ಲಿ ಶೇ.94ರಷ್ಟು ನೀರಿನ...
ಹೆಚ್ಚಿನ ಜನರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ. ಆದರೆ ಅದಕ್ಕಾಗಿ ಶ್ರಮಿಸುವವರು ಬಹಳ ಕಡಿಮೆ. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಮತ್ತು ವ್ಯಾಯಾಮ ಉತ್ತಮ ಕ್ರಮವಾದರೆ, ಒಬ್ಬ ವ್ಯಕ್ತಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ನಿದ್ರೆ ಕೂಡ ಅಷ್ಟೇ ಮುಖ್ಯವಾಗಿದೆ. ಒಬ್ಬ ವ್ಯಕ್ತಿಯು ಎಷ್ಟು ಗಂ...
ದೇಶದ ಕೋವಿಡ್ ಲಸಿಕೆಗೆ ನೊವಾವ್ಯಾಕ್ಸ್ (Novavox) ಲಸಿಕೆ ಕೂಡ ಸೇರ್ಪಡೆಯಾಗಿದೆ. DCGI (ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ) ಬಳಕೆಗೆ ಅನುಮತಿ ನೀಡಿದೆ . 12 ರಿಂದ 18 ವರ್ಷ ವಯಸ್ಸಿನ ಹದಿಹರೆಯದವರಿಗೆ ಈ ವ್ಯಾಕ್ಸಿನ್ ನೀಡಲು ಅನುಮತಿ ನೀಡಿದೆ. ಸೀರಮ್ ಇನ್ಸ್ಟಿಟ್ಯೂಟ್, ಭಾರತದಲ್ಲಿ ನೊವೊವಾಕ್ಸ್ ಎಂಬ ವಿದೇಶಿ ನಿರ್ಮಿತ ಲಸಿ...
ಹಲ್ಲು ನೋವು ಬಾರದವರು ತುಂಬಾ ವಿರಳ. ಇತ್ತೀಚಿನ ದಿನಗಳಲ್ಲಿ ಇತರ ನೋವುಗಳಂತೆ ಹಲ್ಲು ನೋವು ಕೂಡ ಸರ್ವೇ ಸಾಮಾನ್ಯವಾಗಿದೆ.. ಇಂತಹ ಹಲ್ಲು ನೋವಿನಿಂದ ಮುಕ್ತಿ ಪಡೆಯಲು ಇಲ್ಲಿದೆ ಕೆಲವು ಮನೆಮದ್ದುಗಳು ಉಪ್ಪು ನೀರು: ಹಲ್ಲುನೋವಿನ ಸಮಯದಲ್ಲಿ ಉಪ್ಪು ನೀರಿನಿಂದ ಬಾಯಿ ತೊಳೆಯುವುದು ಹಲ್ಲುನೋವು ಮತ್ತು ಹಲ್ಲಿನ ಆರೋಗ್ಯವನ್ನು ನಿವಾರ...
ಬೇಸಿಗೆ ಬಂತೆಂದರೆ ಸಾಕು ಬಿಸಿಲಿನ ತಾಪಕ್ಕೆ ಜನರು ಸುಸ್ತಾಗಿ ಬಿಡುತ್ತಾರೆ. ತೀರದ ದಾಹದ ನಡುವೆಯೇ ನಮ್ಮ ದೇಹದ ನೀರಿನಾಂಶ ಕಡಿಮೆಯಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಬಾರಿಯಂತೂ “ಬಿಸಿಲಿನ ತಾಪ ಸಹಿಸಲು ಸಾಧ್ಯವಾಗುತ್ತಿಲ್ಲ” ಎಂದು ಸಾಕಷ್ಟು ಸಂಖ್ಯೆಯ ಜನರು ಹೇಳುತ್ತಿದ್ದಾರೆ. ಬೇಸಿಗೆಯ ಸಂದರ್ಭದಲ್ಲಿ ಕೂಲಿ ಕಾರ್ಮ...
ಹೊಟ್ಟೆಯ ಕೊಬ್ಬು ನಮಗೆ ವಯಸ್ಸಾದಂತೆಯೇ ತೀವ್ರ ಹಿಂಸೆಯನ್ನುಂಟು ಮಾಡುತ್ತದೆ. ಹೊಟ್ಟೆ ಅಥವಾ ಒಳಾಂಗಗಳ ಕೊಬ್ಬು ನಮ್ಮ ದೇಹಕ್ಕೆ ಸಾಕಷ್ಟು ಹಾನಿಕಾರಕವಾಗಿದೆ. ಇದನ್ನು ನಮ್ಮ ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಳ್ಳುವ ಮೂಲಕ ನಿಯಂತ್ರಣ ಮಾಡಬಹುದು. ಹೊಟ್ಟೆಯ ಕೊಬ್ಬು ನಿಯಂತ್ರಿಸಲು ಈ ರೀತಿಯ ಆಹಾರವನ್ನು ಆಯ್ಕೆ ಮಾಡಿಕೊಳ್ಳಿ: ಮೊಟ್ಟೆ: ...
ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ ಎಲ್ಲಾ ವಯೋಮಾನದವರಲ್ಲಿ ಒಂದು ರೋಗವಾಗುತ್ತಿದೆ. ಮಲಬದ್ಧತೆಯಿಂದಾಗಿ ಮುಖದ ಮೇಲೆ ಮೊಡವೆ, ಪೈಲ್ಸ್ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಳ್ಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಅಗಸೆ ಬೀಜಗಳು ಮಲಬದ್ಧತೆಗೆ ಪರಿಹಾರವನ್ನು ನೀಡುತ್ತದೆ. ಅಗಸೆ ಬೀಜವು ಮಲಬದ್ಧತೆಗೆ ತ್ವರಿತ ಪರಿಹಾರವನ್ನು ನೀಡುತ್ತದೆ. ಔಷಧಿಯ ಗು...
ಕಬ್ಬಿನ ಹಾಲಿನಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್, ಕಬ್ಬಿಣ, ಸತು ಮತ್ತು ಅನೇಕ ಅಮೈನೋ ಆಮ್ಲಗಳನ್ನು ಒಳಗೊಂಡಿದ್ದು ಇದು ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಕಾಮಾಲೆಯನ್ನು ತ್ವರಿತವಾಗಿ ಗುಣಪಡಿಸಲು ಸಹಾಯಕ ಆಯುರ್ವೇದದಲ್ಲಿ, ಕಬ್ಬಿನ ಹಾಲನ್ನು ಕಾಮಾಲೆ ಚಿಕಿತ್ಸೆಯಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇದಕ್ಕೆ ...
ಅಸಹನೀಯ ಶಾಖವನ್ನು ತೊಡೆದುಹಾಕಲು ಮತ್ತು ಆರೋಗ್ಯ ಸಮಸ್ಯೆಗಳನ್ನು ತಡೆಯಲು ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವುದು ಅತ್ಯಗತ್ಯ. ಇವುಗಳಲ್ಲಿ ಪ್ರಮುಖವಾದವು ಆಹಾರದ ಬದಲಾವಣೆಗಳು. ಜೀರ್ಣಿಸಿಕೊಳ್ಳಲು ಸುಲಭವಾದ ಲಘು ಆಹಾರವನ್ನು ಸೇವಿಸುವಂತೆಯೇ ಸಾಕಷ್ಟು ನೀರು ಕುಡಿಯುವುದು ಮುಖ್ಯವಾಗಿದೆ. ಸೇಬು, ಕಿತ್ತಳೆ, ಕಲ್ಲಂಗಡಿ, ದ್ರಾಕ್...
ಡ್ರ್ಯಾಗನ್ ಹಣ್ಣು ಹಲವಾರ ರೋಗಗಳನ್ನು ತಡೆಯಲು ಸಹಕಾರಿಯಾಗಿದ್ದು, ಇದು ಕಡಿಮೆ ಕ್ಯಾಲೊರಿ ಹೊಂದಿರುವುದರಿಂದಾಗಿ ತೂಕವನ್ನು ಇಳಿಸಲು ಬಹಳ ಉಪಯುಕ್ತವಾಗಿದೆ. ನಾರಿನಂಶ, ಲಿಯೋಕೆಪಾಸ್, ಪ್ರೊಟೀನ್, ವಿಟಮಿನ್ ಸಿ, ಕಾರ್ಟಿನ್, ಕ್ಯಾಲ್ಸಿಯಂ, ಪಾಸ್ಪರಾಸ್, ಕಬ್ಬಿಣಾಂಶ, ಪ್ರೊಟೊ ನ್ಯೂಟ್ರಿಯನ್ಸ್ ಒಮೆಗಾ 3, ಒಮೆಗಾ 6, ಪೆತ್ ಆಸಿಡ್ಸ್ ಹೊಂದಿರ...