ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಭಜನ್ಪುರದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಮೂವರು ಅಪ್ರಾಪ್ತ ಬಾಲಕರು ಸಾಮೂಹಿಕ ಅತ್ಯಾಚಾರವೆಸಗಿರುವ ಘನಘೋರ ಘಟನೆ ನಡೆದಿದೆ. ಘಟನೆಯ ವಿವರ: ಜನವರಿ 18ರ ಮಂಗಳವಾರದಂದು ಈ ಆಘಾತಕಾರಿ ಘಟನೆ ನಡೆದಿದೆ. ಆರೋಪಿಗಳಾದ 10, 13 ಮತ್ತು 14 ವರ್ಷದ ಮೂವರು ಬಾಲಕರು, ಬಾಲಕಿಗೆ ಆಮಿಷವೊಡ್ಡಿ ಕರೆದೊಯ್ದು ಈ ಕೃತ...
ಅಯೋಧ್ಯೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ನೀಡಿದ್ದಾರೆನ್ನಲಾದ ಹೇಳಿಕೆಗಳನ್ನು ಪ್ರತಿಭಟಿಸಿ, ಅಯೋಧ್ಯೆಯ ವಾಣಿಜ್ಯ ತೆರಿಗೆ ಇಲಾಖೆಯ (GST) ಉಪ ಕಮಿಷನರ್ ಪ್ರಶಾಂತ್ ಕುಮಾರ್ ಸಿಂಗ್ ತಮ್ಮ ಹುದ್ದೆಗ...
ಕೋಝಿಕ್ಕೋಡ್: ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಎಲತ್ತೂರಿನಲ್ಲಿ ಪ್ರೇಯಸಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ವೈಶಾಖನ್ ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಏನಿದು ಘಟನೆ? ಜನವರಿ 24ರಂದು ಕೋಝಿಕ್ಕೋಡ್ನ ಕಾಕ್ಕೋಡಿ ಮಾಳಿಕಡವು ಎಂಬಲ್ಲಿರುವ ವೈಶಾಖನ್ಗೆ ಸೇರಿದ ವರ್ಕ್ಶಾಪ್ ನಲ್ಲಿ ಯುವತಿಯೊಬ್ಬಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯ...
ರತ್ಲಾಮ್ (ಮಧ್ಯಪ್ರದೇಶ): ದ್ವೇಷಿಸಲು ಯಾವುದೇ ನಿಯಮಗಳಿಲ್ಲ, ಆದ್ರೆ ನಮ್ಮ ದೇಶದಲ್ಲಿ ಪ್ರೀತಿಸಲು ಸಾಲು ಸಾಲು ನಿಯಮಗಳನ್ನು ಕೆಲವು ವಿಕೃತರು ಅಘೋಷಿತವಾಗಿ ಮಾಡುತ್ತಲೇ ಬರುತ್ತಿದ್ದಾರೆ. ಇದೀಗ ಪ್ರೇಮ ವಿವಾಹ ಹಾಗೂ ಅಂತರ್ಜಾತಿ ವಿವಾಹಗಳನ್ನು ತಡೆಯುವ ಉದ್ದೇಶದಿಂದ ಮಧ್ಯಪ್ರದೇಶದ ಗ್ರಾಮವೊಂದು ವಿಲಕ್ಷಣ ಮತ್ತು ಕೆಟ್ಟ ನಿರ್ಧಾರ ಕೈಗೊಂಡಿದೆ. ಜ...
ನಾಗೌರ್: ಇಡೀ ದೇಶ 77ನೇ ಗಣರಾಜ್ಯೋತ್ಸವದ ಸಂಭ್ರಮದಲ್ಲಿರುವಾಗಲೇ ರಾಜಸ್ಥಾನದಲ್ಲಿ ಭದ್ರತಾ ಪಡೆಗಳು ಬೃಹತ್ ಸ್ಫೋಟಕ ಸಂಗ್ರಹವನ್ನು ಪತ್ತೆಹಚ್ಚುವ ಮೂಲಕ ದೇಶದ ಮೇಲೆ ನಡೆಯಬಹುದಾಗಿದ್ದ ದೊಡ್ಡ ಮಟ್ಟದ ದಾಳಿಯ ಸಂಚನ್ನು ವಿಫಲಗೊಳಿಸಿವೆ. ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ಸುಮಾರು 10,000 ಕೆಜಿಗೂ ಅಧಿಕ ತೂಕದ ಅಮೋನಿಯಂ ನೈಟ್ರೇಟ್ ಸ್ಫೋಟಕಗಳನ್ನ...
ಜೈಪುರ: ರಾಜಸ್ಥಾನದ ಜೈಪುರ ಸೆಂಟ್ರಲ್ ಜೈಲು ಒಂದು ಅಪರೂಪದ ಪ್ರೇಮ ಕಥೆಗೆ ಸಾಕ್ಷಿಯಾಗಿದೆ. ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಇಬ್ಬರು ಕೈದಿಗಳು ಪ್ರೀತಿಸಿ ಮದುವೆಯಾಗುತ್ತಿದ್ದು, ಇವರ ವಿವಾಹಕ್ಕಾಗಿ ರಾಜಸ್ಥಾನ ಹೈಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾ ಪೆರೋಲ್ ಸಲಹಾ ಸಮಿತಿಯು 15 ದಿನಗಳ ಪೆರೋಲ್ ಮಂಜೂರು ಮಾಡಿದೆ. ಯಾರೀ ಪ್...
ಅಹಮದಾಬಾದ್: ಗುಜರಾತ್ ಕಾಂಗ್ರೆಸ್ ಸಂಸದ ಶಕ್ತಿ ಸಿಂಗ್ ಗೋಹಿಲ್ ಅವರ ಸೋದರಳಿಯ ಯಶ್ರಾಜ್ ಸಿಂಗ್ ಗೋಹಿಲ್ (35), ಆಕಸ್ಮಿಕವಾಗಿ ಪತ್ನಿಗೆ ಗುಂಡು ಹಾರಿಸಿ ಆಕೆಯ ಸಾವಿಗೆ ಕಾರಣರಾದ ಬೆನ್ನಲ್ಲೇ, ತಾವೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಧೋರಣ ಘಟನೆ ಅಹಮದಾಬಾದ್ನಲ್ಲಿ ನಡೆದಿದೆ. ಘಟನೆಯ ವಿವರ: ಅಹಮದಾಬಾದ್ನ ಐದನೇ ಮಹಡಿಯ ಅ...
ಗುಂಟೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಪ್ರಿಯಕರನ ಜೊತೆ ಸೇರಿ ಪತ್ನಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಆಂಧ್ರಪ್ರದೇಶದ ಗುಂಟೂರಿನಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಶವದ ಪಕ್ಕದಲ್ಲೇ ಕುಳಿತು ಇಡೀ ರಾತ್ರಿ ಅಶ್ಲೀಲ ವಿಡಿಯೋಗಳನ್ನು (Porn videos) ವೀಕ್ಷಿಸಿರುವುದು ಪೊಲೀಸರ ತನಿಖೆಯಿಂದ ಬಹಿರಂಗವಾಗಿದೆ. ಏನಿದು ...
ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಒಂದು ಕ್ರಾಂತಿಕಾರಿ ತಂತ್ರಜ್ಞಾನವನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. 'ವೆಹಿಕಲ್-ಟು-ವೆಹಿಕಲ್' (Vehicle—to--Vehicle -- V2V) ಎಂಬ ಈ ನೂತನ ವ್ಯವಸ್ಥೆಯು ರಸ್ತೆ ಸುರಕ್ಷತೆಯಲ್ಲಿ ಮಹತ್ತರ ಬದಲಾವಣೆ ತರಲಿದೆ ಎಂದು ನಿರೀಕ್ಷಿಸಲಾಗಿದೆ. ...
ನವದೆಹಲಿ: ಕಳೆದ 2025ರ ಡಿಸೆಂಬರ್ ತಿಂಗಳಲ್ಲಿ ನಡೆದ ವಿಮಾನಗಳ ಹಾರಾಟದಲ್ಲಿನ ಭಾರಿ ವ್ಯತ್ಯಯ ಮತ್ತು ಸಾವಿರಾರು ವಿಮಾನಗಳ ರದ್ದತಿಯ ಹಿನ್ನೆಲೆಯಲ್ಲಿ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಇಂಡಿಗೋ ಏರ್ಲೈನ್ಸ್ಗೆ ಒಟ್ಟು 22.20 ಕೋಟಿ ರೂಪಾಯಿಗಳ ಬೃಹತ್ ದಂಡವನ್ನು ವಿಧಿಸಿದೆ. ದಂಡದ ವಿವರ: ವಿಮಾನಯಾನ ನಿಯಮಗಳ ಉಲ್ಲಂಘನೆಗಾಗಿ 1...