ದೆಹಲಿ ಗಲಭೆಗೆ ಸಂಚು ಹೆಣೆದ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಅವರ ಜಾಮೀನು ಕೋರಿಕೆಯನ್ನು ದೆಹಲಿಯ ಕರ್ಕರ್ದುಮ ನ್ಯಾಯಾಲಯ ತಿರಸ್ಕರಿಸಿದೆ. ಉಮರ್ ಅವರ ಜಾಮೀನು ಕೋರಿಕೆಯನ್ನು ದೆಹಲಿ ಪೋಲಿಸ್ ನ ಸ್ಪೆಷಲ್ ಪಬ್ಲಿಕ್ ಪ್ರೊಸಿಕ್ಯೂಟರ್ ತೀವ್ರವಾಗಿ ವಿರೋಧಿಸಿದರು. ಅವರಿಗೆ ಜಾಮೀನು ನೀಡಬಾರದು ಎಂದು ಪ್ರಾಸಿಕ್ಯೂಟರ್ ಪ್ರಬಲವಾಗಿ ವಾದಿಸಿದ...
ಕರ್ನಾಟಕ, ಮಹಾರಾಷ್ಟ್ರ ಮತ್ತು ಬಿಹಾರದಲ್ಲಿ ಎನ್.ಡಿ.ಎ ಕೂಟಕ್ಕೆ ಭಾರೀ ಹಿನ್ನಡೆ ಆಗಲಿದೆ ಎಂದು ಪ್ರಮುಖ ಚುನಾವಣಾ ವಿಶ್ಲೇಷಕ ಮತ್ತು ಬರಹಗಾರ ರುಚಿರ್ ಶರ್ಮ ಹೇಳಿದ್ದಾರೆ. ಇಂಡಿಯಾ ಟುಡೇ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ ಎರಡು ದಶಕಗಳಿಂದ ದೇಶಾದ್ಯಂತ ಸಂಚರಿಸಿ ಚುನಾವಣೆಯ ಬಗ್ಗೆ ವಿಶ್ಲೇಷಣೆ ನಡೆಸುವ ವ್ಯ...
ಪೋರ್ಷೆ ಕಾರನ್ನು ಅಪಘಾತಕ್ಕೀಡು ಮಾಡಿ ಇಬ್ಬರು ಐಟಿ ವೃತ್ತಿಪರರನ್ನು ಕೊಂದ ಪುಣೆ ಹದಿಹರೆಯದ ಬಾಲಕನ ರಕ್ತದ ಮಾದರಿಗಳನ್ನು ತಿರುಚಿದ್ದಕ್ಕಾಗಿ ಬಂಧಿಸಲ್ಪಟ್ಟ ಇಬ್ಬರು ವೈದ್ಯರಲ್ಲಿ ಒಬ್ಬರು ಸಸೂನ್ ಜನರಲ್ ಆಸ್ಪತ್ರೆಯ ಸಿಬ್ಬಂದಿಯಿಂದ 3 ಲಕ್ಷ ರೂ.ಗಳನ್ನು ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 19 ರಂದು ಮಾರಣಾಂತಿಕ ಅಪಘಾತದ ನಂತರ ಅಪ್ರಾಪ್ತ...
ಲೋಕಸಭಾ ಚುನಾವಣೆಯ ಕೊನೆಯ ಹಂತ ಮತ್ತು ರಾಜ್ಯದ ಕರಾವಳಿ ಪ್ರದೇಶಗಳಿಗೆ 'ರೆಮಲ್' ಚಂಡಮಾರುತ ಅಪ್ಪಳಿಸಿದ ನಂತರ ನಡೆಯುತ್ತಿರುವ ಪರಿಹಾರ ಕಾರ್ಯಗಳಿಂದಾಗಿ ಜೂನ್ 1 ರಂದು ನಡೆಯಲಿರುವ ಇಂಡಿಯಾ ಕೂಟದ ಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಮೂಲಗಳ ಪ್ರಕಾ...
ಬಿಹಾರದ ರಾಜಧಾನಿ ಪಾಟ್ನಾದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪಾಟ್ನಾ ವಿಶ್ವವಿದ್ಯಾಲಯದ ಕ್ಯಾಂಪಸ್ ನಲ್ಲಿ ಎಲ್ ಎಲ್ ಬಿ ವಿದ್ಯಾರ್ಥಿಯನ್ನು ಕೆಲವು ಅಪರಿಚಿತ ದುಷ್ಕರ್ಮಿಗಳು ಥಳಿಸಿ ಕೊಂದಿದ್ದಾರೆ. ಸ್ಥಳೀಯ ಪೊಲೀಸರ ಪ್ರಕಾರ, ಮೃತನನ್ನು 22 ವರ್ಷದ ಹರ್ಷ್ ರಾಜ್ ಎಂದು ಗುರುತಿಸಲಾಗಿದ್ದು, ಪಾಟ್ನಾದ ಬಿಎನ್ ಕಾಲೇಜಿನಲ್ಲಿ ಅಂತಿಮ ವರ್ಷದ ಎಲ್ಎಲ್...
ಹಣದಿಂದ ಏನನ್ನೂ ಮಾಡಬಹುದು, ಯಾರನ್ನೂ ಕೊಂಡುಕೊಳ್ಳಬಹುದು ಅನ್ನುವ ಮಾತಿದೆ. ಪುಣೆಯಲ್ಲಿ ಇಬ್ಬರನ್ನು ಬಲಿ ಪಡೆದ ಪೋರ್ಶೆ ಕಾರನ್ನು ಚಲಾಯಿಸುತ್ತಿದ್ದ ಆರೋಪ ಎದುರಿಸುತ್ತಿರುವ ಅಪ್ರಾಪ್ತ ಬಾಲಕನ ರಕ್ತದ ಮಾದರಿಯನ್ನು ಬದಲಾಯಿಸಿದ ಆರೋಪದ ಮೇಲೆ ಪುಣೆ ಪೊಲೀಸರು ಇಬ್ಬರು ಸರ್ಕಾರಿ ಹಿರಿಯ ವೈದ್ಯರನ್ನು ಬಂಧಿಸಿದ್ದಾರೆ. ಈ ಅಪ್ರಾಪ್ತನ ತಂದೆ ಕೋಟ್ಯಾ...
ಉಗ್ರವಾದಿಗಳ ಕುಟುಂಬಗಳಿಗೆ ಮತ್ತು ಕಲ್ಲೆಸೆತದಲ್ಲಿ ಭಾಗಿಯಾಗುವವರ ಬಂಧುಗಳಿಗೆ ಜಮ್ಮು ಕಾಶ್ಮೀರದಲ್ಲಿ ಸರ್ಕಾರಿ ಕೆಲಸ ಸಿಗಲಾರದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಉಗ್ರವಾದವನ್ನು ತಡೆಯುವ ದೃಷ್ಟಿಯಿಂದ ನಾವು ಈ ನಿರ್ಧಾರ ಕೈಗೊಂಡಿದ್ದೇವೆ ಎಂದವರು ಹೇಳಿದ್ದಾರೆ. ಕಾಶ್ಮೀರದಲ್ಲಿ ಯಾರಾದರೂ ಉಗ್ರವಾದಿ ಸಂಘಟನೆಗಳಲ್ಲಿ ಸೇರ್...
ಮೂನಾರ್ ಇಡುಕ್ಕಿಯ ನಲ್ಲತನ್ನಿ ಎಂಬಲ್ಲಿ ರಸ್ತೆ ಮಧ್ಯೆ ದಿಢೀರನೇ ಭಾರೀ ಗಾತ್ರದ ಆನೆ ಪ್ರತ್ಯಕ್ಷವಾಗಿ ಕಾರು ಪ್ರಯಾಣಿಕರನ್ನು ಗಲಿಬಿಲಿಗೊಳಿಸಿದ ವಿಡಿಯೋ ವೈರಲ್ ಆಗಿದೆ. ಆನೆ ಹತ್ತಿರ ಬಂದಂತೆಯೇ ಕಾರಿನಲ್ಲಿ ಇದ್ದವರು ಇಳಿದು ಓಡಿ ಹೋಗಿ ಪ್ರಾಣ ಉಳಿಸಿಕೊಂಡಿದ್ದಾರೆ. ಎರಡು ಕಾರುಗಳಲ್ಲಿ ಕಲ್ಲಾಟಿ ಎಂಬ ಪ್ರದೇಶಕ್ಕೆ ಗುಂಪು ಪ್ರಯಾಣ ಬೆಳೆಸುತ...
ಬಲರಾಮ್ ಪುರ: ವ್ಯಕ್ತಿಯೋರ್ವ ತನ್ನ ನಾಲ್ಕು ವರ್ಷ ವಯಸ್ಸಿನ ಮಗನನ್ನು ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಡೆದಿದ್ದು, ಇದು ಶಂಕಿತ ನರ ಬಲಿ ಪ್ರಕರಣ ಎಂದು ಪೊಲೀಸರು ಶಂಕಿಸಿದ್ದಾರೆ. ಛತ್ತೀಸ್ ಗಢದ ಬುಡಕಟ್ಟು ಪ್ರಾಬಲ್ಯದ ಬಲರಾಂಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಕಮಲೇಶ್ ನಗೆಸಿಯಾ (26) ಎಂಬಾತ ತನ್ನ ಮಗನನ್...
ಗುಜರಾತ್ ನ ರಾಜ್ಕೋಟ್ ನ ಗೇಮಿಂಗ್ ವಲಯದಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 27 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ನವವಿವಾಹಿತ ದಂಪತಿ ಕೂಡಾ ಸಾವನ್ನಪ್ಪಿದ್ದಾರೆ. ಕೆನಡಾದಲ್ಲಿ ಓದುತ್ತಿದ್ದ ಅಕ್ಷಯ್ ಧೋಲಾರಿಯಾ ಮತ್ತು ಅವರ ಪತ್ನಿ ಖ್ಯಾತಿ ಸ್ವಾಲಿವಾ ಶನಿವಾರ ಸಂಜೆ ರಾಜ್ ಕೋಟ್ ನ ಟಿಆರ್ ಪಿ ಗೇಮ್ ಝೋನ್ನಲ್ಲಿ ಇದ್ದಾಗ ಈ ಅವಘ...