ಅಸ್ಸಾಂ ಸರ್ಕಾರದ ಬುಲ್ಡೋಜರ್ ನೀತಿಗೆ ನ್ಯಾಯಾಲಯದಲ್ಲಿ ತೀವ್ರ ಹಿನ್ನಡೆ ಉಂಟಾಗಿದೆ. ಹೀಗೆ ಬುಲ್ಡೋಜರ್ ಹರಿಸಿ 5 ಮಂದಿಯ ಮನೆಯನ್ನು ನೆಲಸಮಗೊಳಿಸಿದ್ದ ಅಸ್ಸಾಂ ಸರಕಾರ ಇದೀಗ ಸಂತ್ರಸ್ತರಿಗೆ 30 ಲಕ್ಷ ರೂಪಾಯಿ ಪರಿಹಾರವನ್ನು ನೀಡಿದೆ. ನ್ಯಾಯಾಲಯದ ಕಟು ಆದೇಶದ ಬಳಿಕ ಸರ್ಕಾರ ಈ ಪರಿಹಾರವನ್ನು ನೀಡಿ ಮುಖಭಂಗಕ್ಕೆ ಒಳಗಾಗಿದೆ. ಈ 5 ಕುಟುಂಬಕ್ಕೆ ...
ಒಂದು ಇವಿಎಂನಲ್ಲಿ ದಾಖಲಾದ ಮತಗಳ ಸಂಖ್ಯೆಯ ವಿವರ ಸಾರ್ವಜನಿಕಗೊಳಿಸಲು ತನಗೆ ಕಾನೂನುಬದ್ಧ ಅಧಿಕಾರವಿಲ್ಲ ಎಂದು ಬುಧವಾರ ಸುಪ್ರೀಂ ಕೋರ್ಟಿಗೆ ಚುನಾವಣಾ ಆಯೋಗ ಹೇಳಿದೆ. ಆ ದಾಖಲೆಯನ್ನು ಅಭ್ಯರ್ಥಿಗಳು ಮತ್ತು ಅವರ ಏಜಂಟರಿಗೆ ಮಾತ್ರ ಒದಗಿಸಬಹುದಾಗಿದೆ ಎಂದು ವಿವರ ನೀಡಿದೆ. ಮತದಾನ ಮಾಡಿದ ಒಟ್ಟು ಮತದಾರರ ಸಂಖ್ಯೆಗಳನ್ನು ತಕ್ಷಣ ಬಿಡುಗಡೆಗೊಳಿ...
ತಾನು ಜೈವಿಕವಾಗಿ ಜನಿಸಿಲ್ಲ. ದೇವರೇ ನನ್ನನ್ನು ಕಳುಹಿಸಿದ್ದಾನೆ ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಮ್ಮೆ ಸಾರ್ವಜನಿಕ ತಮಾಷೆಯ ವಸ್ತುವಾಗಿದ್ದಾರೆ. ನ್ಯೂಸ್ 18 ನ ರೂಬಿ ಕಾ ಲಿಯಾಕತ್ ಜೊತೆ ಸಂದರ್ಶನದಲ್ಲಿ ಮಾತಾಡುತ್ತಾ, ಪ್ರಧಾನಿ ಈ ಹೇಳಿಕೆಯನ್ನು ನೀಡಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದು ನೆಟ್ಟಿಗರು ಇದನ್...
ಪುರಿ ಜಗನ್ನಾಥ ದೇವಾಲಯದ ನಿಧಿಯ ಕೋಣೆಯ ಕೀಗಳು ನಾಪತ್ತೆಯಾಗಿವೆ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಯನ್ನು ವಿರೋಧಿಸಿ ತಮಿಳುನಾಡಿನ ಆಡಳಿತ ಪಕ್ಷ ಡಿಎಂಕೆ ಪ್ರತಿಭಟನೆ ನಡೆಸಿತು. ಡಿಎಂಕೆ ಕಾರ್ಯಕರ್ತರು ಈ ಹೇಳಿಕೆಯನ್ನು ಖಂಡಿಸಿ ಪ್ರಧಾನಿಯ ಪೋಸ್ಟರ್ ಗಳನ್ನು ಹರಿದು ಹಾಕಿದರು. ಒಡಿಶಾದ ಅಂಗುಲ್ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ...
ಎಎಪಿ ಸಂಸದೆ ಸ್ವಾತಿ ಮಲಿವಾಲ್ ಅವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪೋಷಕರನ್ನು ದೆಹಲಿ ಪೊಲೀಸರು ಗುರುವಾರ ಬೆಳಿಗ್ಗೆ ಅವರ ಅಧಿಕೃತ ನಿವಾಸದಲ್ಲಿ ಪ್ರಶ್ನಿಸುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ಇಂಡಿಯಾ ಟುಡೇ ಟಿವಿಗೆ ತಿಳಿಸಿವೆ. ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬ...
ಪುಣೆಯ ಕಲ್ಯಾಣಿ ನಗರದಲ್ಲಿ ಭಾನುವಾರ ಬೈಕ್ ನಲ್ಲಿ ಬಂದ ಇಬ್ಬರು ಟೆಕ್ಕಿಗಳನ್ನು ಮಾರಣಾಂತಿಕವಾಗಿ ಹೊಡೆದುರುಳಿಸಿದ 17 ವರ್ಷದ ಪುಣೆ ಹದಿಹರೆಯದ ಬಾಲಕನ ಜಾಮೀನು ಆದೇಶವನ್ನು ಬಾಲಾಪರಾಧಿ ನ್ಯಾಯ ಮಂಡಳಿ ರದ್ದುಗೊಳಿಸಿದೆ. ಅವರನ್ನು ಜೂನ್ ೫ ರವರೆಗೆ ವೀಕ್ಷಣಾ ಗೃಹಕ್ಕೆ ಕಳುಹಿಸಲಾಗಿದೆ. ಆರೋಪಿಯ ಪೋಷಕರು ವಾರಕ್ಕೆ ಎರಡು ಬಾರಿ ಒಂದು ಗಂಟೆ ಭೇಟ...
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಜೀವ ಬೆದರಿಕೆ ಹಾಕಿದ ಬರಹವನ್ನು ಬರೆದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ರಜೋರಿ ಗಾರ್ಡನ್ ಮೆಟ್ರೋ ಸ್ಟೇಷನ್ ನಲ್ಲಿ ಅಂಕಿತ್ ಗೋಯಲ್ ಎಂಬಾತ ಬೆದರಿಕೆಯ ಸಂದೇಶವನ್ನು ಬರೆಯುವ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಬಂಧಿತ ಆರೋಪಿಯನ್ನು 33 ವರ್ಷದ ಅಂಕಿತ್ ಗ...
ಪುಣೆಯಲ್ಲಿ ನಡೆದಿದ್ದ ಅಪಘಾತ ಘಟನೆಯ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ, “ಉದ್ಯಮಿ ವಿಶಾಲ್ ಅಗರ್ವಾಲ್ ಅವರ 17 ವರ್ಷದ ಪುತ್ರನಿಗೆ ಆದ್ಯತೆಯ ಉಪಚಾರ ನೀಡಿದ್ದು ಏಕೆ?” ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ವಿಡಿಯೊ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅವರು, “ಒಂದು ವೇಳೆ ...
ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ನಿವೃತ್ತಿ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿದ್ದಾರೆ. ಇದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿಗೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ ಎಂದು ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಪಿ ಚಿದಂಬರಂ ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಟ್ವೀಟ್ ಮಾಡಿರುವ ...
ಮೈಟಿ ಸಮುದಾಯದ ಪ್ರಾಬಲ್ಯವಿರುವ ಕಣಿವೆಯ ಪವಿತ್ರ ಬೆಟ್ಟವನ್ನು ಮರುನಾಮಕರಣ ಮಾಡಿದ ನಂತರ ಮತ್ತು ಈ ಪ್ರದೇಶವನ್ನು ತನ್ನ "ಸೇನಾ ಶಿಬಿರ" ಎಂದು ಹೇಳಿಕೊಂಡ ನಂತರ ಮಣಿಪುರ ಸರ್ಕಾರವು ಕುಕಿ ದಂಗೆಕೋರ ಗುಂಪಿನ ವಿರುದ್ಧ ಎಫ್ಐಆರ್ ದಾಖಲಿಸಿದೆ. ಕುಕಿ ನ್ಯಾಷನಲ್ ಫ್ರಂಟ್ (ಮಿಲಿಟರಿ ಕೌನ್ಸಿಲ್) ಎಂಬ ಉಗ್ರಗಾಮಿ ಸಂಘಟನೆಯು ಥಂಗ್ಜಿಂಗ್ ಚಿಂಗ್ ಬೆಟ...