ಅಯೋಧ್ಯೆಯಿಂದ ದೆಹಲಿಗೆ ಹೋಗುತ್ತಿದ್ದ ಇಂಡಿಗೊ ವಿಮಾನವು ಇದ್ದಕ್ಕಿದ್ದಂತೆ ಚಂಡೀಗಢಕ್ಕೆ ತಿರುಗಿದ ಘಟನೆ ನಡೆದಿದೆ. ಇಂಧನ ಖಾಲಿಯಾಗಿದ್ದೇ ಇದಕ್ಕೆ ಕಾರಣ ಎನ್ನಲಾಗಿದೆ. ಈ ಘಟನೆಯು ಸುರಕ್ಷತಾ ಕಳವಳಗಳನ್ನು ಹುಟ್ಟುಹಾಕಿದೆ. ಪ್ರಯಾಣಿಕರು ಮತ್ತು ನಿವೃತ್ತ ಪೈಲಟ್ ಇಂಡಿಗೊ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ಸ್ (ಎಸ್ಒಪಿ) ಅನ್ನು ಉಲ್ಲಂಘಿ...
ಸೊಂಟಿಪುರ (ಅಸ್ಸಾಂ): ಲೋಕಸಭಾ ಚುನಾವಣೆ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ ಚುನಾವಣಾ ಹಲವು ವಿಶೇಷಗಳು ಗಮನ ಸೆಳೆದಿವೆ. ಈ ಪೈಕಿ ದಿವಂಗತ ರೋಣ್ ಬಹದೂರ್ ಥಾಪಾ ಅವರ ಕೂಡುಕುಟುಂಬ ಕೂಡ ಭಾರೀ ಸದ್ದು ಮಾಡುತ್ತಿದ್ದು, ಇವರ ಕುಟುಂಬ ಬಹುದೊಡ್ಡ ಮತದಾರರ ಕುಟುಂಬವಾಗಿದೆ. ರೋಣ್ ಬಹದೂರ್ ಥಾಪಾ ಕುಟುಂಬ ಅಸ್ಸಾಂನ ಸೊಂಟಿಪುರ ಜಿಲ್ಲೆಯ...
ವಿವಾಹಿತ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ ಮಹಿಳೆಯನ್ನು ಅರೆಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆ ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ. ಸರ್ವಾಡಿ ಗ್ರಾಮದಲ್ಲಿ ನಡೆದ ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಪೊಲೀಸರ ಪ್ರಕಾರ, ವ್ಯಕ್ತಿಯ ಪತ್ನಿ ಮತ್ತು ಕುಟುಂಬ ಸದಸ್ಯರು ವ್ಯಕ್ತಿಯ ಜೊತೆಗೆ ಇರೋ ಸಂ...
ಟ್ರಾನ್ಸ್ ಫಾರ್ಮರ್ ನಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ರಾಜಸ್ಥಾನದ ಕೋಟಾದ ಬಾಲಕರ ಹಾಸ್ಟೆಲ್ ಕಟ್ಟಡದಲ್ಲಿ ಭಾನುವಾರ ಭಾರಿ ಬೆಂಕಿ ಕಾಣಿಸಿಕೊಂಡಿದ್ದು, ಎಂಟು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕುನ್ಹಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟಾದ ಲ್ಯಾಂಡ್ ಮಾರ್ಕ್ ಸಿಟಿಯಲ್ಲಿ ಬೆಳಿಗ್ಗೆ 6.30 ರ ಸುಮಾರಿಗೆ ...
ಅಪ್ರಾಪ್ತೆಯ ಮೇಲೆ ಅತ್ಯಾಚಾರ ನಡೆಸಿ ಗರ್ಭಿಣಿಯಾದ ಆರೋಪದ ಮೇಲೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಪಾದ್ರಿಯನ್ನು ಬಂಧಿಸಲಾಗಿದೆ. ಅಪ್ರಾಪ್ತೆ ಕುಟುಂಬ ಸಲ್ಲಿಸಿದ ದೂರಿನ ಪ್ರಕಾರ, ಸೋನು ಹಫೀಜ್ ಎಂದು ಗುರುತಿಸಲ್ಪಟ್ಟ ಮೌಲ್ವಿ ಮೂರು ತಿಂಗಳ ಗರ್ಭಧಾರಣೆಯ ನಂತರ ಬಾಲಕಿಗೆ ಗರ್ಭಪಾತ ಮಾತ್ರೆಗಳನ್ನು ನೀಡಿದ್ದಾನೆ. ಗರ್ಭಪಾತದ ಮಾತ್ರೆಗಳನ್ನು ತೆ...
ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರ ಹೆಲಿಕಾಪ್ಟರ್ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶೋಧದ ಸಮಯದಲ್ಲಿ ಏನೂ ಕಂಡುಬಂದಿಲ್ಲ. ಐಟಿ ಅಧಿಕಾರಿಗಳು ಶೋಧ ನಡೆಸಿದಾಗ ಹೆಲಿಕಾಪ್ಟರನ್ನು ಬೆಹಲಾ ಫ್ಲೈಯಿಂಗ್ ಕ್ಲಬ್ ನಲ್ಲಿ ಪರೀಕ್ಷಾರ್ಥ ಚಾಲನೆ ಮಾಡಲಾಗುತ್ತಿತ್ತು ಎಂದು ಪಕ್ಷದ ಮೂಲಗಳು ಇಂಡಿಯಾ...
ದೆಹಲಿ: ಇರಾನ್(Iran) ಹಾಗೂ ಇಸ್ರೇಲ್ (Israel) ನಡುವೆ ಮತ್ತೆ ಯುದ್ದದ ವಾತಾವರಣ ಕಂಡು ಬಂದಿರುವ ನಡುವೆ ಆ ದೇಶಗಳಿಗೆ ಸದ್ಯಕ್ಕೆ ಪ್ರವಾಸ ಬೇಡ ಎಂದು ಭಾರತೀಯರಿಗೆ ಸೂಚನೆ ನೀಡಲಾಗಿದೆ. ಭಾರತದ ವಿದೇಶಾಂಗ ಸಚಿವಾಲಯವು ಈ ಸಂಬಂಧ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇರಾನ್ ಈಗಾಗಲೇ ಪ್ರತಿಕಾರದ ಕ್ರಮವಾಗಿ ಇಸ್ರೇಲ್ ಮೇಲೆ ದಾಳಿ ಆರಂಭ...
ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯ ಹೊರಗೆ ಗುಂಡಿನ ದಾಳಿ ಮಾಡಿದ್ದು ತಾನೇ ಎಂದು ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಹೇಳಿದ್ದಾನೆ. ಅಮೆರಿಕದಲ್ಲಿರುವ ಈ ಮೋಸ್ಟ್ ವಾಟೆಂಡ್ ಗ್ಯಾಂಗ್ ಸ್ಟಾರ್ ಅನ್ಮೋಲ್ ಸೋಷಿಯಲ್ ಮೀಡಿಯಾದಲ್ಲಿ"ದಾಳಿ ಹೊಣೆ ಹೊತ್ತು" ಪೋಸ್ಟ್ ಮಾಡಿದ್ದು, ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ಭ...
ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ಫ್ರಾಕ್ ಖರೀದಿಸುವಾಗ 50 ರೂ.ಗಳ ವಿವಾದದ ನಂತರ ವ್ಯಕ್ತಿಯೊಬ್ಬ ಅಂಗಡಿಯವನ ಬೆರಳುಗಳನ್ನು ಕಚ್ಚಿದ ವಿಚಿತ್ರ ಘಟನೆ ನಡೆದಿದೆ. ಬಟ್ಟೆ ಅಂಗಡಿಯಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವ ಅಂಗಡಿ ಮಾಲೀಕ ಶಿವಚಂದ್ರ ಕಾರ್ವಾರಿಯಾ, ಗಾಯಗೊಂಡವ್ರು. ಅವರ ಅಂಗಡಿಗೆ ಫ್ರಾಕ್ ಖರೀದಿಸಲು ಬಂದ ಗ್ರಾಹಕ ವಿಚಿತ್ರವಾಗಿ ವರ್ತಿ...
ತೆಲಂಗಾಣ: ಬೀದಿ ನಾಯಿಗಳ ದಾಳಿಗೆ ಎರಡೂವರೆ ವರ್ಷದ ಮಗು ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನ ಗಾಯತ್ರಿ ನಗರದಲ್ಲಿ ನಡೆದಿದೆ. ಎರಡೂವರೆ ವರ್ಷ ವಯಸ್ಸಿನ ಬಾಲಕಿ ದೀಪಾಲಿ ಬೀದಿ ನಾಯಿಯ ದಾಳಿಗೆ ಬಲಿಯಾದವಳಾಗಿದ್ದಾಳೆ. ಶುಕ್ರವಾರ ಮನೆ ಹೊರಗೆ ಆಟವಾಡುತ್ತಿದ್ದ ದೀಪಾಲಿಯ ಮೇಲೆ ಬೀದಿನಾಯಿಗಳು ದಾಳಿ ಮಾಡಿದ್ದು, ಮಗುವನ್ನು ಕಚ್ಚಿ ಎಳೆದಾಡಿವೆ...