9:51 PM Saturday 24 - January 2026

ಇಂಟರ್​ ನೆಟ್​​ ನಲ್ಲಿ ತನ್ನ ನಗ್ನ ವಿಡಿಯೋ ನೋಡಿ ಶಾಕ್ ಆದ ಬೆಂಗಳೂರಿನ ಯುವಕ

internet
01/02/2022

ಬೆಂಗಳೂರು: ಇಂಟರ್​ನೆಟ್​​ನಲ್ಲಿ ತನ್ನದೇ ನಗ್ನ ವಿಡಿಯೋ ನೋಡಿ ಬೆಂಗಳೂರಿನ ಯುವಕನೋರ್ವ ಶಾಕ್​ಗೆ ಒಳಗಾಗಿದ್ದಾನೆ.

ಬೆಂಗಳೂರಿನ ಆಸ್ಟಿನ್ ಟೌನ್ ​ನ 25 ವರ್ಷದ ಯುವಕ ತನ್ನ ಗೆಳತಿಯೊಂದಿಗೆ ಕಳೆದಿರುವ ಖಾಸಗಿ ಸಮಯದ ವಿಡಿಯೋವನ್ನು ಅಶ್ಲೀಲ ವೆಬ್ ​ಸೈಟ್​ ವೊಂದರಲ್ಲಿ ಅಪ್ಲೋಟ್​ ಮಾಡಲಾಗಿದೆ. ಹಲವು ದಿನಗಳ ಹಿಂದೆ ಹೋಟೆಲ್ ​ವೊಂದರಲ್ಲಿ ಯುವಕ, ಯುವತಿ ಒಟ್ಟಿಗೆ ಖಾಸಗಿ ಸಮಯ ಕಳೆದಿದ್ದರು. ಆ ವಿಡಿಯೋ ಅಶ್ಲೀಲ ವೆಬ್​ ಸೈಟ್​ ವೊಂದರಲ್ಲಿ ನೋಡಿ ಯುವಕ ಶಾಕ್​ ಆಗಿದ್ದಾನೆ. 2022ರ ಜ. 21ರಂದು ಯುವಕನಿಗೆ ತನ್ನ ನಗ್ನ ವಿಡಿಯೋ ಸಿಕ್ಕಿದೆ.

ಇದೀಗ ವಿಡಿಯೋ ಡಿಲೀಟ್ ಮಾಡಿಸಿ ಕಾನೂನು ಕ್ರಮ ಜರುಗಿಸುವಂತೆ ಬೆಂಗಳೂರಿನ ಕೇಂದ್ರ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ಯುವಕ ದೂರು ನೀಡಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

4 ವರ್ಷದ ಬಾಲಕಿ ಮೇಲೆ 14 ವರ್ಷದ ಬಾಲಕನಿಂದ ಲೈಂಗಿಕ ಕಿರುಕುಳ!

ಮುಂದಿನ 25 ವರ್ಷಗಳ ದೂರದೃಷ್ಟಿಯ ಬಜೆಟ್‌: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌

ಕೇಂದ್ರ ಬಜೆಟ್ ಮೇಲೆ ನಂಬಿಕೆಯಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಯೂಟ್ಯೂಬ್‌ ನಲ್ಲಿ ಯುವತಿಯ ಫೋಟೋ ದುರ್ಬಳಕೆ: ಸಾಫ್ಟ್‌ವೇರ್‌ ದಂಪತಿ ಬಂಧನ

ಇತ್ತೀಚಿನ ಸುದ್ದಿ

Exit mobile version