ಕೋಳಿ ಅಂಕಕ್ಕೆ ದಾಳಿ: 8 ಮಂದಿ ಪೊಲೀಸ್ ವಶಕ್ಕೆ
01/08/2022
ಕಾಪು: ದೆಂದೂರುಕಟ್ಟೆಯ, ಇಂದ್ರಾಳಿ ಎಂಬಲ್ಲಿಜು.31ರಂದು ಕೋಳಿ ಅಂಕ ನಡೆಸುತ್ತಿದ್ದ 8 ಮಂದಿಯನ್ನು ಕಾಪು ಪೊಲೀಸರು ಬಂಧಿಸಿದ್ದಾರೆ
ಸದಾನಂದ ಪೂಜಾರಿ, ತೇಜಸ್, ಸುರೇಶ್, ನಿತೇಶ್, ಸಂತೋಷ್, ಸ್ವಾಮಿನಾಥ್, ಅಣ್ಣಪ್ಪ ಪೂಜಾರಿ, ಸಂದೀಪ್ ಶೆಟ್ಟಿ ಬಂಧಿತ ಆರೋಪಿಗಳು
ಬಂಧಿತರಿಂದ ನಗದು 450 ರೂಪಾಯಿ, 10 ಕೋಳಿಗಳು ಹಾಗೂ ಬಾಳು (ಸಣ್ಣ ಕತ್ತಿ) ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

























