9:36 AM Saturday 12 - September 2026

ಕೆ‌ ಎಸ್ ಆರ್ ಟಿ ಸಿ ಮುಡಿಗೆ ಮತ್ತೆರಡು ಅಂತರರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಗಳು

ksrtc
08/10/2023

ಬೆಂಗಳೂರು: ಕೆ‌ ಎಸ್ ಆರ್ ಟಿ ಸಿ ಮುಡಿಗೆ  ಪ್ರತಿಷ್ಠಿತ ಮತ್ತೆರಡು ಅಂತರರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಏಷಿಯನ್ ಲೀಡರ್ಶಿಪ್ ಮತ್ತು ಮಿಡಲ್ ಈಸ್ಟ್ ಲೀಡರ್ಶಿಪ್ 2023  ಪ್ರಶಸ್ತಿಯ ಈ‌ ಕೆಳಗಿನ ವರ್ಗಗಳಲ್ಲಿ ಪ್ರಶಸ್ತಿಯು ಲಭಿಸಿರುತ್ತದೆ.

* ಅತ್ಯುತ್ತಮ ಉದ್ಯೋಗದಾತ

* ಮಾನವ ಸಂಪನ್ಮೂಲ ಕ್ಷೇತ್ರದಲ್ಲಿ ಉತ್ಕೃಷ್ಟ ಕೊಡುಗೆ

ಪ್ರಶಸ್ತಿ ಸಮಾರಂಭವು ದಿನಾಂಕ 11 ನೇ ಅಕ್ಟೋಬರ್ 2023 ರಂದು ತಾಜ್ ದುಬೈನಲ್ಲಿ ನೆರವೇರಲಿದೆ. ಈ ಪ್ರಶಸ್ತಿಯನ್ನು ವಿಶ್ವದ ಮಾನವ ಸಂಪನ್ಮೂಲ ವೃತ್ತಿಪರರು ಹಾಗೂ ವಿಶ್ವ ಕಾರ್ಪೋರೇಟ್ ಸಾಮಾಜಿಕ‌‌ ಜವಾಬ್ದಾರಿ ಸಂಸ್ಥೆ ಪ್ರತಿಷ್ಟಾಪಿಸಿದೆ.

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version