2:38 AM Friday 11 - September 2026

ಮಣಿಪಾಲ: ಪ್ರವಾಸಿಗರನ್ನು ಕೊಂಡೊಯ್ಯುವ ತೆಪ್ಪಕಳವು

teppa
30/09/2023

ಮಣಿಪಾಲ: ಶೀಂಬ್ರ-ಪರಾರಿ ಸೇತುವೆ ಕೆಳಗಡೆ ಡಿವೈನ್ ಪ್ಯಾಡಲ್ ಸಂಸ್ಥೆಗೆ ಸೇರಿದ ಪ್ರವಾಸಿಗರನ್ನು ಕೊಂಡೊಯ್ಯುವ ಹುಟ್ಟುಹಾಕುವ ದೋಣಿ(ತೆಪ್ಪ)ಯನ್ನು ಕಳವು ಮಾಡಿರುವ ಘಟನೆ ಸೆ.26ರಂದು ನಡೆದಿದೆ.

ಮಣಿಪಾಲದ ಸುತ್ತಮುತ್ತ ಪೂಜಿಸಿದ ಸುಮಾರು 6 ಗಣೇಶ ವಿಗ್ರಹಗಳನ್ನು ಈ ತೆಪ್ಪದಲ್ಲಿಯೇ ತೆಗೆದುಕೊಂಡು ಹೋಗಿ ವಿಸರ್ಜನೆ ಮಾಡಲಾಗಿದೆ. ಈ ಕಾರ್ಯಕ್ರಮ ಮುಗಿದ ನಂತರ ದಡದಲ್ಲಿ ಇರಿಸಿದ್ದ ತೆಪ್ಪವನ್ನು ಕಳವು ಮಾಡಲಾಗಿದೆ ಎಂದು ಸಂಸ್ಥೆಯ ಮಾಲಕರು ದೂರಿದ್ದಾರೆ

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti deneme bonusu veren siteler deneme bonusu veren siteler
Exit mobile version