SBI Recruitment: ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳು: ಅರ್ಜಿ ಸಲ್ಲಿಸುವುದು ಹೇಗೆ? | ಓದಿ

sbi recruitment
05/12/2025

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 23 ಡಿಸೆಂಬರ್ 2025 ರ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗೆ  ಭಾರತದಾದ್ಯಂತ ಒಟ್ಟು 996 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.  ಸಂಬಳ: ವಾರ್ಷಿಕ ರೂ. 6,20,000 – 44,70,000/ ಆಗಿರಲಿದೆ.

ಹುದ್ದೆಗಳು:

  • ವಿ.ಪಿ. ವೆಲ್ತ್ (SRM): 506(ಪೋಸ್ಟ್) 26 — 42(ವಯೋಮಿತಿ)
  • ಎವಿಪಿ ವೆಲ್ತ್ (RM): 206(ಪೋಸ್ಟ್) 23 — 35(ವಯೋಮಿತಿ)
  • ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ: 284(ಪೋಸ್ಟ್)20 — 35(ವಯೋಮಿತಿ)

ವಿದ್ಯಾರ್ಹತೆ:

  • ವಿ.ಪಿ. ವೆಲ್ತ್ (SRM): ಪದವಿ, ಎಂಬಿಎ
  • ಎವಿಪಿ ವೆಲ್ತ್ (RM): ಪದವಿ ಪ್ರದಾನ
  • ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ: ಪದವಿ ಪ್ರದಾನ

ಅರ್ಜಿ ಶುಲ್ಕ

SC/ST/PwBD ಅಭ್ಯರ್ಥಿಗಳು: ಇಲ್ಲ |  ಸಾಮಾನ್ಯ/ಒಬಿಸಿ/ಇಡಬ್ಲ್ಯೂಎಸ್ ಅಭ್ಯರ್ಥಿಗಳು: ರೂ.750/ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

ಸಂಬಳದ ವಿವರಗಳು

  • ವಿ.ಪಿ. ವೆಲ್ತ್ (SRM) – ರೂ. 44,70,000/ (ಅರ್ಜಿ ಸಲ್ಲಿಸಲು ಕೊನೆಯ ದಿನ: 02 ಡಿಸೆಂಬರ್ 2025)
  • ಎವಿಪಿ ವೆಲ್ತ್ (RM) – ರೂ. 30,20,000/( ಅರ್ಜಿ ಸಲ್ಲಿಸಲು ಕೊನೆಯ ದಿನ: 23 ಡಿಸೆಂಬರ್ 2025)
  • ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ – ರೂ. 6,20,000/ (ಅರ್ಜಿ ಸಲ್ಲಿಸಲು ಕೊನೆಯ ದಿನ: 23 ಡಿಸೆಂಬರ್ 2025)

ಅರ್ಜಿ ಸಲ್ಲಿಸಲು ಲಿಂಕ್: https://recruitment.sbi.bank.in/crpd-sco-2025-26-17/apply


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version