ಮಂಡ್ಯ: ಈ ದೇಶದ ಸಂವಿಧಾನ, ಕಾನೂನು, ಪೊಲೀಸ್ ಠಾಣೆಗೆ ಗೌರವ ಕೊಡಿ. ಕುರಾನ್ ಆಧಾರದ ಮೇಲೆ ನಡೆಯಬೇಕು ಅಂದರೆ ಒದ್ದು ಓಡಿಸುತ್ತೇವೆ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಿ ಷರಿಯಾ ಕಾನೂನಿದೆ ಅಲ್ಲೇ ಅಫ್ಘಾನಿಸ್ತಾನ, ಪಾಕಿಸ್ತಾನಕ್ಕೆ ಹೋಗಿ. ಇಲ್ಲಿ ಪ್ರಜಾಪ್ರಭುತ್ವ, ಸ...