ಭೋಪಾಲ್: ಕೊರೊನಾ ರೋಗಿಯ ಮೇಲೆ ಪುರುಷ ನರ್ಸ್ ವೋರ್ವ ಅತ್ಯಾಚಾರ ನಡೆಸಿದ ಅಮಾನವೀಯ ಘಟನೆ ನಡೆದಿದ್ದು, 43 ವರ್ಷ ವಯಸ್ಸಿನ ಸಂತ್ರಸ್ತ ಕೊರೊನಾ ಸೋಂಕಿತೆ ಮೃತಪಟ್ಟಿದ್ದಾರೆ. ಭೋಪಾಲ್ ನ ಬಿ.ಎಂ.ಹೆಚ್.ಆರ್.ಸಿ. ಆಸ್ಪತ್ರೆಯಲ್ಲಿ ಏಪ್ರಿಲ್ 6ರಂದು ಈ ಘಟನೆ ನಡೆದಿತ್ತು. ಘಟನೆಯ ಬಳಿಕ ಪ್ರಕರಣವನ್ನು ಮುಚ್ಚಿ ಹಾಕಲು ಆಸ್ಪತ್ರೆಯ ಆಡಳಿತ ಮಂಡಳಿ ...