ಚಂಡೀಗಢ: ಕೊರೊನಾದಿಂದ ಮೃತಪಟ್ಟ ತನ್ನ ಮಗಳನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿ ತಂದೆಯೋರ್ವರು ಅಂತ್ಯಸಂಸ್ಕಾರ ನಡೆಸಿದ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ. ಜಲಂಧರ್ ನ ರಾಮನಗರ ನಿವಾಸಿ ದಿಲೀಪ್ ಕುಮಾರ್ ಎಂನವರ 11 ವರ್ಷದ ಮಗಳಿಗೆ ಕೊರೊನಾ ದೃಢವಾಗಿದ್ದರಿಂದ ಜಲಂಧರ್ ನ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆಕೆಯ ಸ...