ಮೈನ್ಪುರಿ: ಮಹಿಳೆಯೊಬ್ಬರು 3 ತಲೆಯನ್ನು ಹೊಂದಿರುವ ಮಗುವಿಗೆ ಜನ್ಮ ನೀಡಿದ ಘಟನೆ ಉತ್ತರ ಪ್ರದೇಶದ ಮೈನ್ಪುರಿಯಲ್ಲಿ ನಡೆದಿದ್ದು, ವೈದ್ಯ ಲೋಕಕ್ಕೆ ಇದೀಗ ಈ ಮಗು ಹೊಸ ಸವಾಲಾಗಿದೆ. ಮೈನ್ಪುರಿ ಜಿಲ್ಲೆಯ ಕಿಶಾನಿ ಪೊಲೀಸ್ ಠಾಣಾ ವ್ಯಾಪ್ತಿಯ ಗುಲಾರಿಯಾಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಧರ್ಮೇಂದ್ರ –ರಾಗಿಣಿ ದಂಪತಿಗೆ ಈ ಮಗು ಜನಿಸಿದೆ...