ಅನಂತ್ ನಾಗ್: ವನ್ಯ ಜೀವಿಗಳ ಚರ್ಮ ಸೇರಿದಂತೆ ವಿವಿಧ ಅಂಗಾಂಗಳನ್ನು ವ್ಯಕ್ತಿಯೋರ್ವನಿಂದ ವಶಪಡಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಅನಂತ್ ನಾಗ್ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಯ ಜಂಟಿ ತಂಡವು ಅನಂತ್ ನಾಗ್ ನಲ್ಲಿ ದಾಳಿ ನಡೆಸಿ 8 ಚಿರತೆ ಚರ್ಮ, 38 ಕರಡಿಯ ಪಿತ್ತಕೋಶಗಳು ಹಾಗೂ 4 ಕಸ್ತೂರಿ ಪ್ರಿಯ ಬೀಜಕ...