ಮುಂಬೈ: ಮಗುವಿಗೆ ಸಿಹಿ ತಿಂಡಿ ಕೊಡಿಸಲು 5 ರೂಪಾಯಿ ಬೇಕು ಎಂದು ಗಂಡನ ಬಳಿ ಪತ್ನಿ ಕೇಳಿದ್ದಕ್ಕೆ ಪತಿ 20 ತಿಂಗಳ ಮಗುವನ್ನು ಗೋಡೆಗೆ ಬಡಿದು ಹತ್ಯೆ ಮಾಡಿರುವ ಭೀಕರ ಘಟನೆ ಮಹಾರಾಷ್ಟ್ರದ ಮುಂಬೈನಿಂದ 900 ಕಿ.ಮೀ. ದೂರದಲ್ಲಿರುವ ಗೋಂಡಿಯಾ ಜಿಲ್ಲೆಯಲ್ಲಿ ನಡೆದಿದೆ. 28 ವರ್ಷದ ತಂದೆ ವಿವೇಕ್ ಯುಕೆ ಆರೋಪಿಯಾಗಿದ್ದಾನೆ. ಮಗು ತುಂಬಾ ಅಳುತ...