ಬೆಂಗಳೂರು: ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆಯ ಬದಲು 5 ಕೆ.ಜಿ. ಎಲ್ ಪಿಜಿ ಗ್ಯಾಸ್ ನೀಡಬೇಕು ಎಂದು ಕರ್ನಾಟಕ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಬೇರೆ ರಾಜ್ಯಗಳಲ್ಲಿರುವಂತೆಯೇ ಪಡಿತರ ಆಹಾರ ಧಾನ್ಯದ ಜೊತೆಗೆ ಸಾರವರ್ಧಕ ಅಕ್ಕಿ ವಿತರಣೆ ಮತ್ತು ರೇಷನ್ ಕಾರ್ಡ್ ಗೆ 5 ಕೆ.ಜಿ. ಎಲ್ ಪಿಜಿ ನೀಡುವಂತ...