ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹೀಂನ ಆರು ಆಸ್ತಿಗಳನ್ನು ಹರಾಜು ಮಾಡಲಾಗಿದ್ದು, ಈ ಪೈಕಿ 4 ಆಸ್ತಿಗಳನ್ನು ದೆಹಲಿ ಮೂಲದ ವಕೀಲ ಭೂಪೇಂದ್ರ ಭಾರದ್ವಾಜ್ ಮತ್ತು 2 ಆಸ್ತಿಗಳನ್ನು ವಕೀಲ ಅಜಯ್ ಶ್ರೀವಾಸ್ತವ್ ಅವರು ಹರಾಜಿನಲ್ಲಿ ಪಡೆದುಕೊಂಡಿದ್ದಾರೆ. ದಾವೂದ್ ಹುಟ್ಟಿ ಬೆಳೆದ ರತ್ನಾಗಿರಿಯಲ್ಲಿ ಈ ಆರು ಆಸ್ತಿಗಳಿದ್ದವು. ದಾವೂದ್ ನಿಂದ ವಶಪ...