ಪಾಟ್ನಾ: ವ್ಯಕ್ತಿಯೋರ್ವನ ದವಡೆಯಲ್ಲಿ ಬರೋಬ್ಬರಿ 82 ಹಲ್ಲುಗಗಳಿದ್ದು, ಇದು ವೈದ್ಯಲೋಕಕ್ಕೆ ಒಂದು ಸವಾಲಾಗಿತ್ತು. ಇದೀಗ ಈ ಅನಗತ್ಯ ಹಲ್ಲುಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಹೊರ ತೆಗೆದಿದ್ದಾರೆ. ಒಬ್ಬ ವ್ಯಕ್ತಿಗೆ ಸಾಮಾನ್ಯವಾಗಿ 32 ಹಲ್ಲುಗಳಿರುತ್ತವೆ. ಅಪ್ಪಿತಪ್ಪಿ ಕೆಲವರಲ್ಲಿ ಅದಕ್ಕೂ ಅಧಿಕವಾಗಿ ಹಲ್ಲಿದ್ದರೆ 35ರಷ್ಟು ಇರಬ...