ಅಪಘಾತ ಆದಾಗ ಸಾಮಾನ್ಯವಾಗಿ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ಕುತೂಹಲದಿಂದ ವಿಚಾರಿಸುವುದಿದೆ. ಆದರೆ ಇನ್ಮುಂದೆ ಅಬುಧಾಬಿಯಲ್ಲಿ ನೀವು ಹೀಗೆ ಮಾಡಿದರೆ ನಿಮಗೆ ದಂಡ ವಿಧಿಸಲಾಗುತ್ತದೆ. ಅಪಘಾತದ ಸ್ಥಳದಲ್ಲಿ ಜನರು ಗುಂಪು ಗೂಡುವುದನ್ನು ಅಬುಧಾಬಿ ಪೊಲೀಸ್ ನಿಷೇಧಿಸಿದೆ. ರಕ್ಷಣಾ ಕಾರ್ಯ ಚಟುವಟಿಕೆಗಳಿಗೆ ಅಡ್ಡಿ ಉಂಟು ಮಾಡುವ ರೀತಿಯಲ್ಲಿ ಗು...