ಮಂಗಳೂರಿನ ಪಂಪ್ ವೆಲ್ ಸಮೀಪದಲ್ಲಿ ಎಬಿಟಿ ಲೈಟ್ಸ್ ನ ಮಳಿಗೆ ನೂತನವಾಗಿ ನವೀಕೃತಗೊಂಡಿದ್ದು, ಹೊಚ್ಚ ಹೊಸ ಮಳಿಗೆಯು ಜನತೆಯ ಸೇವೆಗೆ ಸಜ್ಜಾಗಿದೆ. ಆರ್ಕಿಟೆಕ್ಚಲ್ ಮತ್ತು ಎಲ್ ಇಡಿ ಹಾಗೂ ಅಲಂಕಾರಿಕ ದೀಪಗಳಿಗೆ ಮನೆ ಮಾತಾಗಿರುವ ಎಬಿಟಿ ಲೈಟ್ಸ್ ಮಳಿಗೆಯನ್ನು ಹೊಚ್ಚ ಹೊಸತಾಗಿ ನವೀಕರಿಸಲಾಗಿದ್ದು, ನೂತನ ಮಳಿಗೆ ಉದ್ಘಾಟನೆಗೊಂಡಿತು. ...