ಕೋಲ್ಕತ್ತಾ: ನವಜೋಡಿಗಳಿಬ್ಬರು ತಮ್ಮ ಮದುವೆಯಂದು ಮೆನು ಕಾರ್ಡ್ ನ್ನು ಆಧಾರ್ ಕಾರ್ಡ್ ನಂತೆ ಮುದ್ರಿಸಿ ಅತಿಥಿಗಳಿಗೆ ನೀಡಿದ್ದು, ಮದುವೆಗೆ ಬಂದವರನ್ನು, ಇದೇನು ನಮಗೆ ಆಧಾರ್ ಕಾರ್ಡ್ ನೀಡುತ್ತಿದ್ದಾರೆ ಎಂದು ಕೆಲ ಕಾಲ ಗೊಂದಲಕ್ಕೀಡು ಮಾಡಿದ್ದಾರೆ. ಗೋಗೋಲ್ ಸಹಾ ಮತ್ತು ಸುವರ್ಣ ದಾಸ್ ತಮ್ಮ ಮದುವೆಯಲ್ಲಿ ಇಂತಹದ್ದೊಂದು ಪ್ರಯೋಗ ಮಾಡಿದ್ದಾರ...