ಬೆಳ್ತಂಗಡಿ; ನಗರದ ಅಡಿಕೆ ಅಂಗಡಿಯ ಮೇಲ್ಭಾವಣಿಯ ಶೀಟು ತೆಗೆದು ಅಂಗಡಿಗೆ ನುಗ್ಗಿ ಅಡಿಕೆ ಕಳ್ಳತನ ನಡೆಸಿರುವ ಘಟನೆ ಸಂಭವಿಸಿದೆ. ನಗರದ ಬಸ್ ನಿಲ್ದಾಣದ ಪಕ್ಕದಲ್ಲಿರುವ ನೀರಿನ ಟ್ಯಾಂಕಿಗೆ ಹೋಗುವ ರಸ್ತೆಯ ರಸ್ತೆ ಬದಿಯಲ್ಲಿರುವ ಶ್ರೀ ದುರ್ಗಾ ಸುಪಾರಿ ಟ್ರೇಡರ್ಸ್ ಅಂಗಡಿಯಲ್ಲೇ ಕಳ್ಳತನ ನಡೆದಿದೆ. ಸುಮಾರು ಎರಡು ಕ್ವಿಂಟಾಲ್ ಅಡಿಕೆಯನ್ನು ಅತ...