ವಯನಾಡು: ಜೇನುನೊಣಗಳು ಕಡಿದು ಬುಡಕಟ್ಟು ಜನಾಂಗದ ವ್ಯಕ್ತಿಯೊಬ್ಬರು ಕೇರಳದ ವಯನಾಡಿನಲ್ಲಿ ಸಾವಿಗೀಡಾಗಿದ್ದು, ಇವರ ಮೃತದೇಹವನ್ನು ಪೋಸ್ಟ್ ಮಾರ್ಟಮ್ ಮಾಡದೇ ಮೃತದೇಹಕ್ಕೆ ಅವಮಾನ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಕೆನಿಚಿರಾ ಡೈರಿ ಕಾಲೋನಿಯ ಗೋಪಾಲನ್ ಎಂಬವರು ಜೇನುನೊಣಗಳು ಕಡಿದ ಪರಿಣಾಮ ಮೃತಪಟ್ಟಿದ್ದರು. ಇವರ ಮೃತದೇಹವನ್ನು ಮೊದಲು ಮರಣ...