ಬೆಂಗಳೂರು: ಪೊಲೀಸರ ವಶದಲ್ಲಿದ್ದ ಡ್ರಗ್ ಪೆಡ್ಲರ್ ಎನ್ನಲಾಗಿರುವ ಆಫ್ರಿಕಾದ ಪ್ರಜೆಯೋರ್ವ ಇಂದು ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ವಿದೇಶಿ ಪ್ರಜೆಗಳು ಪೊಲೀಸರೊಂದಿಗೆ ಗೂಂಡಾವರ್ತನೆ ತೋರಿದ್ದು, ಈ ವೇಳೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ. 27 ವರ್ಷ ವಯಸ್ಸಿನ ಆಫ್ರಿಕಾ ಮೂಲದ ಜಾನ್ ಅಲಿಯಸ್ ಜೋಯಲ್ ಶಿಂದನಿ ಮಾಲು ಡ್ರಗ್ಸ್ ಪ್ರಕ...