ಸ್ಕೂಲಿನಲ್ಲಿ ಕಲಿಯುತ್ತಿರುವಾಗ ನಮ್ಮೊಂದಿಗೆ ಕಲಿತಿದ್ದ ಸಹಪಾಠಿ ವಿದ್ಯಾರ್ಥಿಯ ಅಗಲುವಿಕೆ ಅಲ್ಲಿನ ವಿದ್ಯಾರ್ಥಿಗಳನ್ನು ನೋವಿನ ಮಡಿಲಿಗೆ ತಳ್ಳುತ್ತದೆ. ಊಹಿಸಲೂ ಅಸಾಧ್ಯವಾದ ನೋವು ಅವರನ್ನು ಕಾಡುತ್ತದೆ. ಇಂತಹದೇ ಘಟನೆಗೆ ಮರುಗಿದ ಸಹಪಾಠಿ ವಿದ್ಯಾರ್ಥಿಯು ತಾನು ವರ್ಷವಿಡೀ ಮಾಡಿದ ಉಳಿತಾಯವನ್ನೇ ಅಗಲಿದ ವಿದ್ಯಾರ್ಥಿಯ ಕುಟುಂಬಕ್ಕೆ ನೀಡಿ ಸಾರ್...