ರಾಜಸ್ಥಾನ: ಪರಿಸರ ಉಳಿಸಿ, ಹಾನಿ ಮಾಡಬೇಡಿ, ನೀರನ್ನು ಉಳಿಸಿ ಎಂದೆಲ್ಲ ಎಷ್ಟು ಬೊಬ್ಬೆ ಹೊಡೆದರೂ, ಪರಿಸರವನ್ನು ಹಾಳುಗೆಡವುವವರ ಸಂಖ್ಯೆ ಇನ್ನೂ ಇಳಿಕೆಯಾಗಿಲ್ಲ, ಈ ನಡುವೆ ಜಲಕ್ಷಾಮ ತಲೆದೋರುತ್ತಿದೆ. ರಾಜಸ್ಥಾನದಲ್ಲಿ ನಡೆದ ಘಟನೆಯೊಂದು ಇಡೀಗ ಇಡೀ ದೇಶದ ಗಮನ ಸೆಳೆದಿದೆ. ರಾಜಸ್ಥಾನದ ಅಜ್ಮೀರ್ ನ ಗ್ರಾಮೀಣ ಪ್ರದೇಶದ ನಿವಾಸಿಗಳು ತೀವ್ರವಾಗ...