ಪ್ರವಾದಿಯವರ ವಿರುದ್ಧ ಬಿಜೆಪಿ ನಾಯಕಿಯ ಅವಹೇಳನಕಾರಿ ಹೇಳಿಕೆಯನ್ನು ಅರಬ್ ರಾಷ್ಟ್ರಗಳು ವಿರೋಧಿಸಿದ ನಂತರ ಅಲ್ ಖೈದಾ ಭಾರತಕ್ಕೆ ಬೆದರಿಕೆ ಹಾಕಿದೆ. ಗುಜರಾತ್, ಉತ್ತರ ಪ್ರದೇಶ, ಬಾಂಬೆ ಮತ್ತು ದೆಹಲಿಯಲ್ಲಿ ದಾಳಿ ನಡೆಸುವುದಾಗಿ ಅಲ್ ಖೈದಾ ಎಚ್ಚರಿಕೆ ನೀಡಿದ್ದು, ಪ್ರವಾದಿ ಮುಹಮ್ಮದ್ ಅವರ ಮಹಿಮೆಯನ್ನು ಧಿಕ್ಕರಿಸುವವರು ಫಲಿತಾಂಶಕ್ಕಾಗಿ ಕ...