ಸುಳ್ಯ : ಸುಳ್ಯ ತಾಲೂಕು ಆಲೇಟಿ ಗ್ರಾಮದ ಕಲ್ಚರ್ಪೆ ರಸ್ತೆಗೆ 40 ವರ್ಷಗಳಿಂದ ಯಾವುದೇ ಅನುದಾನ ಬಾರದ ಹಿನ್ನೆಲೆಯಲ್ಲಿ ಬೇಸತ್ತ ಇಲ್ಲಿನ ಸ್ಥಳೀಯರು ಅಂಬೇಡ್ಕರ್ ರಕ್ಷಣಾ ವೇದಿಕೆಗೆ ತಿಳಿಸಿದ್ದು, ಇದೀಗ ಅಂಬೇಡ್ಕರ್ ರಕ್ಷಣಾ ವೇದಿಕೆಯವರು ಈ ಸಮಸ್ಯೆಯನ್ನು ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತಂದಿದ್ದಾರೆ. ಗ್ರಾಮಸ್ಥರು ರಸ್ತೆ ಇಲ್ಲದೇ ಸಂಕಷ್ಟದಲ...