ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅಂಬೇಡ್ಕರ್ ಆದರ್ಶ ಸೇವಾ ಸಮಿತಿ ತಮ್ಮ ಪ್ರಪ್ರಥಮ ಪ್ರಯೋಗವಾಗಿ ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ ಜೀವನ ಕುರಿತ ಹಾಡನ್ನು ಯ್ಯೂಟೂಬ್ ಚಾನಲ್ ಮೂಲಕ ಬಿಡುಗಡೆಗೊಳಿಸಿದೆ. ರವಿ ಪಂಬಾರು ಅವರ ಸಾಹಿತ್ಯದಲ್ಲಿ ಅಣ್ಣು ತಿಂಗಳಾಡಿ ಅವರ ಗಾಯನದ ಮೂಲಕ ಸಿದ್ದಗೊಂಡ ಹಾಡನ್ನು ಸುಳ...