ವಾಷಿಂಗ್ಟನ್: ಕೊರೊನಾ ಲಸಿಕೆ ರಫ್ತು ಮೇಲಿನ ನಿರ್ಬಂಧವನ್ನು ತೆರವುಗೊಳಿಸಿವಂತೆ ಭಾರತ ಮಾಡಿರುವ ಮನವಿಯನ್ನು ಅಮೆರಿಕಾ ತಿರಸ್ಕರಿಸಿದ್ದು, ನಾವು ಮೊದಲು ನಮ್ಮ ದೇಶಕ್ಕೆ ಆದ್ಯತೆ ನೀಡುತ್ತೇವೆ ಎಂದು ಹೇಳಿದೆ. ಕೊರೊನಾದಿಂದ ಅಮೆರಿಕದ ಜನತೆ ತತ್ತರಿಸಿದ್ದಾರೆ ಹಾಗಾಗಿ ನಾವು ಮೊದಲು ಅಮೆರಕದ ಜನರಿಗೆ ಆದ್ಯತೆ ನೀಡಬೇಕು. ಆ ಉದ್ದೇಶದಿಂದ ಈ ನಿರ...