ಮಂಗಳೂರು: ಕಾರಿನಲ್ಲಿ ಬಂದ ಗ್ಯಾಂಗೊಂದು ಮಹಿಳೆಯೊಬ್ಬರ ಬ್ಯಾಗ್ ನ್ನು ಕಸಿದುಕೊಳ್ಳಲು ಪ್ರಯತ್ನಿಸಿ ವಿಫಲವಾದ ವಿಡಿಯೋವೊಂದು ಮಂಗಳೂರಿನಾದ್ಯಂತ ವೈರಲ್ ಆಗಿದೆ. ಇನ್ನೂ ಈ ವಿಡಿಯೋದ ಅಸಲಿಯತ್ತೇನು ಎನ್ನುವುದನ್ನು ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು ತಿಳಿಸಿದ್ದಾರೆ. ಕಳ್ಳತನದ ಸನ್ನಿವೇಶಗಳಲ್ಲಿ ಸಾರ್ವಜನಿಕರು ಹೇಗೆ ಪ್ರತಿಕ್...