ಕೊಪ್ಪಳ: ಹಿಂದೂ ಧರ್ಮದ ಹಿರಿಯ ನಾಗರಿಕರೊಬ್ಬರು ಮೃತಪಟ್ಟಿದ್ದು, ಅವರ ಅಂತ್ಯಸಂಸ್ಕಾರವನ್ನು ಮುಸ್ಲಿಮ್ ಯುವಕರೇ ಮುಂದೆ ನಿಂತು ನಡೆಸಿದ ಸೌಹಾರ್ದಯುತ ಘಟನೆ ಕೊಪ್ಪಳದ ಗವಿಮಠದ ಸ್ಮಶಾನದಲ್ಲಿ ನಡೆದಿದೆ. ಶ್ರೇಷ್ಠತೆಗಳು, ಕನಿಷ್ಠತೆಗಳು ಮನುಷ್ಯನ ಮನಸ್ಸಿನಲ್ಲಿರುತ್ತದೆ. ಆದರೆ ಒಂದು ಸಾವು ಸಂಭವಿಸಿದಾಗ ಎಲ್ಲರೂ ಒಂದೇ ಎನ್ನುವ ಸತ್ಯ ಪ್ರತಿಯೊ...