ಬೆಂಗಳೂರು: ನನಗೆ ಕೊರೊನಾ ಪಾಸಿಟಿವ್ ಎಂದು ಏಪ್ರಿಲ್ 17ರಂದು ಮೆಸೆಜ್ ಬಂದಿತ್ತು. ಆದರೆ ನನಗೆ ಕೊರೊನಾ ಬಂದ ಮೇಲೆ ಯಾವುದೇ ಅಧಿಕಾರಿಗಳು ಕರೆ ಮಾಡಿಲ್ಲ, ವೆಬ್ ಸೈಟ್ ನಲ್ಲಿ ಕೂಡ ವರದಿ ಅಪ್ ಲೋಡ್ ಮಾಡಲಾಗಿಲ್ಲ ಎಂದು ನಟಿ ಅನುಪ್ರಭಾಕರ್ ಟ್ವೀಟ್ ಮಾಡಿದ್ದಾರೆ. ಸಚಿವ ಸುಧಾಕರ್ ಅವರನ್ನು ಟ್ಯಾಗ್ ಮಾಡಿರುವ ಮಾಡಿರುವ ಅನುಪ್ರಭಾಕರ್, ಗೌರವಾ...