ಕಾಲೇಜು ಜೀವನದಲ್ಲಿ ತನ್ನ ಭವಿಷ್ಯ ಹೇಗಿರಬಹುದು ಎಂಬ ಕಲ್ಪನೆಯನ್ನೇ ಹೊಂದಿರದ ಅರಲ್ ಅಡ್ರಿನ್ ಡಿಸೋಜಾ. ಇದೀಗ ತನ್ನ ಸ್ವಂತ ಸಂಸ್ಥೆ ಕೊಸ್ಟಲ್ ವೈಬ್ಸ್ ಅನ್ನು ಸ್ಥಾಪಿಸುದರ ಮೂಲಕ ತನ್ನ ಕುಟುಂಬ ಹಾಗೂ ಸ್ನೇಹಿತ ವರ್ಗಕ್ಕೆ ಹೆಮ್ಮೆ ತಂದಿದ್ದಾರೆ. 100 ಕ್ಕೂ ಹೆಚ್ಚು ಸಾಧಕರ ಸಂದರ್ಶನ, ಇನ್ಸ್ಟಾಗ್ರಾಮ್ ಮೂಲಕ ಮಾಡಿ ಅನೇಕರಿಗೆ ಪ್ರೊಸ್ತಾಹ ನ...