ಬೆರಳಿನ ನೆಟ್ಟಿಗೆ ತೆಗೆಯುವುದೆಂದರೆ ಕೆಲವರಿಗೆ ಇನ್ನಿಲ್ಲದ ಖುಷಿ. ಕೆಲವರು ಆಗಾಗ ಬೆರಳುಗಳನ್ನು ಮಡಚಿ ನೆಟ್ಟಿಗೆ ತೆಗೆಯುವ ಅಭ್ಯಾಸವನ್ನು ಹೊಂದಿರುತ್ತಾರೆ. ಕೆಲವರಂತೂ ಆಗಾಗ ನೆಟ್ಟಿಗೆ ತೆಗೆಯುತ್ತಲೇ ಇರುತ್ತಾರೆ. ಈ ರೀತಿಯಾಗಿ ನೆಟ್ಟಿಗೆ ತೆಗೆಯುವುದು ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಪದೇ ಪದೇ ನೆಟ್ಟಿಗೆ ತ...