ಲಕ್ನೋ: ದೇಶ ವಿಭಜನೆಯಾಗಿರುವುದು ಮುಸ್ಲಿಮರಿಂದ ಅಲ್ಲ, ಮೊಹಮ್ಮದ್ ಜಿನ್ನಾ ಅವರಿಂದ ದೇಶ ವಿಭಜನೆಯಾಗಿದೆ. ದೇಶ ವಿಭಜನೆಗೆ ಅಂದಿನ ಕಾಂಗ್ರೆಸ್ ನಾಯಕರೇ ಕಾರಣ ಎಂದು ಎಂಐಎಂಐಎಂ ನಾಯಕ ಅಸಾದುದ್ದಿನ್ ಓವೈಸಿ ಹೇಳಿದ್ದಾರೆ. ಭಾರತೀಯ ಸಮಾಜ ಪಕ್ಷದ ಮುಖ್ಯಸ್ಥ ಸುಹೇಲ್ ದೇವ್ ಹೇಳಿಕೆ ವಿರುದ್ಧ ಮೊರದಬಾದ್ ನಲ್ಲಿ ಗುಡುಗಿದ ಅವರು, ಸಾರ್ವಜನಿಕ ರ್...